ಪ್ಲಾಸ್ಟಿಕ್‌ ನೀಡಲಿದೆ ಒಡೆದ ಫೋನ್ ಪರದೆಗೆ ಮರುಜೀವ

By Shwetha
|

ಮುರಿದ ಸ್ಮಾರ್ಟ್‌ಫೋನ್ ಪರದೆಯ ಅನುಭವ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಘಟಿಸಿರುತ್ತದೆ ಅಲ್ಲವೇ? ಸ್ಕ್ರೀನ್‌ನ ದುರಸ್ತಿಗಾಗಿ ಸಾಕಷ್ಟು ದುಡ್ಡನ್ನು ನೀವು ವ್ಯಯಿಸಿರುತ್ತೀರಿ. ಈ ಲೇಖನದಲ್ಲಿ ನಾವು ನಿಮಗೊಂದು ಸೂತ್ರವನ್ನು ತಿಳಿಸಿಕೊಡಲಿದ್ದು ನಿಮಗೆ ದುಡ್ಡು ಖರ್ಚು ಮಾಡುವ ಪ್ರಸಂಗವೇ ಒದಗಿ ಬರುವುದಿಲ್ಲ. ಹೊಸ ಪ್ಲಾಸ್ಟಿಕ್ ಆದ ವಿಟ್ರಿಮರ್ಸ್ ನಿಮ್ಮ ಫೋನ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಅನ್ನೇ ಉಂಟುಮಾಡುತ್ತದೆ.

ಓದಿರಿ: ತಪ್ಪಾದ ಫೋನ್ ಚಾರ್ಜಿಂಗ್ ವಿಧಾನಗಳು ನೀವೂ ಮಾಡುತ್ತಿರಬಹುದು

ಹೇಗೆ ಎಂಬುದನ್ನೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿವರಿಸುತ್ತಿದ್ದು ಈ ಪ್ಲಾಸ್ಟಿಕ್‌ನಿಂದ ನಿಮಗೆ ಉಪಯೋಗವಾದುವುದಂತೂ ಖಂಡಿತ.

ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್

ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್

ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ ಅನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ರಾಸಾಯನಿಕ ಬದಲಾವಣೆಗೆ ಒಳಗಾಗುತ್ತದೆ.

ಕರಗುತ್ತದೆ

ಕರಗುತ್ತದೆ

ಥರ್ಮೊಪ್ಲಾಸ್ಟಿಕ್ ಕರಗುತ್ತದೆ ಮತ್ತು ಇದನ್ನು ಬೇರೆ ಬೇರೆ ಆಕಾರಗಳಿಗೆ ಮಾರ್ಪಡಿಸಬಹುದಾಗಿದೆ.

ರಾಸಾಯನಿಕ ಬದಲಾವಣೆ

ರಾಸಾಯನಿಕ ಬದಲಾವಣೆ

ಥರ್ಮೊಪ್ಲಾಸ್ಟಿಕ್ ತಾಪಮಾನಕ್ಕೆ ಕರಗಿ ಬೇರೆ ಬೇರೆ ಆಕಾರಕ್ಕೆ ಬದಲಾಗುತ್ತವೆ ಆದರೆ ಥರ್ಮೊಸ್ಟಾಟ್ಸ್ ತಾಪಮಾನಕ್ಕೆ ಒಗ್ಗುವುದಿಲ್ಲ ಹಾಗೆಯೇ ರಾಸಾಯನಿಕ ಬದಲಾವಣೆಗೆ ಒಳಗಪಡುತ್ತವೆ.

ಹೈಬ್ರೀಡ್ ಅಂಶ

ಹೈಬ್ರೀಡ್ ಅಂಶ

ಇವುಗಳು ಹೈಬ್ರೀಡ್ ಅಂಶಗಳನ್ನು ಒಳಗೊಂಡಿದ್ದು ಫೋನ್ ಪರದೆಯ ಮೇಲೆ ಕೆಲವೊಂದು ಬದಲಾವಣೆಗಳನ್ನು ಉಂಟುಮಾಡುವಲ್ಲಿ ಕಾರಣವಾಗಿವೆ.

ಒಂದು ವಿಧದ ಪಾಲಿಮರ್

ಒಂದು ವಿಧದ ಪಾಲಿಮರ್

ವಿಟ್ರಿಮರ್ಸ್ (ಒಂದು ವಿಧದ ಪಾಲಿಮರ್) ತಾಪಮಾನಕ್ಕೆ ಅನುಗುಣವಾಗಿ ಮಾರ್ಪಡುವ ಗುಣವನ್ನು ಹೊಂದಿರುವ ಕಾರಣ ಫೋನ್ ಪರದೆಗೆ ಬೇಕಾಗಿರುವ ಮಾರ್ಪಾಡುಗಳನ್ನು ನಮಗೆ ಮಾಡಿಕೊಳ್ಳಬಹುದಾಗಿದೆ. ಯಾವುದೇ ಕ್ರ್ಯಾಕ್‌ಗಳಿಗೆ ಬಿಸಿ ಮಾಡಿ ಅದನ್ನು ಮುಚ್ಚಿದರೆ ಆಯಿತು.

ಲುಡ್‌ವಿಕ್

ಲುಡ್‌ವಿಕ್

ಪರ್ಷಿಯನ್ ಮೆಟೀರಿಯಲ್ ವಿಜ್ಞಾನಿ ಲುಡ್‌ವಿಕ್ ಲೇಬರ್‌ಗೆ ಈ ಅನ್ವೇಷಣೆಗಾಗಿ ಅಭಿನಂದಿಸಬೇಕು. ಇವರಿಗೆ ಈ ಸಂಶೋಧನೆಗೆ ಪ್ರೇರಣೆ ದೊರಕಿದ್ದು ಟರ್ಮಿನೇಟರ್ 2 ಚಿತ್ರದಿಂದ ಆಗಿದೆ.

2015 ರ ಅತ್ಯುತ್ತಮ ಅನ್ವೇಷಣೆ

2015 ರ ಅತ್ಯುತ್ತಮ ಅನ್ವೇಷಣೆ

2015 ರ ಅತ್ಯುತ್ತಮ ಅನ್ವೇಷಣೆ ಎಂಬ ಬಿರುದನ್ನು ಇದು ಪಡೆದುಕೊಂಡಿದೆ.

Best Mobiles in India

English summary
In this article we are describing some important tricks on how the plastic screen gard will help you to repair your broken smartphone screen..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X