Subscribe to Gizbot

ವಾಟ್ಸಾಪ್‌ನಲ್ಲಿ 'ರೀಡ್ ರೆಸಿಪ್ಟ್ಸ್' ಡಿಸೇಬಲ್‌ ಆಗಿದ್ದರು ಪಡೆಯುವುದು ಹೇಗೆ?

Written By:

ಕೆಲವು ವರ್ಷಗಳ ಹಿಂದೆ ವಾಟ್ಸಾಪ್, ಮೆಸೇಜ್‌ ಸ್ವೀಕೃತಿದಾರರು(Read Receipts) ಓದಿರುವ ಬಗ್ಗೆ ಅಥವಾ ಮೆಸೇಜ್‌ ನೋಡಿರುವ ಬಗ್ಗೆ ತಿಳಿಯಬಹುದಾದ ಚಿಹ್ನೆಯನ್ನು ಪರಿಚಯಿಸಿತು. ಆದರೆ ಇದೇ ಫೀಚರ್‌ಗೆ ಹಲವು ವಿಮರ್ಶೆಗಳು ಸಹ ಬಂದವು. ಕಾರಣ ಮೆಸೇಜ್‌ ಓದಿರುವ ಬಗ್ಗೆ ಸೂಚಿಸುವ ಚಿಹ್ನೆಯನ್ನು ಡಿಸೇಬಲ್‌ ಮಾಡಲು ಯಾವುದೇ ಸೆಟ್ಟಿಂಗ್ಸ್‌ಗಳು ಇಲ್ಲವೆಂದು.

ವಾಟ್ಸಾಪ್, ವಿಮರ್ಶೆಗಳನ್ನು ಕೇಳುತ್ತಿದ್ದಂತೆಯೇ ಶೀಘ್ರವಾಗಿ ಮೆಸೇಜ್‌ ಸ್ವೀಕೃತಿದಾರರು ಓದಿರುವ ಚಿಹ್ನೆಯನ್ನು ಡಿಸೇಬಲ್ ಮಾಡುವ ಫೀಚರ್‌ ಅನ್ನು ಪರಿಚಯಿಸಿತು. ವಾಟ್ಸಾಪ್‌ ಮೆಸೇಜ್‌ ಸ್ವೀಕರಿಸಿದವರು, ಓದಿರುವುದನ್ನು ತಿಳಿಯದಂತೆ ಡಿಸೇಬಲ್‌ ಮಾಡಿದರೆ, ಮೆಸೇಜ್‌ ಸೆಂಡ್‌ ಮಾಡಿದವರಿಗೆ ಓದಿದ್ದಾರೋ/ಇಲ್ಲವೋ ಎಂಬ ಸಂಶಯ ಬರುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಇತರರಿಗೆ ಕಳುಹಿಸಿದ ಮೆಸೇಜ್‌ ಅನ್ನು ಸ್ವೀಕೃತಿದಾರರು ಡಿಸೇಬಲ್‌ ಮಾಡಿದ್ದರು, ಓದಿದ್ದಾರೋ/ ಇಲ್ಲವೋ ಎಂಬುದನ್ನು ಹೇಗೆ ತಿಳಿ ಟ್ರಿಕ್ಸ್ ಅನ್ನು ಪರಿಚಯಿಸುತ್ತಿದ್ದೇವೆ.

ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ಜಿಯೋ ವಿಶ್ವದಾಖಲೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೀಡ್ ರೆಸಿಪ್ಟ್ಸ್ ಎಂದರೇನು?

ರೀಡ್ ರೆಸಿಪ್ಟ್ಸ್ ಎಂದರೇನು?

ರೀಡ್ ರೆಸಿಪ್ಟ್ಸ್ ಎಂದರೆ , ವಾಟ್ಸಾಪ್‌ನಲ್ಲಿ ಇತರರಿಗೆ ಮೆಸೇಜ್‌ ಕಳುಹಿಸಿದಾಗ ಕಾಣುವ ನೀಲಿ ಟಿಕ್‌ಗಳು. ರೀಡ್ ರೆಸಿಪ್ಟ್ಸ್ ಅನ್ನು ಆಫ್‌ ಮಾಡಿದರೆ ಸೆಂಡರ್‌ಗೆ ಮೆಸೇಜ್‌ ಓದಿರುವ ಬಗ್ಗೆ ಮಾಹಿತಿ ತಿಳಿಯುವುದಿಲ್ಲ. ಅಲ್ಲದೇ ಇತರರು ನಿಮ್ಮ ಮೆಸೇಜ್‌ ಓದಿರುವ ಬಗ್ಗೆ ನಿಮಗೂ ಮಾಹಿತಿ ತಿಳಿಯುವುದಿಲ್ಲ.

