ಆನ್‌ಲೈನಿನಲ್ಲಿ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ?

ಡಿಎಲ್‌ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ವೆಬ್‌ಸೈಟಿನಲ್ಲಿ ಅವಕಾಶ ಮಾಡಿಕೊಡುವುದಾಗಿ ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯವು ತಿಳಿಸಿದ್ದು, ಶೀಘ್ರವೇ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ.

|

ಕೇಂದ್ರ ಸರ್ಕಾರವು ನಕಲಿ ಪ್ಯಾನ್ ಕಾರ್ಡ್ ಹಾವಳಿಯನ್ನು ತಡೆಯುವ ಸಲುವಾಗಿ ಆಧಾರ್ ಪಾನ್ ಲಿಂಕ್ ಮಾಡಿ ಎನ್ನುವ ಘೋಷಣೆಯಂತೆ ಆಧಾರ್ ಮತ್ತು ಡ್ರೈವಿಂಗ್ ಲೈಸನ್ಸ್ ಅನ್ನು ಲಿಂಕ್ ಮಾಡಿರಿ ಎನ್ನುವ ಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು, ಅಲ್ಲದೇ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಒತ್ತಾಯವನ್ನು ಮಾಡಲಾಗವುದು.

ಆನ್‌ಲೈನಿನಲ್ಲಿ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ?

ಓದಿರಿ: 1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

ಈ ಹಿನ್ನಲೆಯಲ್ಲಿ ಪ್ರತಿ ರಾಜ್ಯಗಳಲ್ಲೂ ಅಲ್ಲಿನ ಡಿಎಲ್‌ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ವೆಬ್‌ಸೈಟಿನಲ್ಲಿ ಅವಕಾಶ ಮಾಡಿಕೊಡುವುದಾಗಿ ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯವು ತಿಳಿಸಿದ್ದು, ಶೀಘ್ರವೇ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಕಡ್ಡಾಯವಾಗಲಿದ್ದು, ಈ ಹಿನ್ನಲೆಯಲ್ಲಿ ಅದನ್ನು ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ವೈಬ್‌ಸೈಟಿನಲ್ಲಿ ಬದಲಾವಣೆ:

ವೈಬ್‌ಸೈಟಿನಲ್ಲಿ ಬದಲಾವಣೆ:

ಡಿಎಲ್ (ಡ್ರೈವಿಂಗ್ ಲೈಸನ್ಸ್) ಹಾಗೂ ಆಧಾರ್ ಲಿಂಕ್ ಮಾಡಲು ಎಲ್ಲಾ ರಾಜ್ಯಗಳ ಆಯಾ ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯವು ಜಾರಿಯಲ್ಲಿದ್ದು, ಸದ್ಯಕ್ಕೆ ಈ ಸೇವೆ ಇನ್ನೂ ನಮ್ಮ ರಾಜ್ಯದ ಲಭ್ಯವಾಗಿಲ್ಲ. ಶೀಘ್ರವೇ ಈ ಆಯ್ಕೆಯೂ ದೊರೆಯಲಿದೆ.

ಹಂತ 01:

ಹಂತ 01:

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವ ಸಲುವಾಗಿ ಮೊದಲಿಗೆ ಸಾರಿಗೆ ಇಲಾಖೆ ವೆಬ್ ಸೈಟ್ ಓಪನ್ ಮಾಡಿರಿ. ಇಲ್ಲಿ ಕ್ಲಿಕ್ ಮಾಡಿ

ಹಂತ 02:

ಹಂತ 02:

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವ ಸುಲವಾಗಿ ವೆಬ್ ಸೈಟಿನಲ್ಲಿರುವ ಆಧಾರ್ ಸಂಖ್ಯೆ ನಮೂದಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡಲು ಲೈಸನ್ಸ್ ಅಥವಾ ನೋಂದಣಿ ಸಂಖ್ಯೆ ನಮೂದಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04:

ಹಂತ 04:

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್‌ಗಾಗಿ ನಿಮ್ಮ ಆಧಾರ್ ನೋಂದಣಿ ಸಂಖ್ಯೆ ಅಥವಾ ಲೈಸನ್ಸ್ ನಂಬರ್ ನಮೂದಿಸಿರಿ.

ಹಂತ 05:

ಹಂತ 05:

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಗಾಗಿ ನಮೂದಿಸಿದ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಗಳನ್ನು ಮತ್ತೊಮ್ಮೆ ಪರಿಶೀಲಿಸಿ.

ಹಂತ 06:

ಹಂತ 06:

ಇದಾದ ಬಳಿಕ ನಿಮ್ಮ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಜೋಡಣೆಯಾಗಿದ್ದು ಯಶಸ್ವಿಯಾಗಿದ್ದಕ್ಕೆ ಮೊಬೈಲಿಗೆ ಸಂದೇಶ ಬರಲಿದೆ.

Best Mobiles in India

English summary
The process is likely to be implemented very soon. Hence it would become mandatory to link your Aadhaar with driving licence. The process varies from state to state, but broadly it remains the same. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X