ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?

By Suneel
|

ಮನೆಯಲ್ಲಿ ಬಳಸೋ ವೈಫೈ ನೆಟ್‌ವರ್ಕ್‌ಗೆ ಎಷ್ಟೇ ಸೆಕ್ಯುರಿಟಿ ಕೊಟ್ಟರು ಸಹ ಕನಿಷ್ಟ ಅಂದ್ರೆ 5 ಜನರು ಅಕ್ರಮವಾಗಿ ಸಂಪರ್ಕಹೊಂದಿರುತ್ತಾರೆ. ಅಲ್ಲದೇ ಇನ್ನೂ ಅಸಂಖ್ಯಾತ ಜನರು ಇತರರ ವಯಕ್ತಿಕ ವೈಫೈ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇನ್ನೂ ಸಹ ಬಹುಸಂಖ್ಯಾತ ವಯಕ್ತಿಕ ವೈಫೈ ಬಳಕೆದಾರರಿಗೆ ತಮ್ಮ ವೈಫೈ ನೆಟ್‌ವರ್ಕ್‌ಗೆ ಹೇಗೆ ಇತರರು ಸಂಪರ್ಕ ಹೊಂದದಂತೆ ಸೆಕ್ಯುರಿಟಿ ವ್ಯವಸ್ಥೆ ಹೊಂದುವುದು ತಿಳಿದೇಯಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಮನೆ, ಕಛೇರಿ ಇತರ ವಯಕ್ತಿಕ ವೈಫೈ ನೆಟ್‌ವರ್ಕ್‌ಗೆ ಇತರರು ಅಕ್ರಮ ಸಂಪರ್ಕ ಹೊಂದಿರುವುದನ್ನು ಸಂಪರ್ಕ ಕಡಿತಗೊಳಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಕಂಪ್ಯೂಟರ್ ಮೂಲಕ ಇತರರು ವೈಫೈ ಅಕ್ರಮ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಲು ಕಂಪ್ಯೂಟರ್‌ ಅಗತ್ಯವಿರುವುದರಿಂದ ಈ ವಿಧಾನವನ್ನು ಕಂಪ್ಯೂಟರ್ ಬಳಕೆದಾರರಿಗೆ ಮಾತ್ರ ತಿಳಿಸಲಾಗುತ್ತಿದೆ.

ಹಂತ 1

ಹಂತ 1

ಮೊದಲಿಗೆ ನೀವು ವಯಕ್ತಿಕ ವೈಫೈಗೆ ಸಂಪರ್ಕ ಹೊಂದಿರುವ ಡಿವೈಸ್‌ಗಳ ಮ್ಯಾಕ್‌ ವಿಳಾಸವನ್ನು ತೆಗೆದುಕೊಳ್ಳಬೇಕು. ಮ್ಯಾಕ್‌ ವಿಳಾಸ ತೆಗೆದುಕೊಳ್ಳಲು ನೀವು "WiFiGuard For Windows" ಡೌನ್‌ಲೋಡ್ ಮಾಡಿಕೊಳ್ಳಬೇಕು.
ಡೌನ್‌ಲೋಡ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಹಂತ 2

ಹಂತ 2

ಈ ಹಂತದಲ್ಲಿ "WiFiGuard For Windows" ಡೌನ್‌ಲೋಡ್‌ ಮಾಡಿ ವಿಂಡೋಸ್‌ ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಿ. ನಂತರ ಲಾಂಚ್‌ ಮಾಡಿ ನಿಮ್ಮ ನೆಟ್‌ವರ್ಕ್‌ ಅನ್ನು ಲೀಸ್ಟ್‌ನಿಂದ ಆಯ್ಕೆ ಮಾಡಿಕೊಳ್ಳಿ.

 ಹಂತ 3

ಹಂತ 3

ಲಾಂಚ್‌ ಮಾಡಿದ ಟೂಲ್‌ನಿಂದ ನಿಮ್ಮ ವಯಕ್ತಿಕ ವೈಫೈಗೆ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್‌ಗಳನ್ನು ನೋಡಲು ಸ್ಕ್ಯಾನ್‌ ಮಾಡಿ. ನಿಮಗೆ ಕಾಣುವ ಸಂಪರ್ಕಗೊಂಡ ಡಿವೈಸ್‌ಗಳಲ್ಲಿ ನಿಮಗೆ ಸಂಬಂಧಿಸಿದ ಡಿವೈಸ್‌ಗಳ ಮ್ಯಾಕ್ ವಿಳಾಸವನ್ನು ಬರೆದಿಟ್ಟುಕೊಳ್ಳಿ. ಅಂದರೆ ನೀವು ಇತರರೊಂದಿಗೆ ಹಂಚಿರುವವ ಮ್ಯಾಕ್‌ ವಿಳಾಸವನ್ನು ಗುರುತುಹಾಕಿಕೊಳ್ಳಿ.

ಹಂತ 4

ಹಂತ 4

ನಿಮ್ಮ ರೂಟರ್‌ನಲ್ಲಿ ಮ್ಯಾಕ್‌ ಫಿಲ್ಟರ್‌ ಅನ್ನು ಅಪ್ಲೇ ಮಾಡಿ. ಇದರಿಂದ ನೀವು ಸೆಲೆಕ್ಟ್‌ ಮಾಡಿದ ಡಿವೈಸ್‌ಗಳಿಗೆ ಮಾತ್ರ ನಿಮ್ಮ ವೈಫೈ ಸಂಪರ್ಕ ದೊರೆಯುತ್ತದೆ.

 ಹಂತ 5

ಹಂತ 5

ಪ್ರಸ್ತುತ ಮ್ಯಾಕ್‌ ಫಿಲ್ಟರ್‌ ನೀವು ರೂಟರ್‌ನಲ್ಲಿ ಎನೇಬಲ್‌ ಮಾಡಿದ ಡಿವೈಸ್‌ಗಳಿಗೆ ಮಾತ್ರ ನಿಮ್ಮ ವೈಫೈ ಸಂಪರ್ಕಗೊಳ್ಳುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!<br /></a><a href=ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಐಫೋನ್‌ 8' ಸಂಪೂರ್ಣ ಗಾಜಿನಿಂದ ಡಿಸೈನ್‌ ಆಗಲಿದೆ: ಹೇಗಿದೆ ನೋಡಿ!!
ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌" title="ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!
ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಐಫೋನ್‌ 8' ಸಂಪೂರ್ಣ ಗಾಜಿನಿಂದ ಡಿಸೈನ್‌ ಆಗಲಿದೆ: ಹೇಗಿದೆ ನೋಡಿ!!
ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌" loading="lazy" width="100" height="56" />ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!
ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಐಫೋನ್‌ 8' ಸಂಪೂರ್ಣ ಗಾಜಿನಿಂದ ಡಿಸೈನ್‌ ಆಗಲಿದೆ: ಹೇಗಿದೆ ನೋಡಿ!!
ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
You can now secure your wifi network from others by kicking off all unknown devices from your wifi. Simply, go through the post to know about it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X