ರಿಲಾಯನ್ಸ್ ಜಿಯೋ 4G ಸಿಮ್ ಡೌನ್‌ಲೋಡ್‌ ವೇಗವನ್ನು, ಮೊಬೈಲ್‌ ಬ್ರೌಸರ್‌ನೊಂದಿಗೆ ಹೆಚ್ಚಿಸಲು ಟ್ರಿಕ್ಸ್‌ಗಳು

By Suneel
|

ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಯು ತುಂಬಾ ಕಷ್ಟಸಾಧ್ಯವಾದ ಕೆಲಸವಾಗಿದೆ. ಬಹಳಷ್ಟು ಜನರು ಈಗಾಗಲೇ ಜಿಯೋ ಸಿಮ್‌ ಖರೀದಿಸುವ ಕಷ್ಟಸಾಧ್ಯ ಕೆಲಸವನ್ನು ಮುಗಿಸಿ, ಅನ್‌ಲಿಮಿಟೆಡ್‌ ವಾಯ್ಸ್ ಕರೆ, ಡಾಟಾ ಸೇವೆಯನ್ನು ಜಿಯೋ ನೆಟ್‌ವರ್ಕ್‌ನಿಂದ ಪಡೆಯುತ್ತಿದ್ದಾರೆ.

ಜಿಯೋ(Jio) ನೆಟ್‌ವರ್ಕ್‌ ನೀಡುವ ಮಂದಗತಿಯ ಇಂಟರ್ನೆಟ್‌ ವೇಗದ ಬಗ್ಗೆ ಹಲವು ದೂರುಗಳು ಸಿಮ್‌ ಬಳಕೆದಾರರಿಂದ ಹರಿದಾಡುತ್ತಿದ್ದು, ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಜಿಯೋ ಇಂಟರ್ನೆಟ್‌ ಡೌನ್‌ಲೋಡ್‌ ವೇಗವನ್ನು ಮೊಬೈಲ್‌ ಬ್ರೌಸರ್‌ನಿಂದ ಹೆಚ್ಚಿಸುವ ಟ್ರಿಕ್ಸ್‌ಗಳನ್ನು ನೀಡುತ್ತಿದೆ. ಈಗಾಗಲೇ ಜಿಯೋ ಸಿಮ್‌ ಬಳಸುತ್ತಿರುವವರು, ಮುಂದೆ ಖರೀದಿಸುವವರು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಕೆಳಗಿನ ಟ್ರಿಕ್ಸ್ ಅನುಸರಿಸಿ, ಇಂಟರ್ನೆಟ್‌ ವೇಗ ಹೆಚ್ಚಿಸಿಕೊಳ್ಳಿ.

ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು

UC  ಬ್ರೌಸರ್‌ ಡೌನ್‌ಲೋಡ್‌ ಮಾಡಿರಿ

UC ಬ್ರೌಸರ್‌ ಡೌನ್‌ಲೋಡ್‌ ಮಾಡಿರಿ

ಜಿಯೋ ಇಂಟರ್ನೆಟ್ ವೇಗ ಹೆಚ್ಚಿಸಲು ಮೊದಲು ನಿಮ್ಮ ಡಿವೈಸ್‌ಗೆ 'UC mini Browser' ಡೌನ್‌ಲೋಡ್ ಮಾಡಿ ಮತ್ತು 'Snap VPN' ಆಪ್‌ ಅನ್ನು ಡೌನ್‌ಲೋಡ್ ಮಾಡಿ.
ಡೌನ್‌ಲೋಡ್‌ಗಾಗಿ ಕ್ಲಿಕ್‌ ಮಾಡಿ
UC mini Browser
Snap VPN app

ಫೈಲ್‌ಗಳ ಡೌನ್‌ಲೋಡಿಂಗ್ ಆರಂಭ

ಫೈಲ್‌ಗಳ ಡೌನ್‌ಲೋಡಿಂಗ್ ಆರಂಭ

ಆಪ್‌ಗಳ ಡೌನ್‌ಲೋಡ್‌ ಆದ ನಂತರ, ಬ್ರೌಸರ್ ಓಪನ್‌ ಮಾಡಿ, 'ವೀಡಿಯೊ, ಸಾಂಗ್‌ಗಳು ಮತ್ತು ನಿಮಗೆ ಬೇಕಾದ ಆಪ್‌ಗಳನ್ನು' ಸರ್ಚ್‌ ಮಾಡಿ ಡೌನ್‌ಲೋಡ್‌ ಮಾಡಿ.

Snap VPN ಓಪನ್ ಮಾಡಿ

Snap VPN ಓಪನ್ ಮಾಡಿ

ಡೌನ್‌ಲೋಡ್ ಸ್ಟಾರ್ಟ್‌ ಆದ ನಂತರ, ಪಾಸ್(Pause) ಮಾಡಿ ಮತ್ತು Snap VPN ಓಪನ್ ಮಾಡಿ

 ಐಪಿ ವಿಳಾಸ ಬದಲಿಸಿ

ಐಪಿ ವಿಳಾಸ ಬದಲಿಸಿ

ಭಾರತದ ಸರ್ವರ್‌ಗಳಿಗೆ ಸಂಪರ್ಕ ಪಡೆಯಲು ಐಪಿ ವಿಳಾಸ ಬದಲಿಸಿ

ಡೌನ್‌ಲೋಡ್‌  ಮುಂದುವರೆಸಿ (Resume the Download)

ಡೌನ್‌ಲೋಡ್‌ ಮುಂದುವರೆಸಿ (Resume the Download)

ಈಗ ಡೌನ್‌ಲೋಡ್ ಅನ್ನು ಮುಂದುವರೆಸಿ(Resume), 4G ಇಂಟರ್ನೆಟ್‌ ವೇಗವನ್ನು ಚೆಕ್ ಮಾಡಿ. ನೀವು ಅತ್ಯುತ್ತಮವಾಗಿ ಡೌನ್‌ಲೋಡ್‌ ವೇಗವನ್ನು ನೋಡುತ್ತೀರಿ.

Best Mobiles in India

English summary
Here's A Trick to Increase the Poor Reliance Jio 4G Download Speed with Your Mobile Browser. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X