ಸಂಪೂರ್ಣ ಸ್ಕ್ರೀನ್ ಶಾಟ್ ಅನ್ನು ಒಂದೇ ಫೈಲ್‌ನಲ್ಲಿ ಕಳುಹಿಸುವುದು ಹೇಗೆ?

Written By:

ಒಂದು ಗಂಟೆಗಳ ಕಾಲ ನಡೆದಂತಹ ಸಂವಾದವನ್ನು ಸ್ಕ್ರೀನ್ ಶಾಟ್ ತೆಗೆಯುವುದು ಅಂದರೆ ಕಷ್ಟದ ಕೆಲಸವೇ. ಒಂದು ನಿರಂತರ ಪನೋರಮಿಕ್ ಶಾಟ್‌ನಲ್ಲಿ ಸಂಪೂರ್ಣ ವೆಬ್ ಪುಟವನ್ನು ಭದ್ರಗೊಳಿಸುವುದು ಎಂದರೂ ಇದು ತಲೆನೋವನ್ನು ಉಂಟುಮಾಡುತ್ತದೆ. ನಂತರ ನಾವು 7,8 ಸ್ಕ್ರೀನ್ ಶಾಟ್ ಅನ್ನು ತೆಗೆಯುತ್ತೇವೆ. ಸ್ಯಾಮ್‌ಸಂಗ್ ತನ್ನ ಬಳಕೆದಾರರಿಗೆ ನೋಟ್ 5 ಮತ್ತು ಗ್ಯಾಲಕ್ಸಿ 7 ನಲ್ಲಿ ನಿರಂತರ ಸ್ಕ್ರೀನ್ ಶಾಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿರಿ: "ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!

ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರು ಚಿಂತಿಸದೇ ನಿಮ್ಮ ಫೋನ್‌ನಲ್ಲಿರುವ ಈ ಸೌಲಭ್ಯಗಳನ್ನು ಬಳಸಿಕೊಂಡು ಸಂವಾದದ ಸ್ಕ್ರೀನ್ ಶಾಟ್ ಅನ್ನು ತೆಗೆಯಬಹುದಾಗಿದೆ. ಇಂದಿನ ಲೇಖನದಲ್ಲಿ ಇದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಹಂತ: 1

#1

ಆಂಡ್ರಾಯ್ಡ್ ಬಳಕೆದಾರರು ಸ್ಟಿಚ್ ಏಂಡ್ ಶೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ, ಐಓಎಸ್ ಬಳಕೆದಾರರು ಸ್ಟಿಚ್ ಇಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅಪ್ಲಿಕೇಶನ್ ಭಿನ್ನವಾಗಿರುತ್ತವೆ ಆದರೆ ಇವುಗಳು ಕಾರ್ಯನಿರ್ವಹಿಸುವುದು ಒಂದೇ ರೀತಿಯಾಗಿರುತ್ತದೆ.

ಹಂತ: 2

ಹಂತ: 2

#2

ಒಂದೇ ಸಮಯದಲ್ಲಿ ಆಂಡ್ರಾಯ್ಡ್ ಬಳಕೆದಾರರು ಬಹು ಸ್ಕ್ರೀನ್‌ಶಾಟ್‌ಗಳನ್ನು ತೆಗೆಯಬಹುದಾಗಿದೆ. ಶಾಟ್‌ಗಳ ಓವರ್ ಲ್ಯಾಪಿಂಗ್ ಅನ್ನು ಈ ಅಪ್ಲಿಕೇಶನ್ ಪತ್ತೆಹಚ್ಚಲಿದ್ದು ಸ್ವಯಂಚಾಲಿತವಾಗಿ ಜೊತೆಯಾಗಿ ಅವುಗಳನ್ನು ಸ್ಟಿಚ್ ಮಾಡುತ್ತದೆ.

ಹಂತ:3

ಹಂತ:3

#3

ಆಂಡ್ರಾಯ್ಡ್ ಅಪ್ಲಿಕೇಶನ್‌ನಂತಲ್ಲದೆ, ಐಓಎಸ್ ಬಳಕೆದಾರರು ಹಸ್ತಚಾಲಿತವಾಗಿ ಸ್ಕ್ರೀನ್ ಶಾಟ್‌ಗಳನ್ನು ತೆಗೆಯಬೇಕು ಮತ್ತು ಅಪ್ಲಿಕೇಶನ್ ಮೂಲಕ ಸ್ಟಿಚ್ ಮಾಡಬೇಕು. ಬಹುಸಂಖ್ಯೆಯ ಸ್ಕ್ರೀನ್ ಶಾಟ್ ಅನ್ನು ತೆಗೆದ ನಂತರ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತೀ ಶಾಟ್ ಅನ್ನು ಬಳಕೆದಾರರು ಹಸ್ತಚಾಲಿತವಾಗಿ ಜೋಡಿಸಬೇಕು. ಆಂಡ್ರಾಯ್ಡ್ ಬಳಕೆದಾರರು ಹಸ್ತಚಾಲಿತವಾಗಿ ಸ್ಕ್ರೀನ್ ಶಾಟ್‌ಗಳನ್ನು ಜೋಡಿಸಬಹುದಾಗಿದೆ.

ಹಂತ:4

ಹಂತ:4

#4

ಚಿತ್ರಗಳು ಒಮ್ಮೆ ಸರಿಯಾಗಿ ಸ್ಟಿಚ್ ಆದನಂತರ, ನಿಮ್ಮ ಎಸ್‌ಡಿ ಕಾರ್ಡ್ ಅಥವಾ ಫೋನ್ ಮೆಮೊರಿಗೆ ಸೇವ್ ಆದ ಚಿತ್ರವನ್ನು ಸೇವ್ ಮಾಡಲು ಅದಕ್ಕೆ ನಿಮ್ಮ ಅಗತ್ಯವಿರುತ್ತದೆ.

ಹಂತ:5

ಹಂತ:5

#5

ನೀವೀಗ ಚಿತ್ರವನ್ನು ತೆರೆಯಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ಲೇಖನಗಳು

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
iOS and other Android users need not worry, as there is a way for you too to enjoy the feature on your phone too.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot