ಜಿಯೋದೊಂದಿಗೆ ಆನ್‌ಲೈನ್‌ನಲ್ಲಿ ಉಚಿತ ಟಿವಿ ಶೋಗಳ ವೀಕ್ಷಣೆ ಹೇಗೆ?

By Shwetha
|

ರಿಲಾಯನ್ಸ್ ಜಿಯೋ ಮೊಬೈಲ್ ಟಿವಿ ಮನರಂಜನೆಯನ್ನು ತನ್ನ ಜಿಯೋಪ್ಲೇ ಅಪ್ಲಿಕೇಶನ್ ಮೂಲಕ ಹಿಂದಕ್ಕೆ ತರುತ್ತಿದೆ. ನೀವು ಹೊಚ್ಚ ಹೊಸ ರಿಲಾಯನ್ಸ್ ಜಿಯೋ 4ಜಿ ಸಿಮ್ ಕಾರ್ಡ್ ಅನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ, ಸೊನ್ನೆ ಚಂದಾದಾರಿಕೆ ದರ ಮತ್ತು ಸೊನ್ನೆ ಡೇಟಾ ನಷ್ಟದೊಂದಿಗೆ ಮನರಂಜನೆಯ ಪ್ಯಾಕೇಜ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಓದಿರಿ: 100% ಗ್ಯಾರಂಟಿ: ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವರ್ಧನೆಗೆ ಟಿಪ್ಸ್

ಇದನ್ನು ಮಾಡುವುದು ಹೇಗೆ ಎಂಬುದರ ಕುರಿತಾದ ಸಲಹೆಗಳನ್ನು ನಾವು ಕೆಳಗೆ ನೀಡುತ್ತಿದ್ದು ಮನರಂಜನೆಯ ಸವಿಯೂಟವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ

ಡೌನ್‌ಲೋಡ್ ಜಿಯೋಪ್ಲೇ ಅಪ್ಲಿಕೇಶನ್

ಡೌನ್‌ಲೋಡ್ ಜಿಯೋಪ್ಲೇ ಅಪ್ಲಿಕೇಶನ್

ನಿಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ಉಚಿತವಾಗಿ ವೀಕ್ಷಿಸಲು, ಗೂಗಲ್ ಪ್ಲೇ ಸ್ಟೋರ್‌ನಿಂದ ಜಿಯೋಪ್ಲೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಭಾಷೆಗಳಾದ್ಯಂತ 40 ಎಚ್‌ಡಿ ಚಾನಲ್‌ಗಳಲ್ಲಿ 350 ಟಿವಿ ಚಾನಲ್‌ಗಳನ್ನು ವೀಕ್ಷಿಸುವ ಅವಕಾಶವನ್ನು ಅಪ್ಲಿಕೇಶನ್ ನಿಮಗೆ ನೀಡಲಿದೆ.

ಜಿಯೋ ಖಾತೆಗೆ ಸೈನ್ ಇನ್ ಮಾಡಿ

ಜಿಯೋ ಖಾತೆಗೆ ಸೈನ್ ಇನ್ ಮಾಡಿ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಜಿಯೋ ಖಾತೆಗೆ ಸೈನ್ ಇನ್ ಮಾಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಜಿಯೋಪ್ಲೇ ಅಪ್ಲಿಕೇಶನ್‌ನ ಅನನ್ಯ ಫೀಚರ್‌ಗಳನ್ನು ಆನಂದಿಸಿ.

ಸ್ಟಾರ್ ಪ್ಲಸ್, ಸೋನಿ, ಜಿಟಿವಿ ಶೋಗಳ ಉಚಿತ ಸ್ಟ್ರೀಮಿಂಗ್

ಸ್ಟಾರ್ ಪ್ಲಸ್, ಸೋನಿ, ಜಿಟಿವಿ ಶೋಗಳ ಉಚಿತ ಸ್ಟ್ರೀಮಿಂಗ್

3 ತಿಂಗಳುಗಳಿಗಾಗಿ 4ಜಿ ಇಂಟರ್ನೆಟ್ ಸೇವೆಯನ್ನು ನಿಮಗೆ ಆನಂದಿಸಬಹುದಾಗಿದೆ ಈ ಸಮಯದಲ್ಲಿ ಜಿಯೋಪ್ಲೇ ಸರ್ವೀಸ್ ಕೂಡ ಉಚಿತವಾಗಿರುತ್ತದೆ. ನೀವು ನಿತ್ಯವೂ 4ಜಿಬಿ ವಿಷಯವನ್ನು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಿವ್ಯೂ ಆಫರ್ ಪಡೆದುಕೊಂಡ ಗ್ರಾಹಕರಿಗೆ ವೆಲ್‌ಕಮ್ ಆಫರ್ ಆಗಿ ಇದನ್ನು ಆರಂಭಿಸಿದೆ. ನಂತರ ಇದರ ವೇಗ 128Kbps ಗೆ ಇಳಿಕೆಯಾಗುತ್ತದೆ.

ಲೈವ್ ಸ್ಟ್ರೀಮಿಂಗ್ ಶೋಗಳನ್ನು ಪಾಸ್ ಮಾಡಿ ಪ್ಲೇ ಮಾಡಿ

ಲೈವ್ ಸ್ಟ್ರೀಮಿಂಗ್ ಶೋಗಳನ್ನು ಪಾಸ್ ಮಾಡಿ ಪ್ಲೇ ಮಾಡಿ

ಜಿಯೋ ನಿಮಗೆ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಹೊತ್ತು ತಂದಿದ್ದು, ಇಲ್ಲಿ ಲೈವ್ ಸ್ಟ್ರೀಮಿಂಗ್ ಶೋಗಳನ್ನು ಪ್ಲೇ ಮಾಡುವುದು ಪಾಸ್ ಹಾಗೂ ಸ್ಟಾಪ್ ಕೂಡ ಮಾಡಿಕೊಳ್ಳಬಹುದಾಗಿದೆ. ನಿಮ್ಮ ದೈನಂದಿನ ಸಮಯವನ್ನು ಇಲ್ಲಿ ಸೆಟ್ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಸಂಯೋಜನೆ

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಸಂಯೋಜನೆ

ನಿಮ್ಮ ಟಿವಿಯನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಿರಿ. ಇತರ ಮೊಬೈಲ್ ಟಿವಿ ಅಪ್ಲಿಕೇಶನ್‌ಗಳಂತೆ ಜಿಯೋಪ್ಲೇ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ಟಿವಿ ಪ್ರೊಗ್ರಾಮ್‌ಗಳನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತದೆ.

Best Mobiles in India

English summary
If you have got a brand new Reliance Jio 4G SIM card, you can relish a package of entertainment with zero subscription fee and zero data loss. Have a look at these steps to know how you can do it..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X