ಡೌನ್‌ಲೋಡ್ ಮಾಡದೆ ಗೂಗಲ್‌ ಡ್ರೈವ್‌ನಲ್ಲಿನ ಫೈಲ್‌ ಶೇರ್ ಮಾಡುವುದು ಹೇಗೆ?

ಡಿವೈಸ್‌ನಲ್ಲಿ ಇಲ್ಲದ, ಆದರೆ, ಗೂಗಲ್‌ ಡ್ರೈವ್‌ನಲ್ಲಿ ಇರುವ ಫೈಲ್‌ ಅನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಮಾತ್ರ ಎಷ್ಟೋ ಜನ ಕಷ್ಟಪಡುತ್ತಾರೆ.!!

|

ಫೋನ್‌ನಲ್ಲಿ ಎಷ್ಟೇ ಮೆಮೊರಿ ಇದ್ದರೂ ಸಹ ಎಲ್ಲರೂ ಗೂಗಲ್ ಡ್ರೈವ್‌ನಲ್ಲಿಯೇ ತಮ್ಮ ಯಾವುದೇ ಡಾಕ್ಯುಮೆಂಟ್ ಫೈಲ್ ಅಥವಾ ಇನ್ನಾವುದೇ ಬಗೆಯ ಫೈಲ್‌ಗಳನ್ನು ಸೇಫ್ ಮಾಡಿರುತ್ತಾರೆ. ಏಕೆಂದರೆ ಗೂಗಲ್ ಡ್ರೈವ್‌ನಲ್ಲಿ ಡಾಕ್ಯುಮೆಂಟ್ಸ್ ಹೆಚ್ಚು ಸೇಫ್ ಆಗಿರುತ್ತದೆ ಮತ್ತು ಮೊಬೈಲ್ ಇಲ್ಲದಿದ್ದರೂ ಸಹ ಆನ್‌ಲೈನ್‌ನಲ್ಲಿ ಡಾಕ್ಯುಮೆಂಟ್ಸ್ ತಕ್ಷಣವೇ ಸಿಗುತ್ತವೆ ಎಂದು.!!

ಆದರೆ, ಡಿವೈಸ್‌ನಲ್ಲಿ ಇಲ್ಲದ, ಆದರೆ, ಗೂಗಲ್‌ ಡ್ರೈವ್‌ನಲ್ಲಿ ಇರುವ ಫೈಲ್‌ ಅನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಮಾತ್ರ ಎಷ್ಟೋ ಜನ ಕಷ್ಟಪಡುತ್ತಾರೆ.!! ಹಾಗಾದರೆ, ಗೂಗಲ್‌ ಡ್ರೈವ್‌ನಲ್ಲಿ ಇರುವ ಫೈಲ್‌ ಅನ್ನು ಮತ್ತೊಬ್ಬರೊಂದಿಗೆ ಸುಲಭವಾಗಿ ಹಂಚಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಡೌನ್‌ಲೋಡ್‌ ಮಾಡದೆ ಶೇರ್ ಮಾಡಬಹುದು.!!

ಡೌನ್‌ಲೋಡ್‌ ಮಾಡದೆ ಶೇರ್ ಮಾಡಬಹುದು.!!

ಗೂಗಲ್ ಡ್ರೈವ್‌ನಲ್ಲಿರುವ ಫೈಲ್‌ ಅನ್ನು ನಿಮ್ಮ ಡಿವೈಸ್‌ಗೆ ಡೌನ್‌ಲೋಡ್‌ ಮಾಡಿ ಮತ್ತೆ ಅದನ್ನು ಇಮೇಲ್ ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ಕಳಿಸುವ ಬದಲು ಡ್ರೈವ್‌ನಿಂದಲೇ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳಬಹುದು.!!

ಸುಲಭವಾಗಿ ಶೇರ್ ಮಾಡುವುದು ಹೇಗೆ?

ಸುಲಭವಾಗಿ ಶೇರ್ ಮಾಡುವುದು ಹೇಗೆ?

ಗೂಗಲ್ ಡ್ರೈವ್ ತೆರೆದು ಸೆಂಡ್ ಮಾಡಬೇಕಿರುವ ಫೈಲ್‌ ಮೇಲೆ ಲಾಂಗ್‌ ಪ್ರೆಸ್ ಮಾಡಿ. ನಂತರ ಕಾಣುವ ಆಯ್ಕೆಗಳಲ್ಲಿ Send a copy ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಕಾಣುವ ಶೇರಿಂಗ್ ಆಯ್ಕೆಗಳಲ್ಲಿ ಯಾವ ಮಾಧ್ಯಮದ ಮೂಲಕ ಕಳಿಸಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಫೈಲ್‌ ಕಳಿಸಿ.!!

ಎಲ್ಲಾ ಶೇರಿಂಗ್  ಮಾಧ್ಯಮಗಳು ಸಿಗುತ್ತವೆ.!!

ಎಲ್ಲಾ ಶೇರಿಂಗ್ ಮಾಧ್ಯಮಗಳು ಸಿಗುತ್ತವೆ.!!

ಡ್ರೈವ್‌ನಲ್ಲಿನ ಫೈಲ್‌ ಮೇಲೆ ಲಾಂಗ್ ಪ್ರೆಸ್ ಮಾಡಿದರೆ , ಇಮೇಲ್, ಫೇಸ್‌ಬುಕ್, ಮೆಸೆಂಜರ್, ಟ್ವಿಟರ್, ವಾಟ್ಸ್ಆಪ್ ಬ್ಲೂಟೂತ್‌ ಸೇರಿದಂತೆ ಹಲವು ಶೇರಿಂಗ್ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ನೀವು ಆಯ್ಕೆ ಮಾಡಿಕೊಂಡಿರುವ ಫೈಲ್‌ ಅನ್ನು ಮೆಸೆಂಜರ್‌ ಮೂಲಕ ಕಳುಹಿಸಲು ಮೆಸೆಂಜರ್ ಐಕಾನ್ ಕ್ಲಿಕ್ ಮಾಡಿ ಫೈಲ್ ಸೆಂಡ್ ಮಾಡಿ.!!

ಲಿಂಕ್ ಸಹ ಸೆಂಡ್ ಮಾಡಬಹುದು!!

ಲಿಂಕ್ ಸಹ ಸೆಂಡ್ ಮಾಡಬಹುದು!!

ಒಂದು ವೇಳೆ ನೀವು ಕೇವಲ ಫೈಲ್ ಲಿಂಕ್ ಮಾತ್ರ ಸೆಂಡ್ ಮಾಡಬೇಕು ಎಂದರೆ ಅವರೊಂದಿಗೆ ಲಿಂಕ್‌ ಹಂಚಿಕೊಳ್ಳಿ.ಆ ಫೈಲ್ ಮೇಲೆ ಲಾಂಗ್ ಪ್ರೆಸ್ ಮಾಡಿ. ನಂತರ ಕಾಣುವ ಆಯ್ಕೆಗಳಲ್ಲಿ Share link ಮೇಲೆ ಕ್ಲಿಕ್ ಮಾಡಿ. ಯಾವುದಾದರೂ ಮಾಧ್ಯಮದ ಮೂಲಕ ಲಿಂಕ್ ಸೆಂಡ್ ಮಾಡಿ.!!

ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್‌ ರಿಲೀಸ್!!ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್‌ ರಿಲೀಸ್!!

Best Mobiles in India

English summary
At the bottom right of the "Share with others" window, click Advanced. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X