ವೈಫೈ ವೇಗ ಹೆಚ್ಚಿಸಲು ಸೂಪರ್ ಟಿಪ್ಸ್

Posted By:

ನಿಮ್ಮಲ್ಲಿರುವ ಗ್ಯಾಜೆಟ್ಸ್‌ಗಳಲ್ಲಿ ವೈರ್‌ಲೆಸ್‌ ನೆಟ್‌ವರ್ಕ್‌ ಅನ್ನು ಕಂಡಿತ ಬಳಸುತ್ತೀರಿ. ಅವುಗಳಲ್ಲಿ ಕೆಲವು ನೀವು ಯಾವುದೇ ರೀತಿಯ ಕ್ರಮ ಕೈಗೊಂಡರು ಸಹ ನೆಟ್‌ವರ್ಕ್‌ ಸಮಸ್ಯೆ ಅಂತು ಬಗೆಹರಿಯುತ್ತಿಲ್ಲ ಎಂಬುದು ಹಲವರ ಸಮಸ್ಯೆಯಾಗಿದೆ.

ಓದಿರಿ: ಕರ್ನಾಟಕಕ್ಕೂ ಕಾಲಿಡಲಿರುವ ವೊಡಾಫೋನ್ 4ಜಿ ಸೇವೆ

ಹೌದು, ಇಂದು ಗ್ಯಾಜೆಟ್ಸ್‌ಗಳಲ್ಲಿ ಎಷ್ಟೇ ಟೆಕ್ ಸಾಫ್ಟ್‌ವೇರ್‌ಗಳನ್ನು ಅಳವಡಿಸಿದರು ಸಹ ಹಲವರು ತಮ್ಮ ಗ್ಯಾಜೆಟ್ಸ್‌ಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯನ್ನು ಹೊಂದಿದ್ದಾರೆ. ಆ ಕಿರಿಕಿರಿ ಹೋಗಲಾಡಿಸಲು ಆಗಾಗ ಗ್ಯಾಜೆಟ್ಸ್‌ಗಳನ್ನು ಬದಲಾವಣೆ ಮಾಡುವುದು ಉಂಟು. ಆದರೆ ನಾವು ಈ ಲೇಖನದಲ್ಲಿ ತಿಳಿಸುವ ಹಲವು ಮಾರ್ಗಗಳನ್ನು ನೀವು ನಿರ್ವಹಿಸಿದರೆ, ನಿಮ್ಮ ಗ್ಯಾಜೆಟ್ಸ್‌ಗಳ ನೆಟ್‌ವರ್ಕ್‌ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ನೆಟ್‌ವರ್ಕ್‌ ಹೆಚ್ಚಿಸುವ 10 ಸಲಹೆಗಳು ನಿಮಗಾಗಿ ಈ ಲೇಖನದಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಚಾನೆಲ್‌ ಬದಲಿಸಿ

ಚಾನೆಲ್‌ ಬದಲಿಸಿ

ಚಾನೆಲ್‌ ಬದಲಿಸಿ

ನಿಮ್ಮ ಮನೆಯ ಟಿವಿ ಚಾನೆಲ್‌ ಬದಲಾವಣೆ ಅಲ್ಲ. ವೈರ್‌ಲೆಸ್‌ ನೆಟ್‌ವರ್ಕ್‌ನ ವೈಫೈ ರೂಟರ್‌ ಚಾನೆಲ್‌ ಅನ್ನು ಬದಲಿಸಿ.

ರೂಟರ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿ

ರೂಟರ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿ

ರೂಟರ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿ

ಮನೆಯಲ್ಲಿ ನೆಟ್‌ವರ್ಕ್‌ ಸಾಮರ್ಥ್ಯ ಹೆಚ್ಚಿಸಲು ವೈಫೈ ರೂಟರ್‌ನ ಖಾಯಂ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಿ. ಬ್ಯುಸಿನೆಸ್‌ ನೆಟ್‌ವರ್ಕ್ ಸಾಧನಗಳು ಸಾಮಾನ್ಯವಾಗಿ ಹೊಸ ಸಾಫ್ಟ್‌ವೇರ್‌ಗಾಗಿ ನೋಟಿಫಿಕೇಶನ್‌ ನೀಡುತ್ತವೆ.

ಅಪ್‌ಡೇಟ್‌ ಅಡಾಪ್ಟರ್‌ ಸಾಫ್ಟ್‌ವೇರ್‌

ಅಪ್‌ಡೇಟ್‌ ಅಡಾಪ್ಟರ್‌ ಸಾಫ್ಟ್‌ವೇರ್‌

ಅಪ್‌ಡೇಟ್‌ ಅಡಾಪ್ಟರ್‌ ಸಾಫ್ಟ್‌ವೇರ್‌

ಪಿಸಿ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ನೆಟ್‌ವರ್ಕ್‌ ಅಡಾಪ್ಟರ್‌ಗಳನ್ನು ಅಪ್‌ಡೇಟ್‌ ಮಾಡಬೇಕು. ಈ ಕ್ಲೈಂಟ್ಗಳು ವೈರ್‌ಲೆಸ್‌ ನೆಟ್‌ವರ್ಕ್‌ ಅನ್ನು ಅಭಿವೃದ್ದಿಗೊಳಿಸುತ್ತವೆ.

ರೂಟರ್‌ ಸ್ಥಾನ ಬದಲಿಸಿ

ರೂಟರ್‌ ಸ್ಥಾನ ಬದಲಿಸಿ

ರೂಟರ್‌ ಸ್ಥಾನ ಬದಲಿಸಿ

ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್‌ ಮೊಡೆಮ್ ಬದಲಾಗಿ ವೈರ್‌ಲೆಸ್‌ ರೂಟರ್ ಹೊಂದಿದ್ದಲ್ಲಿ ಅದರ ಸ್ಥಾನವನ್ನು ಬದಲಿಸಿ.