 ಡಿಸೇಬಲ್‌ ರೀಡ್ ರೆಸಿಪ್ಟ್ಸ್

ಡಿಸೇಬಲ್‌ ರೀಡ್ ರೆಸಿಪ್ಟ್ಸ್

ವಾಟ್ಸಾಪ್‌ ಬಳಕೆದಾರರು ಕೆಲವು ಟ್ಯಾಪ್‌ಗಳ ಮುಖಾಂತರ ಇತರರಿಗೆ ನೀವು ಮೆಸೇಜ್‌ ಓದಿರುವ ಬಗ್ಗೆ ತಿಳಿಯದಂತೆ ಮಾಡಲು ರೀಡ್ ರೆಸಿಪ್ಟ್ಸ್ ಅನ್ನು ಡಿಸೇಬಲ್‌ ಮಾಡಬಹುದು. ವಾಟ್ಸಾಪ್‌ ಓಪನ್‌ ಮಾಡಿ. Settings → Account → Privacy → Read Receipts ಅನ್ನು ಆಫ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್‌ ಸೆಟ್ಟಿಂಗ್ಸ್

ವಾಟ್ಸಾಪ್‌ ಸೆಟ್ಟಿಂಗ್ಸ್

ನಿಮ್ಮ ಸೆಂಡರ್‌ಗಳು ಫೀಚರ್‌ ಅನ್ನು ಡಿಸೇಬಲ್ ಮಾಡಿದ್ದರು ಸಹ , ರೀಡ್ ರೆಸಿಪ್ಟ್ಸ್ ಅನ್ನು ಪಡೆಯಬಹುದು. ರೀಡ್ ರೆಸಿಪ್ಟ್ಸ್ ಪಡೆಯಲು ಒಂದು ಫೀಚರ್‌ ಅನ್ನು ಟರ್ನ್‌ ಮಾಡಬೇಕು ಅಷ್ಟೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೀಡ್ ರೆಸಿಪ್ಟ್ಸ್'ಗಳು ಗ್ರೂಪ್‌ ಚಾಟ್‌ನಲ್ಲಿ ಸೆಂಟ್‌ ಆಗುತ್ತವೆ

ರೀಡ್ ರೆಸಿಪ್ಟ್ಸ್'ಗಳು ಗ್ರೂಪ್‌ ಚಾಟ್‌ನಲ್ಲಿ ಸೆಂಟ್‌ ಆಗುತ್ತವೆ

ರೀಡ್ ರೆಸಿಪ್ಟ್ಸ್ ಡಿಸೇಬಲ್‌ ಆಗಿದ್ದರು, ಗ್ರೂಪ್‌ ಚಾಟ್‌ನಲ್ಲಿ ಈ ಎನೇಬಲ್‌ ಆಗಿರುತ್ತದೆ. ನೀವು ಸಹ ರೀಡ್ ರೆಸಿಪ್ಟ್ಸ್ ಡಿಸೇಬಲ್‌ ಮಾಡಿದ್ದಲ್ಲಿ, ಗ್ರೂಪ್‌ಚಾಟ್‌ನಲ್ಲಿ ರೀಡ್ ರೆಸಿಪ್ಟ್ಸ್ ಪಡೆಯಬಹುದು. ಮೆಸೇಜ್‌ ಸೆಂಡ್‌ ಮಾಡಿದವರ ಟೈಮ್‌ಸ್ಟ್ಯಾಂಪ್ ಅನ್ನು ನೀವು ಮೆಸೇಜ್ ಓದಿದ್ದಲ್ಲಿ ರೀಡ್ ರೆಸಿಪ್ಟ್ಸ್ ಅನ್ನು ಪಡೆಯಬಹುದು.

 ಸರಳವಾದ ಟ್ರಿಕ್ಸ್ ಅನ್ನು ಫಾಲೋ ಮಾಡಿ

ಸರಳವಾದ ಟ್ರಿಕ್ಸ್ ಅನ್ನು ಫಾಲೋ ಮಾಡಿ

ನಿಮ್ಮ ಕಾಂಟ್ಯಾಕ್ಟ್‌ಗಳ ಅಥವಾ ರೀಡ್ ರೆಸಿಪ್ಟ್ಸ್ ಡಿಸೇಬಲ್‌ ಮಾಡಿದ ಕಾಂಟ್ಯಾಕ್ಟ್‌ಗಳ ರೀಡ್ ರೆಸಿಪ್ಟ್ಸ್ ಅನ್ನು ಪಡೆಯಲು, ಮೊದಲು ನೀವು ಕಾಂಟ್ಯಾಕ್ಟ್‌ ಸೇರಿದಂತೆ ಗ್ರೂಪ್‌ ಕ್ರಿಯೇಟ್ ಮಾಡಬೇಕು. ಈ ಟ್ರಿಕ್ಸ್ ಮೂಲಕ ನೀವು ಕಳುಹಿಸಿದ ಮೆಸೇಜ್‌ ಬಗ್ಗೆ ರೀಡ್ ರೆಸಿಪ್ಟ್ಸ್ ಅನ್ನು ಪಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's a Simple Trick to Get Read Receipts on WhatsApp Even if its Turned Off. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot