ನಿಮ್ಮದೇ QR ಕೋಡ್ ಸೃಷ್ಠಿಸಿಕೊಳ್ಳುವುದು ಹೇಗೆ..?

Written By: Lekhaka

ನೀವು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರೇ ನಿಮಗೆ QR ಕೋಡ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯೂ ಇರಲಿದೆ. ಒಂದು ಬ್ಲಾಕ್ ಅಂಡ್ ವೈಟ್ ಬಾಕ್ಸ್ ನಲ್ಲಿ ಪ್ಯಾಟರ್ನ್ ಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸ್ಯಾನ್ ಮಾಡಬಹುದಾದ ಮಾಹಿತಿಗಳು ಇರಲಿದೆ. ಇದನ್ನು QR ಕೋಡ್ ಎಂದು ಕರೆಯಬಹುದಾಗಿದೆ.

ನಿಮ್ಮದೇ QR ಕೋಡ್ ಸೃಷ್ಠಿಸಿಕೊಳ್ಳುವುದು ಹೇಗೆ..?

ಇದು ಎರಡು ಆಯಾಮದ ಬಾರ್ ಕೋಡ್ ಆಗಿದ್ದು, ಅದು ಮಾಹಿತಿಯನ್ನು ಕ್ರೋಮ್ ಕೋಡ್ ಮಾಡ್ಯೂಲ್ ಎಂದು ಕರೆಯುವ ಕಪ್ಪು ಮತ್ತು ಬಿಳಿ ಚುಕ್ಕೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದು ಪೆಸೆಫಿಕ್ ಕೋಡ್ ಆಗಿದ್ದು, ಇದರಲ್ಲಿ ಮಾಹಿತಿಗಳು ಅಂಕಿಗಳು, ಅಕ್ಷರಗಳನ್ನು ಹಾಗೂ ಬೈಟ್ ಮತ್ತು ಬೈನರಿ ಅಂಶಗಳನ್ನು ಹೊಂದಿರಲಿದೆ.

ಈ QR ಕೋಡ್ ಗಳಲ್ಲಿರುವ ಮಾಹಿತಿಗಳನ್ನು ನೀವು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಪಿಸಿಗಳಲ್ಲಿ ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನು ಭಾರತ ಮತ್ತು ಚೀನಾದಲ್ಲಿ ಪೇಮೆಂಟ್ ಸ್ವೀಕರಿಸಲು, ವೈಫೈ ನೆಟ್ ವರ್ಕ್ ಶೇರ್ ಮಾಡಲು, ಹಣವನ್ನು ಹಂಚಿಕೆ ಮಾಡಲು ಮತ್ತು ಹಲವು ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ನಿಮ್ಮದೇ QR ಕೋಡ್ ಸೃಷ್ಠಿಸಿಕೊಳ್ಳುವುದು ಹೇಗೆ..?

ನೀವು ಸರಳ ವಿಧಾನದ ಮೂಲಕ ನಿಮ್ಮದೇ QR ಕೋಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

ಹಂತ 01:

ಮೊದಲು ಉತ್ತಮ QR ಕೋಡ್ ಜನ್ರೆಟರ್ ಅನ್ನು ಹುಡುಕುವುದು ಮುಖ್ಯ. ಇಂದು ನೂರಾರು QR ಕೋಡ್ ಜನ್ರೆಟರ್ ಗಳು ದೊರೆಯುತ್ತಿವೆ. ಅವುಗಳಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮದೇ QR ಕೋಡ್ ಸೃಷ್ಠಿಸಿಕೊಳ್ಳುವುದು ಹೇಗೆ..?

ಹಂತ 02:

ನಂತರ ಅಲ್ಲಿ ಒಂದು ಕೋಡ್ ಕ್ರಿಯೇಟ್ ಮಾಡಿಕೊಂಡು ಲಿಂಕ್ ನೊಂದಿಗೆ ಜೋಡಿಸಿ, ಅದನ್ನು ಯಾವುದಾದರು URL ನೊಂದಿಗೂ ಲಿಂಕ್ ಮಾಡಬಹುದಾಗಿದೆ. ಫೇಸ್ ಬುಕ್, ಯೂಟ್ಯೂಬ್, ಸೇರಿದಂತೆ ಯಾವುದೇ ಸೋಶಿಯಲ್ ಮೀಡಿಯಾವನ್ನು ಲಿಂಕ್ ಮಾಡಬಹುದು.

ಸ್ಟಾಟ್ರಿಕ್ ಮತ್ತು ಡೈನಾಮಿಕ್ ಎಂಬ ಎರಡು ಮಾದರಿಯ ಕೋಡ್ ಇದೆ. ಸ್ಟಾಟ್ರಿಕ್ ಕೋಡ್ ಅನ್ನು ಒಮ್ಮೆ ಕ್ರಿಯೇಟ್ ಮಾಡಿದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಡೈನಾಮಿಕ್ ಕೋಡ್ ನಲ್ಲಿ ನೀವು ನೀಡಿರುವ ಡೇಟಾವನ್ನು ಬೇಕೆಂದಾಗ ಬದಲಾಯಿಸಬಹುದು

ಹಂತ 03:

ನೀವು ಕೋಡ್ ಕ್ರಿಯೇಟ್ ಮಾಡಿದ ಮೇಲೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿರಿ. ಅದರಲ್ಲೂ ಸ್ಟಾಟ್ರಿಕ್ ಕೋಡ್ ಅನ್ನು.

ಹಂತ 04:

ನಂತರ ನೀವು ನಿಮ್ಮ ಕೋಡ್ ಅನ್ನು ಶೇರ್ ಮಾಡಬಹುದಾಗಿದೆ. ಅಲ್ಲದೇ ಆ ಕೋಡ್ ಮೂಲಕ ಎಷ್ಟು ಜನರು ನಿಮ್ಮ ಲಿಂಕ್ ಅನ್ನು ಓಪನ್ ಮಾಡಿದ್ದಾರೆ ಎನ್ನುವುದನ್ನು ನೀವು ಕಂಡುಹಿಡಿಯಬಹುದಾಗಿದೆ. ಇದು ನಿಮ್ಮ ಸರಕು ಸೇವೆಗಳನ್ನು ತಲುಪಿಸಲು ಸಹಾಯಕಾರಿಯಾಗಿದೆ.

ಫುಲ್ ಡಿಸ್‌ಪ್ಲೇ ಹೊಂದಿರಲಿದೆ "ಶಿಯೋಮಿ ಮೈ ಮಿಕ್ಸ್ 2"!!?

English summary
We all have come across a black and white box with a confusing pattern with a scannable information barcodes. Today we are going to show you the simple steps on how to create a QR code by yourself.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot