ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಟ್ರಾಕ್ ಆಫ್ ಮಾಡಬಹುದು.! ಹೇಗೆ ಗೊತ್ತಾ.?

|

ನೀವು ಯಾವ ಸ್ಥಳಕ್ಕೆ ಭೇಟಿ ನೀಡಿದ್ದಿರಿ ಎಂಬುದನ್ನು ಯಾರಿಗಾದರೂ ಹೇಳಿತ್ತಿರೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ ನಿಮ್ಮ ಪ್ರತಿ ಚಲನೆಯ ಲೊಕೇಶನ್ ಟ್ರಾಕ್‌ ಮಾಡಿಕೊಳ್ಳುತ್ತಿರುತ್ತದೆ ಮತ್ತು ದಾಖಲಿಸಿಕೊಳ್ಳುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಟ್ರಾಕ್‌ ಆಫ್‌ ಮಾಡಬಹುದಾಗಿದ್ದು, ಆದರೆ ಬಹಳಷ್ಟು ಬಳಕೆದಾರರು ಈ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ.

ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಟ್ರಾಕ್ ಆಫ್ ಮಾಡಬಹುದು.! ಹೇಗೆ ಗೊತ್ತಾ.?

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅಥವಾ ಐಫೊನ್‌ ಎರಡು ಮಾದರಿ ಫೋನ್‌ಗಳಲ್ಲಿ ಲೊಕೇಶನ್ ಟ್ರಾಕ್‌ ಆಫ್‌ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಲೊಕೇಶನ್ ಅಗತ್ಯವಿಲ್ಲದಿದ್ದರೇ ಬಳಕೆದಾರರು ಸೆಟ್ಟಿಂಗ್‌ನಲ್ಲಿ ಆಫ್‌ ಮಾಡಿಕೊಳ್ಳಬಹುದು. ಸ್ಮಾರ್ಟ್‌ಫೋನ್‌ಗಳು ನೆಟವರ್ಕ್ ಮತ್ತು ಸೆಟ್‌ಲೈಟ್‌ ಗಳೊಂದಿಗೆ ಕನೆಕ್ಟ್‌ ಆಗಿರುತ್ತವೆ ಹೀಗಾಗಿ ಲೊಕೇಶನ್ ಟ್ರಾಕ್‌ನಲ್ಲಿ ಇರುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಟ್ರಾಕ್ ಆಫ್ ಮಾಡಬಹುದು.! ಹೇಗೆ ಗೊತ್ತಾ.?

ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಹೊಸ ಆಪ್‌ ಇನ್‌ಸ್ಟಾಲ್‌ ಮಾಡುವಾಗ ಅಲ್ಲಿ ಬರುವ ಲೊಕೇಶನ್‌ ಆಕ್ಸ್‌ಸ್ ಆಯ್ಕೆಯನ್ನು ಸ್ವೀಕರಿಸುತ್ತಾರೆ. ಆದರೆ ಕೆಲವೊಂದು ಆಪ್‌ ಬಳಕೆಗೆ ಲೊಕೇಶನ್ ಅಗತ್ಯನೆ ಇರುವುದಿಲ್ಲ. ಹೀಗಾಗಿ ನಿಮ್ಮ ಲೊಕೇಶನ್ ಮಾಹಿತಿಯನ್ನು ನೀವೇ ಬಿಟ್ಟು ಕೊಟ್ಟಂತಾಗುತ್ತದೆ. ಹಾಗಾದರೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳಲ್ಲಿ ಲೊಕೇಶನ್ ಆಫ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಂಡ್ರಾಯ್ಡ್‌ ಬಳಕೆದಾರರು

ಆಂಡ್ರಾಯ್ಡ್‌ ಬಳಕೆದಾರರು

ಹಂತ 1: ಫೋನ್‌ ಸೆಟ್ಟಿಂಗ್ಸ್‌
ಹಂತ 2: ಗೂಗಲ್‌ ಒತ್ತಿರಿ ನಂತರ 'ಗೂಗಲ್ ಅಕೌಂಟ್'
ಹಂತ 3: 'ಡಾಟಾ ಮತ್ತು ಪರ್ಸನಲಿಜೇಶನ್'
ಹಂತ 4: 'ಲೊಕೇಶನ್ ಹಿಸ್ಟರಿ' ನಂತರ ಆಫ್ ಆಯ್ಕೆ ಒತ್ತಿರಿ.
ಹಂತ 5: ಡಿಲೀಟ್ ಲೊಕೇಶನ್ ಹಿಸ್ಟರಿ

iOS ಐಫೋನ್‌ ಬಳಕೆದಾರರು

iOS ಐಫೋನ್‌ ಬಳಕೆದಾರರು

ಹಂತ 1: ಸೆಟ್ಟಿಂಗ್ ಆಯ್ಕೆ ಮಾಡಿ
ಹಂತ 2: 'ಪ್ರೈವಸಿ' ಆಯ್ಕೆ ಒತ್ತಿರಿ
ಹಂತ 3: ನಂತರ 'ಲೊಕೇಶನ್ ಸರ್ವೀಸ್‌'
ಹಂತ 4: ನಂತರ 'ಲೊಕೇಶನ್ ಹಿಸ್ಟರಿ'
ಹಂತ 5: ಅಲ್ಲಿ ಆಫ್‌ ಆಯ್ಕೆಯನ್ನು ಸೈಡ್‌ ಮಾಡಿರಿ

ಕೊನೆಯದಾಗಿ

ಕೊನೆಯದಾಗಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಲೊಕೇಶನ್ ಆಯ್ಕೆ ಆಫ್‌ ಮಾಡಿಕೊಳ್ಳಬಹುದು . ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮೆನು ಆಯ್ಕೆಗಳು ಭಿನ್ನ ಭಿನ್ನ ವಾಗಿರುತ್ತವೆ.

Best Mobiles in India

English summary
Your smartphone is tracking your every move. Here is how to turn off location services on your Android smartphone and iPhone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X