ಪಾಸ್‌ಪೋರ್ಟ್ ಮಾಡಿಸುವುದು ಬಹಳ ಸುಲಭ!..ಮೊದಲಿನ ಹಾಗಿಲ್ಲ!!

Written By:

ಭಾರತದಲ್ಲಿ ಪಾಸ್‌ಪೋರ್ಟ್ ಮಾಡಿಸುವುದು ಎಂದರೆ ಖಡಿಂತವಾಗಿ ಅದು ಸುಲಭವಲ್ಲ.!! ಪಾಸ್‌ಪೋರ್ಟ್ ಪಡೆಯಲು ಪೊಲೀಸ್‌ ವೆರಿಫಿಕೇಷನ್ ಮಾಡಿಸುವುದರಿಮದ ಹಿಡಿದು ಪ್ರತಿಯೊಂದು ದಾಖಲೆಯನ್ನು ಸಲ್ಲಿಸುವ ವೇಳಿಗೆ ವಿದೇಶಕ್ಕೆ ಹಾರುವ ಕನಸನ್ನೆ ಎಷ್ಟೋ ಜನ ಬಿಟ್ಟಿದ್ದಾರೆ.!!

ಆದರೆ, ಇನ್ನು ಮುಂದೆ ಪಾಸ್‌ಪೋರ್ಟ್ ಮಾಡಿಸಲು ಮೊದಲಿನಷ್ಟು ಕಷ್ಟಪಡಬೇಕಿಲ್ಲ. ಪಾಸ್‌ಪೋರ್ಟ್‌‌ಗೆ ಅರ್ಜಿ ಸಲ್ಲಿಸಿದಾಗ ಪೊಲೀಸ್ ಪರಿಶೀಲನೆಗೆ ಹೆಚ್ಚು ಸಮಯ ತಗಲುತ್ತಿದ್ದು ಪಾಸ್‌ಪೋರ್ಟ್ ವಿತರಣೆ ವಿಳಂಬವಾಗುತ್ತಿತ್ತು. ಹಾಗಾಗಿ, ಪೊಲೀಸ್ ಪರಿಶೀಲನೆ ನಡೆದು ಪಾಸ್‌ಪೋರ್ಟ್ ಒದಗಿಸುವ ಕೆಲಸ ಹತ್ತು ದಿನಗಳ ಕಾಲಾವಕಾಶದಲ್ಲಿ ನಡೆಸುವುದಾಗಿ ಸರ್ಕಾರ ಹೇಳಿದೆ.!!

ಆಧಾರ್ ಸಂಖ್ಯೆ ಮೂಲಕ ಹಣ ಪಾವತಿ ಮಾಡುವುದು ಹೇಗೆ? ಫುಲ್ ಡೀಟೆಲ್ಸ್!!

ಜೊತೆಗೆ ಪಾಸ್‌ಪೋರ್ಟ್ ಮಾಡಿಸಲು ಬೇಕಾದ ದಾಖಲೆಗಳನ್ನು ಭಾರತ ಸರ್ಕಾರ ಬದಲಾವಣೆ ಮಾಡಿದ್ದು, ಪ್ರಸ್ತುತ ಪಾಸ್‌ಪೋರ್ಟ್ ಮಾಡಿಸಲು ಬೇಕಿರುವ 5 ದಾಖಲೆಗಳು ಯಾವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಕಾರ್ಡ್

ಆಧಾರ್ ಕಾರ್ಡ್

ಭಾರತದಲ್ಲಿ ವಾಹನ ಚಾಲನೆ ನಡೆಸಲು ಬೇಕಾಗಿರುವ ಚಾಲನಾ ಪತ್ರವನ್ನು ಪಾಸ್‌ಪೋರ್ಟ್ ಪಡೆಯಲು ಸಲ್ಲಿಸಬಹುದು. ಆರ್‌ಟಿಒ ಕಚೇರಿಯಲ್ಲಿ ನಿಮ್ಮೆಲ್ಲಾ ಮಾಹಿತಿಗಳಿರುವುದರಿಂದ ಪಾಸ್‌ಪೋರ್ಟ್ ಪಡೆಯಲು ನಿಮಗೆ ಅನುಕೂಲವಾಗುವುದು.

