ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಸವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್‌..!

|

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಮಾರುಕಟ್ಟೆಯ ಜಿಯೋ ಪೋನ್ ಬಿಡುಗಡೆ ಮಾಡವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಇದು ಮಾರುಕಟ್ಟೆಯಲ್ಲಿ ಹೊಸ ಫೀಚರ್ ಫೋನ್‌ಗಳು ಲಾಂಚ್ ಆಗುವುದಕ್ಕೆ ಕಾರಣವಾಗಿತ್ತು.

ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಸವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್‌..!

ಆದರೆ ಈ ಜಿಯೋ ಫೋನು ಸ್ಮಾರ್ಟ್‌ಫೀಚರ್ ಫೋನ್‌ ಆಗಿದ್ದು, ಇದರಲ್ಲಿ ಫೇಸ್‌ಬುಕ್ ಹಾಗೂ ಯೂಟ್ಯುಬ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಇದರಲ್ಲಿ ವಾಟ್ಸ್‌ಆಪ್ ಬಳಕೆ ಮಾಡುವ ಅವಕಾಶವಿರಲಿಲ್ಲ. ಇದೇ ಈ ಫೋನಿನ ಮೈನಸ್ ಪಾಯಿಂಟ್‌ಗಳಲ್ಲಿ ಒಂದಾಗಿತ್ತು. ಆದರೆ ಇಂದು ಜಿಯೋ ಫೋನಿನಲ್ಲಿ ವಾಟ್ಸ್ ಆಪ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಓದಿರಿ: ಆಧಾರ್-ಮೊಬೈಲ್‌ ಲಿಂಕ್ ಮಾಡಲು ಹೋಗಿ ರೂ.1,10,000 ಕಳೆದು ಕೊಂಡ: ನೀವು ಈ ತಪ್ಪು ಮಾಡದಿರಿ..!

ಜಿಯೋ ಫೋನಿನಲ್ಲಿ ವಾಟ್ಸ್‌ಆಪ್:

ಜಿಯೋ ಫೋನಿನಲ್ಲಿ ವಾಟ್ಸ್‌ಆಪ್:

ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಬಹುದು ಎಂದರೆ ನಾನು ಸಹ ಜಿಯೋ ಫೋನ್ ಕೊಳ್ಳುತ್ತಿದ್ದೆ ಎನ್ನುವವರು ಸಾಕಷ್ಟು ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ಫೋನಿನಲ್ಲಿ ವಾಟ್ಸ್ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದು ಮುಂದಿನಂತಿದೆ.

ಹಂತ 1:

ಹಂತ 1:

ಮೊದಲಿಗೆ ಜಿಯೋ ಫೋನಿನಲ್ಲಿ ಬ್ರೌಸರ್ ಓಪನ್ ಮಾಡಿರಿ. ಅಲ್ಲಿ ಬ್ರೌಸರ್ ಲಿಂಕ್ ಎಂದು ಟೈಪ್ ಮಾಡಿರಿ.

ಹಂತ 3:

ಹಂತ 3:

ಇದಾದ ನಂತರದಲ್ಲಿ ಓಪನ್ ಆದ ಬ್ರೌಸರ್ ಲಿಂಕ್‌ನಲ್ಲಿ ವಾಟ್ಸ್‌ಆಪ್ ವೆಬ್ ಎಂದು ಟೈಪ್ ಮಾಡಿ. ಅಲ್ಲಿ ಒಂದು QR ಕೋಡ್ ಓಪನ್ ಆಗಲಿದೆ.

ಹಂತ 4:

ಹಂತ 4:

ನಂತರ ನೀವು ಸಧ್ಯ ಬಳಕೆ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ನಲ್ಲಿ ಇರುವ ವಾಟ್ಸ್‌ಆಪ್ ಒಪನ್ ಮಾಡಿರಿ. ಮಾಡಿದ ನಂತರದಲ್ಲಿ ಅಲ್ಲಿ ವಾಟ್ಸ್‌ಆಪ್ ವೆಬ್ ಎನ್ನುವ ಆಯ್ಕೆಯನ್ನು ಒಪನ್ ಮಾಡಿರಿ.

ಹೇಗಿದೆ Jio Phone : ಕನ್ನಡದಲ್ಲೇ ಮೊದಲ ವಿಡಿಯೋ..!
ಹಂತ 5:

ಹಂತ 5:

ಮಾಡಿದ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ಯಾನರ್ ಒಪನ್ ಆಗಲಿದ್ದು, ಅದರಲ್ಲಿ ಜಿಯೋ ಫೋನ್‌ನಲ್ಲಿ ಓಪನ್ ಆಗಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿರಿ. ಮಾಡಿದ ನಂತರದಲ್ಲಿ ನಿಮ್ಮ ಜಿಯೋ ಫೋನಿನಲ್ಲಿಯೂ ವಾಟ್ಸ್‌ಆಪ್ ಓಪನ್ ಆಗಲಿದೆ.

Best Mobiles in India

English summary
how to open whatsapp in jio phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X