ಸ್ಮಾರ್ಟ್‌ಫೋನ್‌ ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಮತ್ತು ಏಕೆ ಮಾಡಲೇಬೇಕು ಗೊತ್ತಾ?

ಸ್ಮಾರ್ಟ್‌ಫೋನ್‌ನಲ್ಲಿ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದೇ ಎಲ್ಲರ ಚಿಂತೆಯಾಗಿದೆ.

|

ಇಂಟರ್‌ನೆಟ್‌ ಪ್ರಪಂಚದಲ್ಲಿ ವಯಕ್ತಿಕ ಡೇಟಾ ಕಾಪಾಡಿಕೊಳ್ಳುವುದು ಬಹುದೊಡ್ಡ ತೊಂದರೆಯಾಗಿದೆ.! ಸ್ಮಾರ್ಟ್‌ಪ್ರಪಂಚದಲ್ಲಿ ಎಲ್ಲಾ ದಾಖಲೆಗಳನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಇಟ್ಟುಕೊಳ್ಳುವ ಪರಿಬ್ಯಾಸ ಬೆಳೆದುಬಂದಿದ್ದು, ಈ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದೇ ಎಲ್ಲರ ಚಿಂತೆಯಾಗಿದೆ.

ಹಾಗಾಗಿಯೇ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಎನ್‌ಸ್ಕ್ರಿಪ್ಟ್ ಮಾಡುವ ಆಯ್ಕೆಯನ್ನು ನೀಡಿದ್ದು, ನಿಮ್ಮ ಫೋಟೊ,ವಿಡಿಯೋ ಮತ್ತು ಇತರ ದಾಖಲೆಗಳನ್ನು ಯಾವ ಸೈಬರ್ ಹ್ಯಾಕರ್‌ಗಳು ಹ್ಯಾಕ್ ಮಾಡಲು ಸಾಧ್ಯವಾಗದಂತೆ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ.

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ಹಾಗಾಗಿ, ನಿಮ್ಮ ಫೋನ್‌ ಅನ್ನು ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ ಮತ್ತು ಎನ್‌ಸ್ಕ್ರಿಪ್ಟ್ ಮಾಡುವವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು ಯಾವುವು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

# ಎನ್‌ಸ್ಕ್ರಿಪ್ಟ್ ಮಾಡುವವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

# ಎನ್‌ಸ್ಕ್ರಿಪ್ಟ್ ಮಾಡುವವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

  • ಸ್ಮಾರ್ಟ್‌ಫೋನ್‌ನಲ್ಲಿ ಶೇಖಡ 80 ಪರ್ಸೆಂಟ್‌ಗಿಂತ ಹೆಚ್ಚು ಚಾರ್ಜ್ ಇರಲಿ
  • ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಕ್‌ಅಪ್ ತೆಗೆದುಕೊಳ್ಳಿರಿ. (ಯಾವಾಗಲೂ ಸ್ಮಾರ್ಟ್‌ಫೋನ್‌ ಬ್ಯಾಕಪ್ ಇಟ್ಟುಕೊಳ್ಳುವುದು ಒಳ್ಳೆಯದು)
  • ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ?

    ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ?

    ಸ್ಮಾರ್ಟ್‌ಫೊನ್ ಸೆಟ್ಟಿಂಗ್ಸ್ ಆಯ್ಕೆಯನ್ನು ತೆರೆಯಿರಿ ನಂತರ ಸೆಕ್ಯುರಿಟಿ ಆಯ್ಕೆಯನ್ನು ಒತ್ತಿ. ನಂತರ ನಿಮಗೆ "Encrypt Phone" ಎಂಬ ಆಯ್ಕೆ ಕಾಣಿಸುತ್ತದೆ.

    Encrypt Phone ಆಯ್ಕೆ ಮಾಡಿ.

    Encrypt Phone ಆಯ್ಕೆ ಮಾಡಿ.

    ಸೆಕ್ಯುರಿಟಿ ಆಯ್ಕೆ ತೆರೆದ ನಂತರ ಕಾಣುವ Encrypt Phone ಐಕಾನ್ ಅನ್ನು ಆಯ್ಕೆ ಮಾಡಿ. ಒಮ್ಮೆ ನೀವು ಅದನ್ನು ಕ್ಲಿಕ್ ಮಾಡಿದರೆ ಕನ್‌ಫರ್‌ಮೇಷನ್‌ಗಾಗಿ ಅದು ನಿಮ್ಮನ್ನು ಕೇಳುತ್ತದೆ. ನಂತರ ನಿಮ್ಮ ಫೋನ್‌ ರೀಬೂಟ್ ಆಗುತ್ತದೆ.

    ರೀಸ್ಟಾರ್ಟ್ ಮಾಡಿ ಸೇಫ್ ಆಗಿರಿ.!!

    ರೀಸ್ಟಾರ್ಟ್ ಮಾಡಿ ಸೇಫ್ ಆಗಿರಿ.!!

    ನಿಮ್ಮ ಫೋನ್‌ ರೀಬೂಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಫೋನ್ ಅದಾಗಿಯೇ ಎನ್‌ಸ್ಕ್ರಿಪ್ಟ್ ಆಗಿರುತ್ತದೆ. ಮುಖ್ಯವಾಗಿ ಹಲವು ಸ್ಮಾರ್ಟ್‌ಫೊನ್‌ಗಳು ಈಗಾಗಲೇ ಎನ್‌ಸ್ಕ್ರಿಪ್ಟ್ ಆಗಿ ಬರುತ್ತಿದ್ದು, ನಿಮ್ಮ ಸ್ಮಾರ್ಟ್‌ಫೊನ್ ಎನ್‌ಸ್ಕ್ರಿಪ್ಟ್ ಆಗಿಲ್ಲ ಎಂದಾದರೇ ಕೂಡಲೇ ಎನ್‌ಸ್ಕ್ರಿಪ್ಟ್ ಮಾಡಿ.

Best Mobiles in India

English summary
What is Encryption? How to do it? Check out this post for more information.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X