Subscribe to Gizbot

ಹಾಟ್‌ಸ್ಟಾರ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ?

Written By:

ಭಾರತದಲ್ಲಿ ಯೂಟ್ಯೂಬ್‌ನಂತೆಯೇ ಹೆಸರಾಗಿರುವ ಮತ್ತೊಂದು ಆನ್‌ಲೈನ್ ವಿಡಿಯೋ ಜಾಲತಾಣಃ ಎಂದರೆ ಹಾಟ್‌ಸ್ಟಾರ್.!! ಲೈವ್ ಕ್ರಿಕೆಟ್‌ನಿಂದ ಹಿಡಿದು ಬಹುತೇಕ ಎಲ್ಲಾ ಫೇವರೇಟ್ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾದ ಹಾಟ್‌ಸ್ಟಾರ್‌ನಲ್ಲಿ ವಿಡಿಯೋ ಹೇಗೆ ಮಾಡಬಹುದು ಎಂದು ನಿಮಗೆ ಗೊತ್ತೆ?

ಹೌದು, ಹಾಟ್‌ಸ್ಟಾರ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡಬಹುದು. ನಂತರ ಯೂಟ್ಯೂಬ್‌ ರೀತಿಯಲ್ಲಿಯೇ ಆಫ್‌ಲೈನ್‌ನಲ್ಲಿ ವಿಡಿಯೋ ವಾಚ್‌ ಮಾಡಬಹುದು.!! ಹಾಗಾದರೆ, ಹಾಟ್‌ಸ್ಟಾರ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿ.!!

ಹೊಸ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿ.!!

ಪ್ರಸ್ತುತ ಇರುವ ಹಾಟ್‌ಸ್ಟಾರ್ ಆಪ್‌ನಲ್ಲಿ ಆಫ್‌ಲೈನ್ ವಿಡಿಯೋ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲಾ.!! ಹಾಗಾಗಿ, ಹೊಸದಾಗಿ ಅಪ್‌ಡೇಟ್ ಆಗಿರುವ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿ.

 ಹಾಟ್‌ಸ್ಟಾರ್ ಆಪ್‌ಗೆ ಲಾಗಿನ್ ಆಗಿ.!!

ಹಾಟ್‌ಸ್ಟಾರ್ ಆಪ್‌ಗೆ ಲಾಗಿನ್ ಆಗಿ.!!

ಹೊಸದಾಗಿ ಅಪ್‌ಡೇಟ್ ಆಗಿರುವ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಹಳೆಯ ಹಾಟ್‌ಸ್ಟಾರ್ ಅಕೌಂಟ್‌ ಮೂಲಕವೇ ಹಾಟ್‌ಸ್ಟಾರ್ ಆಪ್‌ಗೆ ಲಾಗಿನ್ ಆಗಿ.!!

ಮೂವಿ/ಷೋ ಸರ್ಚ್ ಮಾಡಿ.!!

ಮೂವಿ/ಷೋ ಸರ್ಚ್ ಮಾಡಿ.!!

ಹಾಟ್‌ಸ್ಟಾರ್ ಆಪ್‌ಗೆ ಲಾಗಿನ್ ಆದ ನಂತರ ನೀವು ನೋಡಬೇಕಾದ ಅಥವಾ ಡೌನ್‌ಲೋಡ್ ಮಾಡಬೇಕಾದ ಸಿನಿಮಾ ಅಥವಾ ಷೋ ಅನ್ನು ಸರ್ಚ್ ಟೂಲ್‌ನಲ್ಲಿ ಹುಡುಕಿರಿ.

ಈಗ ಡೌನ್‌ಲೋಡ್ ಮಾಡಿ.!!

ಈಗ ಡೌನ್‌ಲೋಡ್ ಮಾಡಿ.!!

ಸಿನಿಮಾ ಅಥವಾ ಷೋ ಅನ್ನು ಸರ್ಚ್ ಟೂಲ್‌ನಲ್ಲಿ ಹುಡುಕಿ ಕ್ಲಿಕ್ ಮಾಡಿದರೆ ಹೊಸದಾಗಿ ಬಂದಿರುವ ಹಾಟ್‌ಸ್ಟಾರ್ ಆಪ್‌ನಲ್ಲಿ ಆಫ್‌ಲೈನ್ ವಿಡಿಯೋ ಸೇವ್ ಮಾಡುವ ಆಯ್ಕೆ ತೋರಿಸುತ್ತದೆ. ನಂತರ ಡೌನ್‌ಲೋಡ್ ಮಾಡಿ ನೋಡಿರಿ.!!

ಓದಿರಿ:ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Hotstar is most popular android application to watch your favorite TV show
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot