ಆನ್‌ಲೈನ್‌ನಲ್ಲಿ ಸುರಕ್ಷಿತರಾಗಿರುವುದು ಹೇಗೆ?

ಇಂದಿನ ಲೇಖನದಲ್ಲಿ ಆನ್‌ಲೈನ್ ಬಳಸುವಾಗ ಬಳಕೆದಾರರು ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

By Shwetha
|

ನೀವು ಆನ್‌ಲೈನ್‌ನಲ್ಲಿ ಹೆಚ್ಚು ಕಾರ್ಯನಿರ್ವಹಿಸುವವರು ಎಂದಾದಲ್ಲಿ ಅದರಲ್ಲಿರುವ ಸಮಸ್ಯೆಗಳ ಕುರಿತಾಗಿ ಕೂಡ ನೀವು ಅರಿತುಕೊಂಡಿರಬೇಕು. ಸಾಮಾಜಿಕ ತಾಣದಲ್ಲಿ ನಿಮ್ಮ ವೈಯಕ್ತಿಕ ಫೋಟೋಗಳು, ವಿಚಾರಗಳನ್ನು ಹಂಚಿಕೊಳ್ಳುವಾಗ ಆದಷ್ಟು ಹ್ಯಾಕರ್‌ಗಳಿಂದ ನೀವು ತಪ್ಪಿಸಿಕೊಳ್ಳುವ ವಿಧಾನವನ್ನು ಅರಿತುಕೊಂಡಿರಬೇಕು.

ಓದಿರಿ: ಉಚಿತ ವೈಫೈ ಬಳಸುವಾಗ ಇರಲಿ ಈ ಮುನ್ನೆಚ್ಚರಿಕೆ

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹ್ಯಾಕರ್‌ಗಳ ಕಪಿಮುಷ್ಟಿಯಲ್ಲಿ ನಾವು ಬಂಧಿತರಾಗುವುದಕ್ಕೆ ಮುನ್ನ ಪಾಲಿಸಬೇಕಾದ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. ಇದು ನಿಮ್ಮ ಸುರಕ್ಷಾ ವಲಯಗಳು ಎಂದೇ ಹೆಸರಿಸಲ್ಪಟ್ಟಿದ್ದು ಇದರಿಂದ ನೀವು ಆನ್‌ಲೈನ್‌ನಲ್ಲಿ ಯಾವ ರೀತಿಯಲ್ಲಿ ಮುಂಜಾಗರೂಕರಾಗಿ ಇರಬಹುದು ಎಂಬುದನ್ನು ತಿಳಿಯೋಣ.

ಓದಿರಿ: ಅಪ್ಲಿಕೇಶನ್ ನಿರ್ಬಂಧಿಸಿ ಹೆಚ್ಚುವರಿ ಡೇಟಾಗೆ ಕಡಿವಾಣ ಹೇಗೆ?

ವಿಪಿಎನ್ ಬಳಕೆ ಅತ್ಯವಶ್ಯಕ

ವಿಪಿಎನ್ ಬಳಕೆ ಅತ್ಯವಶ್ಯಕ

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಅಥವಾ ವಿಪಿಎನ್ ನಿಮ್ಮ ಕಂಪ್ಯೂಟರ್ ಭದ್ರತೆಯನ್ನು ಕಾಪಿಡಲು ಹೆಚ್ಚು ಸೂಕ್ತವಾದುದಾಗಿದೆ. ಸಾರ್ವಜನಿಕ ವೈಫೈ ಹೆಚ್ಚು ಅಭದ್ರ ಎಂದೆನಿಸಿದ್ದು ಈ ಸಮಯದಲ್ಲಿ ನೀವು ಐಪಿ ವಿಳಾಸವನ್ನು ಹೊಂದಿರುವುದು ನಿಮ್ಮನ್ನು ಸಂರಕ್ಷಿಸಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದೇ ಪಾಸ್‌ವರ್ಡ್ ಬಳಸುವುದನ್ನು ನಿಲ್ಲಿಸಿ

ಒಂದೇ ಪಾಸ್‌ವರ್ಡ್ ಬಳಸುವುದನ್ನು ನಿಲ್ಲಿಸಿ

ಒಂದೇ ಮಾದರಿಯ ಪಾಸ್‌ವರ್ಡ್‌ಗಳನ್ನು ಸಾಮಾಜಿಕ ತಾಣದಲ್ಲಿ ಬಳಸುವುದನ್ನು ನಿಲ್ಲಿಸಿ. ನೀವು ಆಕ್ಸೆಸ್‌ಗಾಗಿ ಒಂದೇ ಮಾದರಿಯ ಪಾಸ್‌ವರ್ಡ್ ಅನ್ನು ಬಳಸುವುದು ಹ್ಯಾಕರ್‌ಗಳಿಗೆ ಹೆಚ್ಚು ಸಹಾಯಕವಾಗಬಹುದು.

ಸಾರ್ವಜನಕ ವೈಫೈ ಬಳಸದಿರಿ

ಸಾರ್ವಜನಕ ವೈಫೈ ಬಳಸದಿರಿ

ಸಾರ್ವಜನಿಕ ವೈಫೈಯನ್ನು ಬಳಸುವುದು ವೈರಸ್‌ಗೆ ಆಹ್ವಾನವನ್ನುನೀಡಿದಂತೆ. ನಿಮ್ಮೆಲ್ಲಾ ಗೌಪ್ಯ ದಾಖಲೆಗಳನ್ನು ಹ್ಯಾಕರ್‌ಗಳು ಸುಲಭವಾಗಿ ಹ್ಯಾಕ್ ಮಾಡಲು ಸಹಾಯಕವಾಗುತ್ತದೆ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಹ್ಯಾಕರ್‌ಗಳ ಕಪಿಮುಷ್ಟಿ

ಹ್ಯಾಕರ್‌ಗಳ ಕಪಿಮುಷ್ಟಿ

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹ್ಯಾಕರ್‌ಗಳ ಕಪಿಮುಷ್ಟಿಯಲ್ಲಿ ನಾವು ಬಂಧಿತರಾಗುವುದಕ್ಕೆ ಮುನ್ನ ಪಾಲಿಸಬೇಕಾದ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. ಇದು ನಿಮ್ಮ ಸುರಕ್ಷಾ ವಲಯಗಳು ಎಂದೇ ಹೆಸರಿಸಲ್ಪಟ್ಟಿದ್ದು ಇದರಿಂದ ನೀವು ಆನ್‌ಲೈನ್‌ನಲ್ಲಿ ಯಾವ ರೀತಿಯಲ್ಲಿ ಮುಂಜಾಗರೂಕರಾಗಿ ಇರಬಹುದು ಎಂಬುದನ್ನು ತಿಳಿಯೋಣ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
We at GizBot have come up with 5 simple things to do to avoid getting their account from being hacked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X