ಸ್ಮಾರ್ಟ್‌ಫೋನ್‌ಗೆ ಮನೆಯಲ್ಲೇ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ?

By Suneel
|

ವೈರ್‌ಲೆಸ್‌ ಇಂಡಕ್ಟಿವ್‌ ಚಾರ್ಜಿಂಗ್ ವಿಧಾನ ಇಂದು ಪ್ರಪಂಚದಾದ್ಯಂತ ಶೀಘ್ರವಾಗಿ ಬೆಳವಣಿಗೆಯಾಗುತ್ತಿದೆ. ಅಲ್ಲದೇ ವೈರ್‌ಲೆಸ್‌ ಚಾರ್ಜ್‌ ಮಾಡುವುದು ಹಲವು ಡಿವೈಸ್‌ ಮತ್ತು ಗ್ಯಾಜೆಟ್‌ಗಳ ಚಾರ್ಜಿಂಗ್‌ ಸಮಸ್ಯೆಯನ್ನು ನಿವಾರಿಸುತ್ತಿದೆ. ಈಗ ನಾವು ನಿಮಗೆ ತಿಳಿಸುತ್ತಿರುವ ಹೊಸ ಮಾಹಿತಿ ಎಂದರೆ ಹೊಸ ವೈರ್‌ಲೆಸ್‌ ಚಾರ್ಜರ್‌ ಖರೀದಿಸುವ ಬದಲು ಮನೆಯಲ್ಲೇ ನಿಮ್ಮ ವೈರ್‌ಲೆಸ್‌ ಚಾರ್ಜರ್‌ ಅನ್ನು ತಯಾರಿಸಿಕೊಳ್ಳವ ಬಗ್ಗೆ.

ಜಸ್ಟ್‌ ಒಂದು ಸಿಎನ್‌ಸಿ ರೂಟರ್‌ ಮತ್ತು ಚಾರ್ಜಿಂಗ್‌ ಕಿಟ್‌ ಉಪಯೋಗಿಸಿ ಮನೆಯಲ್ಲಿ ನೀವೆ ನಿಮ್ಮ ವೈರ್‌ಲೆಸ್‌ ಚಾರ್ಜರ್‌ ಅನ್ನು ತಯಾರಿಸಿಕೊಳ್ಳಬಹುದಾಗಿದೆ. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿರಿ. ಅಲ್ಲದೇ ವೀಡಿಯೊ ನೋಡಿ ಸಹ ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸಿಸುವುದು ಹೇಗೆ ಎಂದು ತಿಳಿಯಿರಿ.

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ಮೊದಲಿಗೆ ನೀವು ಚಾರ್ಜರ್‌ ಅಳತೆಯನ್ನು ಡ್ರಾಯಿಂಗ್‌ ಮಾಡಿಕೊಳ್ಳಬೇಕು. ಹಾಗೆಯೇ ವೈರ್‌ಲೆಸ್‌ ಇಂಟಕ್ಟಿವ್‌ ಚಾರ್ಜಿಂಗ್‌ ಕಿಟ್‌ ಅನ್ನು ವ್ಯವಸ್ಥೆಗೊಳಿಸಲು ಟೊಳ್ಳಾದ ಪ್ರದೇಶದ ಅಳತೆಯನ್ನು ಡ್ರಾಯಿಂಗ್‌ ಮಾಡಿಕೊಳ್ಳಬೇಕು.

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ನೀವು ಡ್ರಾಯಿಂಟ್‌ ಮಾಡಿಕೊಂಡ ವಿನ್ಯಾಸವು ಟೂಲ್ ಮಾರ್ಗವಾಗಿ ಕ್ಯಾಮ್‌ ಸಾಫ್ಟ್‌ವೇರ್‌ಗೆ ಬದಲಾಯಿಸಬೇಕು.

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ಮ್ಯಾಪಲ್‌ ಮತ್ತು ವಾಲ್‌ನಟ್‌ನಂತರ ವುಡ್‌ಗಳನ್ನು ಅಥವಾ ವೈರ್‌ಲೆಸ್‌ ಚಾರ್ಜಿಂಗ್‌ ಬಾಕ್ಸ್‌ ಅನ್ನು ನೀಡಿ ನಿಮ್ಮ ವೈರ್‌ಲೆಸ್‌ ಚಾರ್ಜರ್‌ ಅನ್ನು ಗ್ರಾಹಕೀಕರಣ ಗೊಳಿಸಿಕೊಳ್ಳಬಹುದು.

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ಸಿಎನ್‌ಸಿ ರೂಟರ್‌ ಸೂಕ್ತವಲ್ಲದಿದ್ದರೇ, ವುಡೆನ್‌ ಬ್ಲಾಕ್‌ ಹೊಂದಿರಿ ಮತ್ತು ಅದಕ್ಕೆ ಡ್ರಿಲ್‌ ಪ್ರೆಸ್‌ ವಿನ್ಯಾಸ ನೀಡಿರಿ. ವೈರ್‌ಲೆಸ್‌ ಚಾರ್ಜರ್‌ ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೋ ನೋಡಿರಿ.

rn

ವೈರ್‌ಲೆಸ್‌ ಚಾರ್ಜರ್‌ ನಿರ್ಮಿಸುವುದು ಹೇಗೆ?

ವೀಡಿಯೋ ನೋಡಿರಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಕಬಾಲಿ ಬಿಡುಗಡೆ; 169 ಸರ್ವೀಸ್ ಪ್ರೊವೈಡರ್, 225 ವೆಬ್‌ಸೈಟ್‌ ಬ್ಯಾನ್ಕಬಾಲಿ ಬಿಡುಗಡೆ; 169 ಸರ್ವೀಸ್ ಪ್ರೊವೈಡರ್, 225 ವೆಬ್‌ಸೈಟ್‌ ಬ್ಯಾನ್

ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳುವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Here’s How You Can Build Your Own Wireless Charger For Your Smartphone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X