ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಬಹುತೇಕರಿಗೆ ತಿಳಿದಿರುವುದಿಲ್ಲ. ಏಕೆಂದರೆ, ಫೇಸ್‌ಬುಕ್‌ನಲ್ಲಿನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ.

|

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಬಹುತೇಕರಿಗೆ ತಿಳಿದಿರುವುದಿಲ್ಲ. ಏಕೆಂದರೆ, ಫೇಸ್‌ಬುಕ್‌ನಲ್ಲಿನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಶೇರ್ ಮಾಡಬಹುದಾದರೂ, ಫೇಸ್‌ಬುಕ್‌ ವಾಣಿಜ್ಯ ಪುಟ ಮತ್ತು ಗ್ರೂಪ್‌ನಲ್ಲಿ ಸಾಧ್ಯ.

ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ನಿಮ್ಮ ಫೇಸ್‌ಬುಕ್ ಪುಟದ ಮೆನು ಆಯ್ಕೆಗೆ ಹೋಗಿ, ಅಲ್ಲಿ ಎಡಭಾಗದಲ್ಲಿ ಇರುವ 'About' ಅನ್ನು ಮೊದಲು ಆಯ್ಕೆ ಮಾಡಿ. ಅದರಲ್ಲಿರುವ 'More info'ದಲ್ಲಿ 'Click Add' Menu'ವಿನಲ್ಲಿ ನೀವು ಪಿಡಿಎಫ್ ಆಯ್ಕೆ ಮಾಡಿ ಶೇರ್ ಮಾಡಬಹುದು.

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಹೀಗೆ ಫೇಸ್‌ಬುಕ್ ಪುಟದಲ್ಲಿ ಅಲ್ಲದೆ, ಫೇಸ್‌ಬುಕ್ ಗುಂಪಿನೊಂದಿಗೂ ನೀವು ಪಿಡಿಎಫ್ ಫೈಲ್ ಶೇರ್ ಮಾಡಬಹುದು. ಅದಕ್ಕಾಗಿ, ಸಂಬಂಧಿಸಿದ ಗ್ರೂಪ್‍ನ ಪುಟಕ್ಕೆ ಹೋಗಿ, 'More' ಬಟನ್ ಕ್ಲಿಕ್ ಮಾಡಿ, ಅದರಲ್ಲಿ ಇರುವ 'Add file' ಆಯ್ಕೆ ಕ್ಲಿಕ್ ಮಾಡಿ. ನಂತರ ನೀವು ಅಪ್‌ಲೋಡ್ ಮಾಡಬೇಕಿರುವ ಪಿಡಿಎಫ್ ಫೈಲ್ ಆಯ್ಕೆ ಮಾಡಿಕೊಕೊಂಡು ಪಿಡಿಎಫ್ ಫೈಲ್ ರವಾನಿಸಿಸಬಹುದು.

ಪುಟದಲ್ಲಿನ ಫೋಟೊಗಳು, ವಿಡಿಯೊ, GIF ಮಾದರಿಯ ಫೈಲ್‌ಗಳನ್ನು ಶೇರ್ ಮಾಡಲು ಮಿತಿ ಇರುವುದರಿಂದ, ಇಂತಹ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಅನ್ನು ನೀವು ಜೆಪಿಇಜೆ ಮಾದರಿಯಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಚಿತ್ರವನ್ನಾಗಿ ಪೋಸ್ಟ್ ಮಾಡಬಹುದು. ಪಿಡಿಎಫ್ ಅನ್ನು ಜೆಪಿಇಜೆ ಫೈಲ್ ಆಗಿ ಪರವರ್ತಿಸಿಕೊಳ್ಳಲು Mac's preview ಆಪ್ ಬಳಸಬಹುದು.

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ನಿಮ್ಮ ಪಿಡಿಎಫ್ ಫೈಲ್ ಹಲವು ಪುಟಗಳನ್ನು ಒಳಗೊಂಡಿದ್ದರೆ ಅದನ್ನು 'Dropbox' ತಾಣವನ್ನು ಬಳಸಿ ಶೇರ್ ಮಾಡಬಹುದು. ಈ ಫೈಲ್ ನಿಮಗೆ ಒಮ್ಮೆ ಆನ್‌ಲೈನಿನಲ್ಲಿ ದೊರೆತ ಬಳಿಕ ಅದರ ಲಿಂಕ್ ಸೃಷ್ಟಿಸಬಹುದು, ಆ ಲಿಂಕ್ ಅನ್ನು ಫೇಸ್‌ಬುಕ್ ಪುಟದಲ್ಲಿ ಸರಳವಾಗಿ ಪೋಸ್ಟ್ ಮಾಡಬಹುದು. ಹೀಗೆ ಫೇಸ್‌ಬುಕ್‌ನಲ್ಲಿ ಪಿಡಿಎಫ್ ಫೈಲ್ ಶೇರ್ ಮಾಡಲು ಬೇರೆ ಬೇರೆ ಮಾರ್ಗಗಳಿವೆ.!

ಓದಿರಿ: ಭಾರತದಲ್ಲಿ ನಿಜವಾದ ಭಾರತೀಯರು ಇನ್ಮುಂದೆ 'ಜಿಪಿಎಸ್' ಅನ್ನು ಬಳಸುವುದಿಲ್ಲ!!..ಏಕೆ ಗೊತ್ತಾ?

Best Mobiles in India

English summary
Is there any way to post pdf file on my timeline. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X