Subscribe to Gizbot

ವಾಟ್ಸಾಪ್‌ನಲ್ಲಿ ಖಾಲಿ ಮೆಸೇಜ್‌ ಸೆಂಡ್ ಹೇಗೆ?

Written By:

ವಾಟ್ಸಾಪ್ ಆಪ್‌ನ ಒಂದು ದಿನ ಓಪನ್‌ ಮಾಡದೇ ಇರಲು ನನ್ನಿಂದ ಸಾಧ್ಯವೇ ಇಲ್ಲ, ಅನ್ನೋರು ನಮ್ಮ ಸುತ್ತಮುತ್ತಲೇ ಇದ್ದಾರೆ. ಫೇಸ್‌ಬುಕ್‌ ಮಾಲೀಕತ್ವದ 'ವಾಟ್ಸಾಪ್'‌ ಇಂದು ಹೊಸ ಹೊಸ ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಲೇ ಇದೆ.

ವಾಟ್ಸಾಪ್‌ನಲ್ಲಿ ಯಾರು ಸಹ ಖಾಲಿ ಮೆಸೇಜ್‌ ಅನ್ನು ಸೆಂಡ್‌ ಮಾಡಲು ಸಾಧ್ಯವಿಲ್ಲ. ವೀಡಿಯೊ ಮತ್ತು ಫೋಟೋಗಳನ್ನು ಸೆಂಡ್‌ ಮಾಡಲುವಾಗಲೇ ವಾಟ್ಸಾಪ್‌ನಲ್ಲಿ ಕ್ಯಾಪ್ಶನ್‌ ಅನ್ನು ಕೇಳಲಾಗುತ್ತದೆ. ಆದರೆ ವೀಡಿಯೊ ಅಥವಾ ಇಮೇಜ್‌ ಆಯ್ಕೆ ಮಾಡಿದ ನಂತರ ಸೆಂಡ್ ಮಾಡಬಹುದು. ಅಂದಹಾಗೆ ಇಂದಿನ ಲೇಖನದಲ್ಲಿ ವಾಟ್ಸಾಪ್‌ನಲ್ಲಿ(WhatsApp) ಖಾಲಿ ಮೆಸೇಜ್‌(ಬ್ಲ್ಯಾಂಕ್‌) ಅನ್ನು ಸೆಂಡ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ತಿಳಿಯಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ಟೈಪಿಸದೇ 'ವಾಟ್ಸಾಪ್' ಮೆಸೇಜ್‌ ಸೆಂಡ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 'NoWord' ಆಪ್‌ ಡೌನ್‌ಲೋಡ್ ಮಾಡಿ

'NoWord' ಆಪ್‌ ಡೌನ್‌ಲೋಡ್ ಮಾಡಿ

ಮೊದಲಿಗೆ 'NoWord' ಆಪ್‌ ಅನ್ನು ಇಲ್ಲಿ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿ. ಈ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ ಲಭ್ಯವಿಲ್ಲ. ಆದ್ದರಿಂದ ನಾವು ನೀಡಿರುವ ಲಿಂಕ್‌ನಿಂದಲೇ ಡೌನ್‌ಲೋಡ್ ಮಾಡಿ.

 'Unknown Sources' ಎನೇಬಲ್‌ ಮಾಡಿ ಮತ್ತು ಎಪಿಕೆ ಇನ್‌ಸ್ಟಾಲ್‌ ಮಾಡಿ

'Unknown Sources' ಎನೇಬಲ್‌ ಮಾಡಿ ಮತ್ತು ಎಪಿಕೆ ಇನ್‌ಸ್ಟಾಲ್‌ ಮಾಡಿ

ಮೇಲೆ ತಿಳಿಸಿದ ಎಪಿಕೆ ಇಂದ ಆಪ್‌ ಡೌನ್‌ಲೋಡ್‌ ಮಾಡಿ. ಎಪಿಕೆ ಇನ್‌ಸ್ಟಾಲ್‌ ಮಾಡಲು 'Unknown Sources' ಎನೇಬಲ್ ಮಾಡಿ. Settings>Security>Unknown Sources ಹೋಗುವ ಮುಖಾಂತರ ಎನೇಬಲ್ ಮಾಡಬಹುದು.

'NoWord' ಆಪ್‌ ಓಪನ್‌ ಮಾಡಿ

'NoWord' ಆಪ್‌ ಓಪನ್‌ ಮಾಡಿ

ಇನ್‌ಸ್ಟಾಲ್‌ ಆದ 'NoWord' ಆಪ್‌ ಓಪನ್ ಮಾಡಿ. ಅಪ್ಲಿಕೇಶನ್‌ ಓಪನ್‌ ಮಾಡಿದ ನಂತರ, ಸೆಂಡ್ ಬಟನ್‌ ಅನ್ನು ಹೋಮ್‌ ಸ್ಕ್ರೀನ್‌ನಲ್ಲಿ ಕಾಣಬಹುದು.

 ನಿಮ್ಮ ಅಪ್ಲಿಕೇಶನ್‌ ಆಯ್ಕೆ ಮಾಡಿ

ನಿಮ್ಮ ಅಪ್ಲಿಕೇಶನ್‌ ಆಯ್ಕೆ ಮಾಡಿ

ಸೆಂಡ್‌ ಬಟನ್‌ ಕ್ಲಿಕ್‌ ಮಾಡಿದರೆ, ಅಪ್ಲಿಕೇಶನ್‌ ಆಯ್ಕೆಯ ಪಾಪಪ್‌ ನೋಟಿಫಿಕೇಶನ್ ನೋಡಬಹುದು. ಅದರಲ್ಲಿ ವಾಟ್ಸಾಪ್ ಸೆಲೆಕ್ಟ್‌ ಮಾಡಿ, ಮೆಸೇಜ್‌ ಮಾಡಬೇಕಾದ ಕಾಂಟ್ಯಾಕ್ಟ್ ಸೆಲೆಕ್ಟ್‌ ಮಾಡಿ.

ಖಾಲಿ ಮೆಸೇಜ್‌ ಸೆಂಡ್ ಆಗುತ್ತದೆ

ಖಾಲಿ ಮೆಸೇಜ್‌ ಸೆಂಡ್ ಆಗುತ್ತದೆ

ಮೆಸೇಜ್‌ ಸೆಂಡ್ ಮಾಡಿದ ನಂತರ, ವಾಟ್ಸಾಪ್‌ಗೆ ಹೋಗಿ, ಮೆಸೇಜ್‌ ಡೆಲಿವರಿ ಆಗಿದೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Follow these 5 Simple Steps to Send a Blank Message in WhatsApp. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot