ಜಿಯೋದಂತೆ ಅಮೆಜಾನ್ ಸಹ ಪ್ರೈಮ್ ಮೆಂಬರ್‌ಶಿಪ್ ನೀಡಿದೆ!..ಏನೇನು ಆಫರ್ ಗೊತ್ತಾ?

ಜಿಯೋದಂತೆ ಪ್ರೈಮ್ ಮೆಂಬರ್‌ಶಿಪ್ ಮೂಲಕ ಗ್ರಾಹಕರನ್ನು ಸೆಳೆಯಲು ಅಮೆಜಾನ್ ಈ ರೀತಿಯ ಪ್ಲಾನ್ ಮಾಡಿದೆ.!!

|

ವಿಶ್ವದಾಧ್ಯಂತ ತನ್ನ ಬಾಹುವನ್ನು ಚಾಚಿರುವ ಶಾಪಿಂಗ್ ಜಾಲತಾಣ ಅಮೆಜಾನ್ ತನ್ನ ನಂಬಿಕಸ್ಥ ಗ್ರಾಹಕರಿಗಾಗಿ ಪ್ರೈಮ್ ಮೆಂಬರ್‌ಶಿಪ್ ತೆರದಿರುವುದು ಎಲ್ಲರಿಗೂ ಗೊತ್ತೆ ಇದೆ.! ಜಿಯೋದಂತೆ ಪ್ರೈಮ್ ಮೆಂಬರ್‌ಶಿಪ್ ಮೂಲಕ ಗ್ರಾಹಕರನ್ನು ಸೆಳೆಯಲು ಅಮೆಜಾನ್ ಈ ರೀತಿಯ ಪ್ಲಾನ್ ಮಾಡಿದೆ.!!

ಅಮೆಜಾನ್ ತನ್ನ ಲಾಭಕ್ಕಾಗಿ ಈ ರೀತಿಯ ಆಫರ್ ನೀಡಿದ್ದು, ಗ್ರಾಹಕರಿಗೂ ಇದರಿಂದ ಭಾರಿ ಪ್ರಯೋಜನವಿದೆ.!! ಹಾಗಾದರೆ, ಏನಿದು ಅಮೆಜಾಜ್ ಪ್ರೈಮ್? ಪ್ರೈಮ್‌ ಮೆಂಬರ್‌ಶಿಪ್ ಪಡೆದುಕೊಂಡರೆ ಏನು ಲಾಭ? ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ? ಎಂಬ ಎಲ್ಲಾ ಪ್ರಶ್ನೆಗಳಿಗೂ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಅಮೆಜಾಜ್ ಪ್ರೈಮ್?

ಏನಿದು ಅಮೆಜಾಜ್ ಪ್ರೈಮ್?

ಅಮೆಜಾಜ್ ಪ್ರೈಮ್ ಮೆಂಬರ್‌ಶಿಪ್ ಎಂದರೆ ಒಂದು ನಂಬಿಕಸ್ಥವ ವ್ಯವಹಾರ ಎನ್ನಬಹುದು. ಅಮೆಜಾನ್‌ ಪ್ರೈಮ್ ಮೆಂಬರ್‌ಶಿಪ್ ಪಡೆಯಲು 499 ರೂಪಾಯಿ ಹಣವನ್ನು ಪಾವತಿಸಬೇಕು. ಇದರಿಂದ ಗ್ರಾಹಕ ಹಲವು ಪ್ರಯೋಜನಗಳನ್ನು ಪಡೆಯುತ್ತಾನೆ. ಇನ್ನು ಮೊದಲ ಒಂದು ತಿಂಗಳು ಉಚಿತ ಪ್ರೈಮ್ ಮೆಂಬರ್‌ಶಿಪ್ ಪಡೆಯಬಹುದಾಗಿದೆ.!!

ಪ್ರೈಮ್‌ ಮೆಂಬರ್‌ಶಿಪ್ ಪಡೆದರೆ ಏನು ಲಾಭ?

ಪ್ರೈಮ್‌ ಮೆಂಬರ್‌ಶಿಪ್ ಪಡೆದರೆ ಏನು ಲಾಭ?

ನೀವು ಆನ್‌ಲೈನ್ ಶಾಪಿಂಗ್ ಪ್ರಿಯರಾಗಿದ್ದರೆ ನಿಮಗೆ ಪ್ರೈಮ್‌ ಮೆಂಬರ್‌ಶಿಪ್‌ನಿಂದ ಬಹಳಷ್ಟು ಲಾಭವಿದೆ.!! ಪ್ಲಾಶ್‌ಸೇಲ್‌ನಲ್ಲಿ ಮೊದಲ ಗ್ರಾಹಕರು ನೀವಾಗುತ್ತೀರಾ. ! ಇನ್ನು ಎಕ್ಸ್‌ಕ್ಲೂಸಿವ್ ಡಿಸ್ಕೌಂಟ್ಸ್ , ಫ್ರೀ ಶಿಪ್ಪಿಂಗ್, ಒನ್‌ಡೇ ಡೆಲಿವರಿ ಮತ್ತು ಅಮೆಜಾನ್ ವಿಡಿಯೋಸ್‌ಗೆ ಸದಸ್ಯತ್ವ ಸೇರಿದಂತೆ ಹಲವು ಲಾಭಗಳು ನಿಮಗೆ ದೊರೆಯುತ್ತವೆ.

ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ?

ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ?

ಅಮೆಜಾನ್ ಆಪ್ ಡೌನ್‌ಲೋಡ್ ಮಾಡಿ ನಿಮ್ಮ ಅಕೌಂಟ್‌ ಮೂಲಕ ಲಾಗಿನ್ ಆಗಿ. ನಂತರ ನಿಮ್ಮ ಎಡಭಾಗದಲ್ಲಿ 'try menu' ಎಂದು ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ಪ್ರೈಮ್ ಮೆಂಬರ್‌ಶಿಪ್‌ಗೆ ಸಾಏರಿಕೊಳ್ಳಿ. ಇದು ನಿಮಗೆ ಒಂದು ತಿಂಗಳು ಉಚಿತವಾಗಿರುತ್ತದೆ.

ಪ್ರೈಮ್ ಮೆಂಬರ್‌ಶಿಪ್ ಆದರೆ ಒಳ್ಳೆಯದೆ?

ಪ್ರೈಮ್ ಮೆಂಬರ್‌ಶಿಪ್ ಆದರೆ ಒಳ್ಳೆಯದೆ?

ಈ ಪ್ರಶ್ನೆಗೆ ಉತ್ತರ ನೀವು ಆನ್‌ಲೈನ್ ಶಾಪಿಂಗ್ ಪ್ರಿಯರ ಎಂಬುದರ ಮೆಲೆ ಡಿಸೈಡ್ ಆಗುತ್ತದೆ.! ಹೌದು, ನೀವು ಹೆಚ್ಚು ಆನ್‌ಲೈನ್‌ ಶಾಪಿಂಗ್ ಮಾಡದೇ ಇದ್ದರೆ ಈ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್‌ ಉತ್ತಮವಲ್ಲ ಎನ್ನಬಹುದು.!!

<strong>ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಬಿಡುಗಡೆ!! ಬೆಲೆ ಎಷ್ಟು? ಹೇಗಿದೆ ಮೊಬೈಲ್?</strong>ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಬಿಡುಗಡೆ!! ಬೆಲೆ ಎಷ್ಟು? ಹೇಗಿದೆ ಮೊಬೈಲ್?

Best Mobiles in India

English summary
You can sign up for Prime without paying anything. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X