ಕರ್ನಾಟಕದಲ್ಲಿ ಮೊದಲ ಬಲಿ ಪಡೆದ ಬ್ಲೂ ವೇಲ್: ನಿಮ್ಮ ಮಕ್ಕಳ ರಕ್ಷಿಸುವುದು ಹೇಗೆ..?

ಬ್ಲೂ ವೇಲ್ ಗೇಮ್ ನಮ್ಮ ರಾಜ್ಯದಲ್ಲಿಯೂ ತನ್ನ ಕರಾಳ ಛಾಯೆಯನ್ನು ಬೀರಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪಿಯು ವಿದ್ಯಾರ್ಥಿಯೊಬ್ಬ ಈ ಆಟಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ್ದಾನೆ.

|

ರಾಷ್ಟ್ರಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಲಕರನ್ನು ಬಲಿ ಪಡೆಯುತ್ತಿದ್ದ ಬ್ಲೂ ವೇಲ್ ಗೇಮ್ ನಮ್ಮ ರಾಜ್ಯದಲ್ಲಿಯೂ ತನ್ನ ಕರಾಳ ಛಾಯೆಯನ್ನು ಬೀರಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪಿಯು ವಿದ್ಯಾರ್ಥಿಯೊಬ್ಬ ಈ ಆಟಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ್ದಾನೆ.

ಕರ್ನಾಟಕದಲ್ಲಿ ಮೊದಲ ಬಲಿ ಪಡೆದ ಬ್ಲೂ ವೇಲ್: ನಿಮ್ಮ ಮಕ್ಕಳ ರಕ್ಷಿಸುವುದು ಹೇಗೆ..?

ಓದಿರಿ: ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ತಿಳಿದಿರಲೇ ಬೇಕಾದ ನಂಬರ್ ಇದು..!!

ಮೈಸೂರಿನ ಮೇಟಗಳ್ಳಿಯಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ತುಷಾರ್ ಬ್ಲೂ ವೇಲ್ ಗೇಮ್ ಗೆ ಬಲಿಯಾಗಿದ್ದಾನೆ, ಕಳೆದ ಕೆಲವು ದಿನಗಳಿಂದ ಈತ ಈ ಆಟವನ್ನು ಆಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಏನೀದು ಬ್ಲೂ ವೇಲ್ ಗೇಮ್:

ಏನೀದು ಬ್ಲೂ ವೇಲ್ ಗೇಮ್:

ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು, ಇದು 50 ಹಂತಗಳ ವಿವಿಧ ಟಾಸ್ಕ್ ಗಳನ್ನು ಹೊಂದಿರುತ್ತದೆ. ಈ ಗೇಮ್ ಅನ್ನು ಹೆಚ್ಚಾಗಿ ಬಾಲಕರು ಮತ್ತು ಯುವಕರು ಆಡುತ್ತಿದ್ದು, ಇದೊಂದು ಸಿಕ್ರೆಟ್ ಗೇಮ್ ಆಗಿದೆ. ಮುಕ್ತವಾಗಿ ಈ ಗೇಮ್ ಯಾರಿಗೂ ಸಿಕ್ಕುವುದಿಲ್ಲ ಹುಡಕಿದರು. ಯಾರಾದರು ಆಡುತ್ತಿರುವವರು ಲೀಕ್ ಶೇರ್ ಮಾಡಿದರೆ ಮಾತ್ರ ಆಡಲು ದೊರೆಯಲಿದೆ.

ಸಾವೇ ಬ್ಲೂ ವೇಲ್ ಗೆಲವು:

ಸಾವೇ ಬ್ಲೂ ವೇಲ್ ಗೆಲವು:

ಪ್ರತಿಯೊಬ್ಬರು ಆಟವಾಡುವುದು ಗೆಲುವಿಗಾಗಿ ಅದೇ ಮಾದರಿಯಲ್ಲಿ ನೀವು ಬ್ಲೂವೇಲ್ ಗೇಮ್‌ನಲ್ಲಿ ವಿಜಯಶಾಲಿಯಾಗಬೇಕಾದರೆ ಪ್ರಾಣ ತ್ಯಾಗ ಮಾಡಬೇಕಾಗಿದೆ. ಆದರೆ ಇದನ್ನು ಅರಿದ ಮುಗ್ಧ ಮನಸ್ಸುಗಳು ಈ ಆಟದ ಬಲೆಗೆ ಸಿಲುಕಿಕೊಂಡು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿವೆ,

ಲಿಂಕ್ ತೆಗೆದು ಹಾಕಲಾಗಿದೆ:

ಲಿಂಕ್ ತೆಗೆದು ಹಾಕಲಾಗಿದೆ:

ಈಗಾಗಲೇ ಸಾವಿರಾರು ಮುಗ್ಧ ಮಕ್ಕಳ ಸಾವಿಗೆ ಕಾರಣವಾದ ಬ್ಲೂ ವೇಲ್ ಗೇಮ್ ವಿರುದ್ಧ ವಿಶ್ವದಾದ್ಯಂತ ಕೂಗು ಎದ್ದಿದ್ದು, ಭಾರತದಲ್ಲೂ ಎಲ್ಲ ಸಾಮಾಜಿಕ ಜಾಲತಾಣಗಳಿಂದ ಈ ಬ್ಲೂ ವ್ಹೇಲ್ ಲಿಂಕ್ ಗೇಮ್ ಅನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಕ್ಕಳ ಕುತೂಹಲವೇ ಸಾವಿಗೆ ಕಾರಣ:

ಮಕ್ಕಳ ಕುತೂಹಲವೇ ಸಾವಿಗೆ ಕಾರಣ:

ಈಗಿನ ಮಕ್ಕಳಿಗೆ ಕುತೂಹಲ ಹೆಚ್ಚಾಗಿದ್ದು, ಈ ಗೇಮ್ ಏನು ನಾವು ಆಡಬೇಕು ಎಂಬ ಕುತೂಹಲವೇ ಅವರ ಪ್ರಾಣಕ್ಕೆ ಸಂಚಕಾರವನ್ನು ತರುತ್ತಿದೆ. ಮಕ್ಕಳ ಕುತೂಹಲದ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವ ಈ ಗೇಮ್‌ಗಳು ಹೆಚ್ಚು ಚಾಲ್ತಿಗೆ ಬಂದಿದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಮಕ್ಕಳ ಮೇಲೆ ಕಣ್ಣಿಡಿ:

ಮಕ್ಕಳ ಮೇಲೆ ಕಣ್ಣಿಡಿ:

ಇತ್ತೀಚಿನ ದಿನದಲ್ಲಿ ಮಕ್ಕಳ ಕೈನಲ್ಲಿ ಸ್ಮಾರ್ಟ್‌ಫೋನ್ ಸರಾಗವಾಗಿ ದೊರೆಯುತ್ತಿದೆ. ಅದರಲ್ಲಿ ಆಡುವುದು ವಿಡಿಯೋ ನೋಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಇದರ ಮೆಲೆ ಪೋಷಕರ ಗಮನ ಎಲ್ಲಾ ಸಮಯದಲ್ಲಿಯೂ ಇರಲೇ ಬೇಕು. ನಿಮ್ಮ ಮಕ್ಕಳನ್ನು ನಿಯಂತ್ರಿಸುವ ಬದಲು ಅವರ ಮೇಲೆ ನಿಗಾ ಇಡಿ.

Best Mobiles in India

English summary
The Blue Whale challenge is said to be a fatal game in which player are given certain tasks to complete for a period of 50 days, culminating in a suicide. Players are also asked to share photos after completing the challenge. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X