ನಿಮ್ಮ ಆಂಡ್ರಾಯ್ಡ್ ಫೋನ್ ಹ್ಯಾಕ್ ಆಗಲೇಬಾರದೆ?? ಹಾಗಿದ್ರೆ ಹೀಗೆ ಮಾಡಿ!!

ಸೈಬರ್ ಕ್ರಿಮಿನಲ್‌ಗಳು ನಮ್ಮ ತಪ್ಪುಗಳನ್ನು ಉಪಯೋಗಿಸಿಕೊಂಡು ನಿಮ್ಮನ್ನು ಮಾಹಿತಿ ಕದಿಯಬಹುದು.

|

ನಾವು ಆಂಡ್ರಾಯ್ಡ್ ಪ್ರಪಂಚಕ್ಕೆ ಕಾಲಿಟ್ಟ ನಂತರ ನಮ್ಮ ಎಲ್ಲಾ ಕೆಲಸಗಳು ಆಪ್‌ ಮೂಲಕವೇ ನಡೆಯುತ್ತಿವೆ. ಹಾಗಾಗಿ, ನಾವು ಈ ಆಪ್‌ ಪ್ರಪಂಚದಲ್ಲಿ ಬಹಳ ಜಾಗರೂಕವಾಗಿ ಇರಬೇಕಾಗುತ್ತದೆ.!! ಹೌದು, ಆಪ್‌ಗಳಿಂದ ನಮ್ಮ ಜೀವನ ಎಷ್ಟು ಸುಲಭವಾಗಿದೆಯೂ ಅಷ್ಟೇ ತೊಂದರೆಗೂ ಸಿಲುಕುವ ಸಾಧ್ಯತೆಗಳು ಸಹ ಇರುತ್ತವೆ.!!

ಆಪ್‌ ಮೂಲಕ ಏನನ್ನು ಮಾಡಬೇಕು? ಅಥವಾ ಏನನ್ನು ಮಾಡಬಾರದು ಎಂಬುದನ್ನು ತಿಳಿದಿರಬೇಕು..! ಇಲ್ಲದಿದ್ದರೆ ಸೈಬರ್ ಕ್ರಿಮಿನಲ್‌ಗಳು ನಮ್ಮ ತಪ್ಪುಗಳನ್ನು ಉಪಯೋಗಿಸಿಕೊಂಡು ನಿಮ್ಮನ್ನು ಮಾಹಿತಿ ಕದಿಯಬಹುದು. ಹಾಗಾದರೆ, ಆಪ್‌ ಪ್ರಪಂಚದಲ್ಲಿ ನಾವು ಮಾಡುತ್ತಿರುವ ಕೆಲವು ತಪ್ಪುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.!!

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.!!

ಸ್ಮಾರ್ಟ್‌ಫೋನ್‌ಗೆ ಒಂದು ಆಪ್‌ ಡೌನ್‌ಲೋಡ್ ಮಾಡುವ ಮುನ್ನ ಪ್ರಮುಖವಾಗಿ ತಿಳಿದಿರಬೇಕಾದ ವಿಷಯ ಎಂದರೆ ಆಪ್ ಸ್ಟೋರ್‌ಗಳಿಂದ ಮಾತ್ರವೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬೇರೆ ಮೂಲಗಳಿಂದ ಇನ್‌ಸ್ಟಾಲ್ ಮಾಡಿಕೊಳ್ಳುವುದು ಅಪಾಯಕ್ಕೆ ದಾರಿ ಎಂಬುದನ್ನು ತಿಳಿದಿರಬೇಕು.!!

ರಿವ್ಯೂ ಓದಿ ಆಪ್‌ ಡೌನ್‌ಲೋಡ್ ಮಾಡಿ.!!

ರಿವ್ಯೂ ಓದಿ ಆಪ್‌ ಡೌನ್‌ಲೋಡ್ ಮಾಡಿ.!!