DD-WRT

DD-WRT

DD-WRT

ರೂಟರ್‌ ಸಾಫ್ಟ್‌ವೇರ್‌ಗಾಗಿ ಮಾಹಿತಿಯನ್ನು ಹುಡುಕಿ. ಇದರಲ್ಲಿ DD-WRT ಇದ್ದಲ್ಲಿ ನಿಮ್ಮ ವೈರ್‌ಲೆಸ್‌ ನೆಟ್‌ವರ್ಕ್‌ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗುತ್ತದೆ.

ದ್ವಿತೀಯ ರೂಟರ್‌ ಅಳವಡಿಸಿ.

ದ್ವಿತೀಯ ರೂಟರ್‌ ಅಳವಡಿಸಿ.

ದ್ವಿತೀಯ ರೂಟರ್‌ ಅಳವಡಿಸಿ.

ದ್ವಿತೀಯ ರೂಟರ್‌ ಅನ್ನು ಆಕ್ಸೆಸ್‌ಪಾಯಿಂಟ್‌ ಅಥವಾ ರಿಪೀಟರ್‌ ಆಗಿ ವೈರ್‌ಲೆಸ್‌ ಆಕ್ಸೆಸ್‌ ಪಾಯಿಂಟ್‌ಗೆ ಅಳವಡಿಸಿ. ನಿಮ್ಮ ಮೊದಲ ರೂಟರ್‌ ಐಪಿ ಕೋಡ್‌ 192.168.2.1 ಆಗಿದ್ದಲ್ಲಿ, ಅದನ್ನೇ ದ್ವಿತೀಯ ರೂಟರ್‌ ಐಪಿ ಕೋಡ್‌ ಆಗಿ ನೀಡಬೇಕು.

ಆಂಟೆನಾಗಳು

ಆಂಟೆನಾಗಳು

ಆಂಟೆನಾಗಳು

ಹೊಸ ವೈಫೈ ರೂಟರ್‌ಗಳು ಇಂಟರ್ನಲ್‌ ಆಂಟೆನಾಗಳೊಂದಿಗೆ ಬರುತ್ತಿದ್ದು, ನೆಟ್‌ವರ್ಕ್‌ ಅಭಿವೃದ್ದಿ ಪಡಿಸಲು ಆಂಟೆನಾ ಬಳಸಬಹುದಾಗಿದೆ.

ರಿಪೀಟರ್ಸ್ ಮತ್ತು ಎಕ್ಸ್‌ಟೆಂಡರ್ಸ್

ರಿಪೀಟರ್ಸ್ ಮತ್ತು ಎಕ್ಸ್‌ಟೆಂಡರ್ಸ್

ರಿಪೀಟರ್ಸ್ ಮತ್ತು ಎಕ್ಸ್‌ಟೆಂಡರ್ಸ್

ಪ್ರಮುಖ ವೈರ್‌ಲೆಸ್‌ ನೆಟ್‌ವರ್ಕ್‌ ವೆಂಡರ್‌ಗಳು ಈ ಸಾಧನಗಳನ್ನು ನೀಡುತ್ತಿದ್ದು, ಇವುಗಳು ವೈಫೈ ಸಿಗ್ನಲ್‌ಗಳನ್ನು ಹೆಚ್ಚಿಸುತ್ತವೆ.

ಹೊಸ ರೂಟರ್‌ಗಳು ಮತ್ತು ಅಡಾಪ್ಟರ್‌ಗಳು

ಹೊಸ ರೂಟರ್‌ಗಳು ಮತ್ತು ಅಡಾಪ್ಟರ್‌ಗಳು

ಹೊಸ ರೂಟರ್‌ಗಳು ಮತ್ತು ಅಡಾಪ್ಟರ್‌ಗಳು

ಪ್ರಸ್ತುತ ರೂಟರ್‌ಗಳು ಡ್ಯುಯಲ್‌ ಬ್ಯಾಂಡ್‌ 802.11 ಸಾಧನಗಳನ್ನು ಹೊಂದಿವೆ. ಇದು 5GHz ಬ್ಯಾಂಡ್‌ ಸಾಮರ್ಥ್ಯವನ್ನು ಪ್ರದರ್ಶಿಸಿ ನೆಟ್‌ವರ್ಕ್‌ನಲ್ಲಿ ಅಭಿವೃದ್ದಿಗೊಳಿಸುತ್ತದೆ.

ಸಿಗ್ನಲ್‌-ಮಾರಾಟಗಾರರ ಸಲಹೆ

ಸಿಗ್ನಲ್‌-ಮಾರಾಟಗಾರರ ಸಲಹೆ

ಸಿಗ್ನಲ್‌-ಮಾರಾಟಗಾರರ ಸಲಹೆ

ಕೆಲವು ಮಾರಾಟಗಾರರ ಸಲಹೆಯನ್ನು ಆಂಟೆನಾಗಳು, ರಿಪೀಟರ್‌ಗಳೂ ಮತ್ತು ಆಕ್ಸೆಸ್‌ ಪಾಯಿಂಟ್‌ ಸಂಬಂಧಿಸಿದಂತೆ ಕೇಳಿ ಪಡೆಯುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Troubleshooting your network's wireless performance can seem like a baffling exercise, until you consider that there are really just two main factors to consider—coverage and speed.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot