ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

By Shwetha
|

ಗ್ಯಾಜೆಟ್ಸ್‌ ಬಳಕೆದಾರರು ಹೆಚ್ಚಿನದಾಗಿ ವೈಫೈ ರೂಟರ್‌ ಬಗ್ಗೆ ಗಮನಹರಿಸುವುದಿಲ್ಲ. ಸಾಮಾನ್ಯವಾಗಿ ವೈಫೈ ಸೇವೆಯನ್ನು ವೈಫೈ ನಿರ್ವಾಹಕರು ಮತ್ತು ಐಟಿ ವ್ಯಕ್ತಿಗಳು ಒದಗಿಸುತ್ತಾರೆ. ಅಂದರೆ ನಾವಿಲ್ಲಿ ವೈಪೈನಿಂದ ಹೆಚ್ಚು ಉಪಯೋಗ ಪಡೆಯುತ್ತೇವೆ ಎಂದರ್ಥ.

ಓದಿರಿ: ವೈಫೈ ವೇಗ ಹೆಚ್ಚಿಸಲು ಸೂಪರ್ ಟಿಪ್ಸ್

ನಿಮ್ಮ ಮನೆಯ ವೈಫೈ ಬೇರೆಯವರಿಗೆ ಸಂಪರ್ಕ ಹೊಂದುತ್ತದೆ ಮತ್ತು ಅವರು ವೈಫೈ ಕದ್ದು ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಮನಸ್ಥಿತಿ ನಿಮ್ಮಲ್ಲಿರಬಹುದು. ಈ ಲೇಖನದಲ್ಲಿ ನಿಮಗೆ ನಿಮ್ಮ ಮನೆಯ ವೈಫೈ ಬೇರೆಯವರು ಕದಿಯದಂತೆ ಮತ್ತು ಸಂಪರ್ಕ ಪ್ರದೇಶವನ್ನು ಕಡಿಮೆ ಮಾಡಲು ಹಲವು ಸಲಹೆಗಳನ್ನು ನೀಡಲಾಗಿದೆ.

ರೂಟರ್‌ ಪ್ರದೇಶ

ರೂಟರ್‌ ಪ್ರದೇಶ

ಬೇರೆ ವೈಫೈ ಸಂಪರ್ಕ ಮತ್ತು ಇತರ ಸಮಸ್ಯೆಗಳನ್ನು ದೂರಮಾಡಲು ನಿಮ್ಮ ಮನೆಯಲ್ಲಿನ ಮಧ್ಯಭಾಗದಲ್ಲಿ ವೈಫೈ ಅಳವಡಿಸಿ. ಹೀಗೆ ಮಾಡುವುದರಿಂದ ಎಲ್ಲ ದಿಕ್ಕುಗಳಿಂದಲೂ ನಿಮಗೆ ನೆಟ್‌ವರ್ಕ್‌ ದೊರೆಯುತ್ತದೆ.

ದೊಡ್ಡ ಆಂಟೆನಾಗಳನ್ನು ಖರೀದಿಸಿ

ದೊಡ್ಡ ಆಂಟೆನಾಗಳನ್ನು ಖರೀದಿಸಿ

ಡಿಪಾಲ್ಟ್‌ ಆಂಟೆನಾಗಳನ್ನು ಹೊರತುಪಡಿಸಿ ದೊಡ್ಡ ಆಂಟೆನಾಗಳನ್ನು ಖರೀದಿಸಿ.

ರೂಟರ್‌ ಸಾಪ್ಟ್‌ವೇರ್‌ ಹೊಂದಿಸಿ

ರೂಟರ್‌ ಸಾಪ್ಟ್‌ವೇರ್‌ ಹೊಂದಿಸಿ

ರೂಟರ್‌ ಸೆಟ್ಟಿಂಗ್‌ನಲ್ಲಿ ಟ್ರ್ಯಾನ್ಸ್‌ಮಿಷನ್‌ ಪವರ್‌ ಹೊಂದಾಣಿಕೆ ಲಭ್ಯವಿದ್ದು, ಸಂಪರ್ಕವನ್ನು ಸುಲಲಿತಗೊಳಿಸಲು ಅವಕಾಶವಿದೆ. ಅಲ್ಲದೆ ಡಿಪಾಲ್ಟ್‌ ಚಾನೆಲ್‌ ಅನ್ನು ಆಪ್‌ ಮಾಡುವುದರೊಂದಿಗೆ ಇತರ ವೈಫೈ ಚಾನೆಲ್‌ಗಳಿಂದ ದೂರವಿರಬಹುದಾಗಿದೆ.