ಯಾವುದೇ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮೊದಲು, ಇತರ ಬಳಕೆದಾರರು ಕೊಟ್ಟಿರುವ ಆ ಆಪ್‌ಗೆ ನೀಡಿರುವ ರೇಟಿಂಗ್ಸ್ ಮತ್ತು ರಿವ್ಯೂಗಳನ್ನು ಸರಿಯಾಗಿ ಓದಿ. ಇನ್‌ಸ್ಟಾಲ್ ಮಾಡಿಕೊಂಡಿ ತೊಂದರೆ ಅನಿಭವಿಸಿದ್ದವರ ಮಾತುಗಳು ನಿಮಗೆ ಸಹಾಯಕವಾಗಿರಬಹುದು.!!

ಆಪ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರಿ.!!

ಆಪ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರಿ.!!

ನೀವು ಅಳವಡಿಸಿಕೊಂಡಿರುವ ಆಪ್‌ಗಳ ಡೆವಲಪರ್‌ಗಳು ಆಗಾಗ್ಗೆ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಇವು ನೋಟಿಫಿಕೇಶನ್ ಮೂಲಕ ಕಾಣಿಸುತ್ತವೆ ಹಾಗಾಗಿ, ಇವುಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ.!!ಇನ್ನು ಪ್ಲೇ ಸ್ಟೋರ್‌ ತೆರೆದರೆ ಆಪ್‌ಗಳಿಗೆ ಅಪ್‌ಡೇಟ್‌ ಲಭ್ಯವೇ ಎಂಬುದು ನಿಮಗೆ ತಿಳಿಯುತ್ತದೆ.

Unknown Sources ಡಿಸೇಬಲ್ ಮಾಡಿಬಿಡಿ

Unknown Sources ಡಿಸೇಬಲ್ ಮಾಡಿಬಿಡಿ

ಯಾವುದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ ಸೆಟ್ಟಿಂಗ್ಸ್‌ನ ತೆರೆದು ಸೆಕ್ಯುರಿಟಿ ವಿಭಾಗದಲ್ಲಿ ಇದೆ. Unknown Sources ಎಂಬ ಆಯ್ಕೆಯನ್ನು ಡಿಸೇಬಲ್ ಮಾಡಿಬಿಡಿ. ಯಾರಾದರೂ ಆಪ್‌ ಮೂಲಕ ನಿಮ್ಮ ಫೋನ್ ಮಾಹಿತಿ ತಿಳಿಯಲು ಅಥವಾ ವೈರಸ್ ಕಳುಹಿಸಲು ಪ್ರಯತ್ನಿಸಿದರೆ ಈ ಆಪ್ ಅವುಗಳು ಇನ್‌ಸ್ಟಾಲ್ ಆಗುವುದನ್ನು ತಡೆಯುತ್ತದೆ.

ಪಾಸ್‌ವರ್ಡ್‌ ಸೇವ್‌ಮಾಡಬೇಡಿ.!!

ಪಾಸ್‌ವರ್ಡ್‌ ಸೇವ್‌ಮಾಡಬೇಡಿ.!!

ಬ್ಯಾಂಕ್ ಖಾತೆಯ ಪಿನ್ ಮತ್ತು ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ಪಿನ್ ನಂಬರ್ ಸೇರಿ ಸೋಷಿಯಲ್ ಮೀಡಿಯಾದ ಪಾಸ್‌ವರ್ಡ್‌ಗಳನ್ನು ಗೌಪ್ಯವಾಗಿಡಿ. ಕೆಲವೊಂದು ಆಪ್‌ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಕದ್ದು,ಅವುಗಳನ್ನು ಸೈಬರ್ ಕ್ರಿಮಿನಲ್‌ಗಳಿಗೆ ಮಾರಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ.!!

<strong>ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!</strong>ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!

Best Mobiles in India

English summary
How do I download an app to my Android phone?.to know more visitto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X