SMS ಮೂಲಕ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

  ಜಿಯೋ ಫೋನ್‌ಗಾಗಿ ಇದೇ ತಿಂಗಳಿಂದ ಬುಕಿಂಗ್ ಶುರುವಾಗಲಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್‌ ಸ್ಟೋರ್ ಗಳಲ್ಲಿ ಈ ಫೋನ್ ಅನ್ನು ಬುಕ್ ಮಾಡಬಹುದು, ಆದರೆ ಈ ಬಾರಿ SMS ಮೂಲಕ ಫೋನ್ ಬುಕ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದವೆ.

  SMS ಮೂಲಕ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

  ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ನೋಟಿಸ್ ನೀಡಿದೆ ಕೇಂದ್ರ ಸರಕಾರ: ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..!!

  ರೂ.1500 ಡೆಪಾಸಿಟ್ ಇಟ್ಟುಕೊಂಡು ಗ್ರಾಹಕರಿಗೆ ಉಚಿತವಾಗಿ ನೀಡಲು ಮುಂದಾಗಿರುವ ಜಿಯೋಫೋನ್ ಅಧಿಕೃತವಾಗಿ ಬುಕಿಂಗ್ ಶುರುವಾಗಿದ್ದು, ಆನ್‌ಲೈನಿನಲ್ಲಿ ಇದೇ ತಿಂಗಳ 24 ರಿಂದ ರಿಜಿಸ್ಟರೆಷನ್ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ SMS ಮೂಲಕವೂ ನೀವು ಜಿಯೋ ಫೋನ್ ಮಾರಾಟ ಮಾಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  SMS ಮೂಲಕ ರಿಜಿಸ್ಟರ್ ಆಗುವುದು ಹೇಗೆ:

  ನೀವು ಫೋನಿನಲ್ಲಿ ಒಂದು ಮೇಸೆಜ್ ಕಳುಹಿಸುವ ಮೂಲಕ ಜಿಯೋ ಫೋನ್ ಬುಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು 'JP ಎಂದು ಟೈಪ್ ಮಾಡಿ ನಿಮ್ಮ ಏರಿಯಾ ಪಿನ್ ಕೋಡ್ ದಾಖಲಿಸಿ ಮತ್ತು ಹತ್ತಿರದ ಜಿಯೋ ಸ್ಟೋರ್ ಕೋಡ್ ಅನ್ನು 7021170211 ಕ್ಕೆ ಸೇಂಡ್ ಮಾಡಬೇಕಾಗಿದೆ. "JP<>your area PIN code<>Jio Store code near your locality" send it to 7021170211

  ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
  ಇದಲ್ಲದೇ ಆನ್‌ಲೈನಿನಲ್ಲಿ ನಲ್ಲೂ ಮಾಡಬಹುದು:

  ಇದಲ್ಲದೇ ಆನ್‌ಲೈನಿನಲ್ಲಿ ನಲ್ಲೂ ಮಾಡಬಹುದು:

  ನೀವು ಜಿಯೋ ಪೋನ್‌ ಪಡೆದುಕೊಳ್ಳಲು ಆನ್‌ಲೈನಿನಲ್ಲಿಯೂ ರಿಜಿಸ್ಟರ್ ಆಗಬಹುದಾಗಿದೆ. ಜಿಯೋ ವೆಬ್‌ಸೈಟಿಗೆ ಹೋಗಿ ಅಲ್ಲಿ ರಿಜಿಸ್ಟರ್ ಆಗಬೇಕಾಗಿದೆ. ಸರದಿ ಪ್ರಕಾರ ನಿಮಗೂ ಮೊಬೈಲ್ ದೊರೆಯಲಿದೆ.

  ಆಫ್‌ಲೈನಿನಲ್ಲಿ ಬುಕ್ ಮಾಡಬಹುದು:

  ಇದಲ್ಲದೇ ನೀವು ಆಫ್‌ಲೈನಿನಲ್ಲಿಯೂ ಈ ಫೋನ್ ಅನ್ನು ಬುಕ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಜಿಯೋ ಸ್ಟೋರ್ ಗೆ ಭೇಟಿ ನೀಡಬೇಕಾಗಿದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನೀಡಿ ಫೋನ್ ಬುಕ್ ಮಾಡಬಹುದಾಗಿದೆ.

  ಆಪ್‌ನಲ್ಲಿಯೂ ಮಾಡಬಹುದು:

  ನಿಮ್ಮ ಜಿಯೋ ಆಪ್‌ನಲ್ಲಿಯೂ ನೀವು ಜಿಯೋ ಫೋನ್ ಬುಕ್ ಮಾಡಬಹುದಾಗಿದೆ. ಅದಕ್ಕಾಗಿ ನಿಮಗೆ ಹೊಸದೊಂದು ಆಯ್ಕೆಯನ್ನು ನೀಡಲಾಗುವುದು. ಆ ಮೂಲಕ ನೀವು ಜಿಯೋ ಫೋನ್ ಅನ್ನು ಬುಕ್ ಮಾಡಿ ನಿಮ್ಮದಾಗಿಸಿಕೊಳ್ಳಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Reliance Jio's much awaited JioPhone will be made available in September. The JioPhone will be given on a first-come-first-serve basis to those who book the phone starting from August 24. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more