ಮರುಬಳಕೆದಾರರನ್ನೇ ಬಳಸಿ

ಮರುಬಳಕೆದಾರರನ್ನೇ ಬಳಸಿ

ನಿಮ್ಮ ವೈಫೈ ಸಿಗ್ನಲ್‌ ಉನ್ನತಿಗೊಳಿಸಲು ಹೆಚ್ಚಿನದಾಗಿ ಮರುಬಳಕೆದಾರರನ್ನೇ ಬಳಸುವುದರಿಂದ, ಅವರು ನಿಮ್ಮ ವೈಫೈ ಬಳಸಿ ಸಿಗ್ನಲ್‌ ಉನ್ನತಿಗೊಳ್ಳುತ್ತದೆ.

ಇತರರನ್ನು ಹ್ಯಾಕ್‌ಮಾಡಿ

ಇತರರನ್ನು ಹ್ಯಾಕ್‌ಮಾಡಿ

ಎರಡನೇ ಮತ್ತು ಮೂರನೇ ವ್ಯಕ್ತಿಗಳನ್ನು ಹ್ಯಾಕ್‌ ಮಾಡಿ. ನಿಮ್ಮ ವೈಫೈ ರೂಟರ್‌ ಆಂಟೆನಾ ಪಕ್ಕ ಸಾಪ್ಟ್‌ಡ್ರಿಂಕ್‌ ಅಲ್ಯುಮಿನಿಯಮ್‌ ಕ್ಯಾನ್‌ ಕತ್ತರಿಸಿ ವೈಫೈ ಆಂಟೆನಾ ಸುತ್ತಲು ಇಡಿ.

ರೂಟರ್‌ ಸುರಕ್ಷತೆ

ರೂಟರ್‌ ಸುರಕ್ಷತೆ

ನಿಮ್ಮ ವೈಫೈನ ರೂಟರ್‌ ಸುರಕ್ಷತೆಗಾಗಿ ಯುಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ

ಇತರರು ನುಸುಳುವಿಕೆಯಿಂದ ವೈಫೈ ರಕ್ಷಿಸಿ

ಇತರರು ನುಸುಳುವಿಕೆಯಿಂದ ವೈಫೈ ರಕ್ಷಿಸಿ

ನಿಮ್ಮ ಮನೆಯ ಪಾರ್ಟಿ ಸಂದರ್ಭಗಳಲ್ಲಿ ಸ್ನೇಹಿತರಿಗೆ ಅಥವಾ ಪರಿಚಿತರಿಗೆ ನೀವು ಐಪಿ ಅಡ್ರೆಸ್‌ ಮತ್ತು ಪಾಸ್‌ವರ್ಡ್ ನೀಡಿದ್ದಲ್ಲಿ ಅದು ಇತರರಿಗೆ ಹರಡಿ ಹೆಚ್ಚು ಬಳಕೆದಾರರಾಗಬಹುದು. ಇದನ್ನು ತಪ್ಪಿಸಲು ವಿಂಡೋಸ್‌ ಓನ್ಲಿ ಸಾಪ್ಟ್‌ವೇರ್‌ ನಿಮಗೆ ಆ ಡಿವೈಸ್‌ಗಳನ್ನು ಎಲ್ಲಾ ಮಾಹಿತಿಯೊಂದಿಗೆ ಪ್ರದರ್ಶಿಸುತ್ತದೆ. ಅವುಗಳು ಬಳಸುವುದು ಬೇಡವಾದಲ್ಲಿ ರೂಟರ್‌ ಸೆಕ್ಷನ್‌ಗೆ ಹೋಗಿ "ಕನೆಕ್ಟೆಡ್ ಡಿವೈಸ್‌' ಆನ್‌ ಮಾಡಿ.

Best Mobiles in India

English summary
In this article we are giving tips abot wifi connections.. These tips may help you to faster your wifi facility in any time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X