ಮತದಾರರ ಗುರುತಿನ ಚೀಟಿ

ಮತದಾರರ ಗುರುತಿನ ಚೀಟಿ

ಪಾಸ್‌ಪೋರ್ಟ್ ಪಡೆಯಲು ಮತದಾರರ ಗುರುತಿನ ಚೀಟಿ ಬಹಳ ಮುಖ್ಯ. ದೇಶದ ಪ್ರಜೆ ಎಂಬುದಕ್ಕೆ ಪ್ರಮುಖ ಆಧಾರವಾಗಿರುವ ಮತದಾರರ ಗುರುತಿನ ಚೀಟಿಯನ್ನು ಪಾಸ್‌ಪೋರ್ಟ್ ಪಡೆಯಬೇಕಾದರೆ ಸಲ್ಲಿಸಬೇಕಾಗುತ್ತದೆ. ಇದು ನಿಮ್ಮ ವಿಳಾಸ ದೃಢೀಕರಣಕ್ಕೆ ನೆರವು ನೀಡುತ್ತದೆ.

ಡ್ರೈವಿಂಗ್ ಲೈಸೆಸ್ಸ್

ಡ್ರೈವಿಂಗ್ ಲೈಸೆಸ್ಸ್

ಭಾರತದಲ್ಲಿ ವಾಹನ ಚಾಲನೆ ನಡೆಸಲು ಬೇಕಾಗಿರುವ ಚಾಲನಾ ಪತ್ರವನ್ನು ಪಾಸ್‌ಪೋರ್ಟ್ ಪಡೆಯಲು ಸಲ್ಲಿಸಬಹುದು. ಆರ್‌ಟಿಒ ಕಚೇರಿಯಲ್ಲಿ ನಿಮ್ಮೆಲ್ಲಾ ಮಾಹಿತಿಗಳಿರುವುದರಿಂದ ಪಾಸ್‌ಪೋರ್ಟ್ ಪಡೆಯಲು ನಿಮಗೆ ಅನುಕೂಲವಾಗುವುದು.

ಪಾನ್‌ಕಾರ್ಡ್‌

ಪಾನ್‌ಕಾರ್ಡ್‌

ಆದಾಯದ ಸಂಪೂರ್ಣ ವಿವರ ನೀಡುವ ಪಾನ್‌ಕಾರ್ಡ್ ಮಾಹಿತಿಯನ್ನು ಅರ್ಜಿಯೊಂದಿಗೆ ನೀಡಬೇಕು. ನಿಮ್ಮ ಆದಾಯ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಪಾನ್‌ಕಾರ್ಡ್ ಮೂಲಕ ಪಾಸ್‌ಪೋರ್ಟ್ ನೀಡುವ ಇಲಾಖೆ ತಿಳಿದುಕೊಳ್ಳುತ್ತದೆ.

ಪೊಲೀಸ್ ಪರಶೀಲನೆ

ಪೊಲೀಸ್ ಪರಶೀಲನೆ

ಯಾವುದೇ ಕ್ರಿಮಿನಲ್ ಕೇಸು ನನ್ನ ಮೇಲೆ ಬಾಕಿ ಇಲ್ಲ ಎಂಬ ಪೊಲೀಸ್ ಪರಶೀಲನಾ ಪತ್ರವನ್ನು ನೀಡಬೇಕಿರುವುದು ಪಾಸ್‌ಪೋರ್ಟ್ ಪಡೆಯಲು ಮುಖ್ಯವಾಗಿರುತ್ತದೆ. ಪೊಲೀಸರ ಪರಿಶೀಲನೆ ನಂತರ ಪಾಸ್‌ಪೋರ್ಟ್ ಒದಗಿಸುವ ಕೆಲಸ ಹತ್ತು ದಿನಗಳ ಕಾಲಾವಕಾಶದಲ್ಲಿ ನಡೆಸುವುದಾಗಿ ಸರ್ಕಾರ ಹೇಳಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Getting a passport in India was never a cakewalk given the archaic rules that need to be abided by.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot