ಆನ್‌ಲೈನಿನಲ್ಲಿ ಆಧಾರ್-ಮೊಬೈಲ್ ನಂಬರ್ ಲಿಂಕ್ ಮಾಡುವ ಬನ್ನಿ: ಇಲ್ಲಿದೇ ಸುಲಭ-ಸಂಫೂರ್ಣ ವಿವರ

Written By:

ನೀವು ಬಳಕೆ ಮಾಡುತ್ತಿರುವ ಮೊಬೈಲ್‌ ನಂಬರ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಕೊಳ್ಳುವುದು ತೀರಾ ಅಗತ್ಯವಾಗಿದೆ. ಕೇಂದ್ರ ಸರಕಾರವೂ ಎಲ್ಲಾ ಮೊಬೈಲ್‌ ನಂಬರ್‌ಗಳನ್ನು ಆಧಾರ್ ನೊಂದಿಗೆ ಜೋಡಿಸುವಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆಯನ್ನು ನೀಡಿದೆ.

ಆನ್‌ಲೈನಿನಲ್ಲಿ ಆಧಾರ್-ಮೊಬೈಲ್ ನಂಬರ್ ಲಿಂಕ್ ಮಾಡುವ ಬನ್ನಿ:

ಓದಿರಿ: ಕರ್ನಾಟಕದಲ್ಲಿ ಮೊದಲ ಬಲಿ ಪಡೆದ ಬ್ಲೂ ವೇಲ್: ನಿಮ್ಮ ಮಕ್ಕಳ ರಕ್ಷಿಸುವುದು ಹೇಗೆ..?

ಈ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ ನೊಂದಿಗೆ ಜೋಡಿಸುವುದು ಹೇಗೆ. ಆನ್‌ಲೈನಿನಲ್ಲಿ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದು, ಈ ಬಗ್ಗೆ ಅಗತ್ಯವಾದ ಮಾಹಿತಿಯೂ ಇಲ್ಲಿದೆ. ನೀವೆ ನಿಮ್ಮ ಮೊಬೈಲ್ ನಂಬರ್ ಅನ್ನು ಯಾರ ಸಹಾಯವೂ ಇಲ್ಲದೇ ಆಧಾರ್ ನೊಂದಿಗೆ ಜೋಡಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುಂದಿನ ಫೆಬ್ರವರಿವರೆಗೂ ಟೈಮ್ ಇದೆ:

ಮುಂದಿನ ಫೆಬ್ರವರಿವರೆಗೂ ಟೈಮ್ ಇದೆ:

ಫೆಬ್ರವರಿ 2018 ಒಳಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಮಾಡಿಕೊಳ್ಳದೇ ಹೋದರೆ ನಿಮ್ಮ ಮೊಬೈಲ್ ನಂಬರ್ ಡಿಆಕ್ಟಿವೇಟ್ ಆಗಲಿದೆ. ಹಾಗಾಗಿ ಅಗತ್ಯವಾಗಿ ನಿಮ್ಮ ಆಧಾರ್-ಮೊಬೈಲ್ ನಂಬರ್ ಜೋಡಣೆ ಮಾಡಿಕೊಳ್ಳಿ. ಮಾಡಿಕೊಳ್ಳಲು ಮುಂದಿನ ಸ್ಲೈಡರ್ ಗಳನ್ನು ನೋಡಿ.

ಹಂತ 01:

ಹಂತ 01:

ಮೊದಲಿಗೆ ಆಧಾರ್ ವೆಬ್‌ಸೈಟ್ ಗೆ ಭೇಟಿ ನೀಡಿ. ಅದಕ್ಕಾಗಿ UIDAI ವೆಬ್‌ತಾಣವನ್ನು ಓಪನ್ ಮಾಡಿ ಅಲ್ಲಿ ಆಧಾರ್ ಆನ್‌ಲೈನ್ ಸೇವೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 02:

ಹಂತ 02:

ಅಲ್ಲಿ ಆಧಾರ ಡಿಟೈಲ್ಸ್ ಆಪ್‌ಡೇಟ್ ಆಯ್ಕೆಯನ್ನು ಸೆಲೆಕ್ಡ್ ಮಾಡಿಕೊಳ್ಳಿ, ಅದು ಆಧಾರ್ ಸ್ವ ಸೇವೆ ವೆಬ್‌ಸೈಟಿಗೆ ಕನೆಕ್ಟ್ ಮಾಡಲಿದೆ.

ಹಂತ 03:

ಹಂತ 03:

ಅಲ್ಲಿ 'Click Here' ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ, ಬಟನ್ ಮೇಲೆ ಕ್ಲಿಕ್ ಮಾಡಿರಿ

ಹಂತ 04:

ಹಂತ 04:

ನಿಮ್ಮ ಆಧಾರ್ ಕಾರ್ ನಂಬರ್ ಅನ್ನು ಎಂಟ್ರಿ ಮಾಡಿ, ಅಲ್ಲಿರುವ ಕ್ಯಾಪ್ಷರ್ ಎಂಟ್ರಿ ಮಾಡಿ ಮಾಡಿದ ನಂತರ ಸೆಂಡ್ OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ,

ಹಂತ 05:

ಹಂತ 05:

ನಿಮ್ಮ OTPಯನ್ನು ಎಂಟ್ರಿ ಮಾಡಿರಿ, ಎಂಟ್ರಿ ಮಾಡಿದ ನಂತರದಲ್ಲಿ ಓಪನ್ ಆಗುವ ಪುಟದಲ್ಲಿ ನಿಮ್ಮ ಮಾಹಿತಿಯನ್ನು ಆಪ್‌ಡೇಟ್ ಮಾಡಬಹುದಾಗಿದೆ.

ಹಂತ 06:

ಹಂತ 06:

ಅಲ್ಲಿ ಮೊಬೈಲ್ ನಂಬರ್ ಜಾಗದಲ್ಲಿ ನಿಮ್ಮ ಹೊಸ ನಂಬರ್ ಅನ್ನು ಎಂಟ್ರಿ ಮಾಡಿರಿ ನಂತರ ಸಬಿಟ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There is no denying that Aadhaar has become a crucial document in India to establish your identity. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot