3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಹೇಗೆ?

By Suneel
|

ರಿಲಾಯನ್ಸ್ ಜಿಯೋ ಸಿಮ್ ಇಂದು ದೇಶದಾದ್ಯಂತ ಸುದ್ದಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿಯೊಬ್ಬರೂ ಸಹ ತಮ್ಮ ಟೈಮ್‌ನ ಒಂದು ದಿನ ವೇಸ್ಟ್‌ ಮಾಡಿದರೂ ಪರವಾಗಿಲ್ಲ ನಾನ್‌ ಸಿಮ್ ತಕ್ಕೋಳ್ಳೇಬೇಕು ಅಂತ ಎಷ್ಟೋ ಜನರು ಇಂದಿಗೂ ಬೆಳಿಗ್ಗೇನೆ ಎದ್ದು, ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಅಂದಹಾಗೆ ರಿಲಾಯನ್ಸ್ ಜಿಯೋ ಸಿಮ್‌ ಖರೀದಿಯಲ್ಲಿ ಮೊದಲ ಸ್ಟೆಪ್‌ ಎಂದರೆ ಸ್ಟೋರ್‌ನಲ್ಲಿ ತೋರಿಸಲು ಬಾರ್‌ಕೋಡ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಜೆನೆರೇಟ್ ಮಾಡಬೇಕು. ಹಲವರು ತಮ್ಮ 4G ಸ್ಮಾರ್ಟ್‌ಫೋನ್‌ನಲ್ಲೇ ಬಾರ್‌ಕೋಡ್‌ ಜೆನೆರೇಟ್‌ ಮಾಡಲು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ 3G ಫೋನ್‌ನಲ್ಲಿ ಬಾರ್‌ಕೋಡ್‌ ಅನ್ನು ಜೆನೆರೇಟ್‌ ಮಾಡಲು ಸಾಧ್ಯವೇ ಇಲ್ಲ.

ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ರಿಲಾಯನ್ಸ್(Reliance) ಜಿಯೋ ಸಿಮ್‌ ಖರೀದಿಸಲು, ಮೈಜಿಯೋ ಆಪ್‌ನಿಂದ ಬಾರ್‌ಕೋಡ್ ಜೆನೆರೇಟ್ ಮಾಡಲು ಅಗತ್ಯವಾಗಿ 4G ಸ್ಮಾರ್ಟ್‌ಫೋನ್‌ ಅತ್ಯಾವಶ್ಯಕ. ಈಗ 4G ಸ್ಮಾರ್ಟ್‌ಫೋನ್ ಬಳಕೆದಾರರು ಮಾತ್ರವಲ್ಲದೇ 2G/3G ಸ್ಮಾರ್ಟ್‌ಫೋನ್ ಬಳಕೆದಾರರು ಸಹ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಮಾಡಿ ಸಿಮ್‌ ಖರೀದಿಸಬಹುದು. 3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಮಾಡುವುದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 1

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 1

ಮೊದಲಿಗೆ ಮೈಜಿಯೋದ ಹಳೆಯ ವರ್ಸನ್‌ ಅನ್ನು APK ಲಿಂಕ್‌ನಿಂದ ಇನ್‌ಸ್ಟಾಲ್‌ ಮಾಡಿರಿ. ನಂತರ ಆಪ್‌ ಓಪನ್‌ ಮಾಡಿ ಮತ್ತು ಮೈಜಿಯೋದ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ.

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 2

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 2

ಮೈಜಿಯೋದ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಮೈಜಿಯೋ ಆಪ್‌ನ ಡಾಟಾವನ್ನು ಫೋನ್‌ನ ಸೆಟ್ಟಿಂಗ್ಸ್ ಮೆನುಗೆ ಹೋಗಿ ಕ್ಲಿಯರ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 3

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 3

ಈ ಹಂತದಲ್ಲಿ ಇಂಟರ್ನೆಟ್ ಅನ್ನು ವೈಫೈ ಮತ್ತು ಮೊಬೈಲ್ ಡಾಟಾ ಎರಡರಿಂದಲೂ ಡಿಸ್‌ಕನೆಕ್ಟ್ ಮಾಡಿ. ನಂತರ ಮೈಜಿಯೋ ಆಪ್‌ ಓಪನ್ ಮಾಡಿ, ಮೈಜಿಯೋ ನಂತರದಲ್ಲಿರುವ ಬಟನ್‌ ಅನ್ನು ಕ್ಲಿಕ್ ಮಾಡಿ

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 4

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 4

ಮುಂದಿನ ಪೇಜ್‌ನಲ್ಲಿ 'Get Jio SIM' ಎಂಬ ಆಪ್ಶನ್‌ ಅನ್ನು ಪಡೆಯುತ್ತೀರಿ. ಆದಷ್ಟು ಬೇಗ ಈ ಆಪ್ಶನ್ ಅನ್ನು ಪಡೆದ ನಂತರ ಇಂಟರ್ನೆಟ್‌ಗೆ ಕನೆಕ್ಟ್‌ ಆಗಿ, ಆಪ್ಶನ್‌ ಅನ್ನು ಕ್ಲಿಕ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 5

2G/3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್: ಹಂತ 5

ಆಪ್ಶನ್ ಕ್ಲಿಕ್ ಮಾಡಿದ ನಂತರ, ಯಶಸ್ವಿಯಾಗಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ನಿಮ್ಮ 3G ಸ್ಮಾರ್ಟ್‌ಫೋನ್‌ನಲ್ಲಿ ಯಶಸ್ವಿಯಾಗಿ ಜೆನೆರೇಟ್ ಆಗುತ್ತದೆ. ಅದು 4G ಸಿಮ್‌ನಲ್ಲಿ ಹೊಂದಿಕೊಳ್ಳುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's How to Get Reliance Jio Barcode on 3G Phones. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X