ಮಾಲ್ವೇರ್ ದಾಳಿಯಿಂದ ನಿಮ್ಮ ಹೋಮ್ ನೆಟ್ ವರ್ಕ್ ಅನ್ನು ಸುಕ್ಷಿತವಾಗಿಸುವುದು ಹೇಗೆ?

Written By: Lekhaka

ಇತ್ತೀಚಿನ ದಿನಗಳಲ್ಲಿ ವಾಲ್ವೇರ್ ಆಟ್ಯಾಕ್ ಹೆಚ್ಚಾಗುತ್ತಿದ್ದು, ಇದರಿಂದ ಹಲವಾರು ಕಂಪ್ಯೂಟರ್ ಗಳು ಹಾಳಾಗುವುದು ಸಾಮಾನ್ಯವಾಗಿದೆ. ಯಾರು ಕಛೇರಿಯ ಕೆಲಸಕ್ಕೆ ಮನೆಯ ನೆಟ್ ವರ್ಕ್ ಅನ್ನು ಬಳಸುತ್ತಾರೆ ಅವರಿಗೆ ಹೆಚ್ಚಿನ ರಿಸ್ಕ್ ಇರುವುದು ಎನ್ನಲಾಗಿದೆ.

ಮಾಲ್ವೇರ್ ದಾಳಿಯಿಂದ ನಿಮ್ಮ ಹೋಮ್ ನೆಟ್ ವರ್ಕ್ ಅನ್ನು ಸುಕ್ಷಿತವಾಗಿಸುವುದು ಹೇಗೆ?

ಎಲ್ಲಾ ಮಾದರಿಯ ನೆಟ್ ವರ್ಕ್ ಗಳಿಗೂ ಮಾಲ್ವೇರ್ ಗಳು ದಾಳೀ ಮಾಡುತ್ತವೆ. ಈ ಹಿನ್ನಲೆಯಲ್ಲಿ ನಿಮ್ಮ ಮನೆಯ ನೆಟ್ ವರ್ಕ್ ಅನ್ನು ಹೇಗೆ ಸೆಕ್ಯೂರ್ ಮಾಡಬೇಕು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲೂ ನಿಮ್ಮ ನೆಟ್ ವರ್ಕ್ ಹೆಸರು ಬದಲಾಯಿಸಿ:

ಮೊದಲೂ ನಿಮ್ಮ ನೆಟ್ ವರ್ಕ್ ಹೆಸರು ಬದಲಾಯಿಸಿ:

ನೀವು ಕಂಪನಿಯವರು ನೀಡಿದ್ದ ಹೆಸರನ್ನು ಇಟ್ಟುಕೊಳ್ಳವ ಬದಲು ನಿಮ್ಮದೇ ಯಾವುದಾರು ಹೆಸರನ್ನು ಕೊಟ್ಟುಕೊಳ್ಳಿ. ಕಾರಣ ಹ್ಯಾಕರ್ಸ್ ಗಳು ರೌಟರ್ ಹೆಸರು ನೋಡಿಯೂ ದಾಳಿ ಮಾಡುತ್ತಾರೆ.

ಸ್ಟ್ರಾಂಗ್ ಪಾಸ್ ವರ್ಡ್ ಇರಲಿ:

ಸ್ಟ್ರಾಂಗ್ ಪಾಸ್ ವರ್ಡ್ ಇರಲಿ:

ಇದಲ್ಲದೇ ನೀವು ಡಿಫಾಲ್ಟ್ ಪಾಸ್ ವರ್ಡ್ ಅನ್ನು ಚೆಂಜ್ ಮಾಡಿ. ಅಲ್ಲದೇ ಸ್ಟ್ರಾಂಗ್ ಪಾಸ್ ವೊಂದನ್ನು ನೀಡಿರಿ. ಅದರಲ್ಲಿ ನಂಬರ್ ಗಳು, ಅಕ್ಷರಗಳು, ಸಿಂಬಲ್ ಗಳು ಇರಲಿ. ಹೀಗಿದ್ದರೆ ಹ್ಯಾಕರ್ಸ್ ಗಳಿಗೆ ಕಷ್ಟವಾಗಲಿದೆ.

ಗೂಗಲ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರಮಾಣೀಕರಿಸಿದೆಯೇ?.ಚೆಕ್ ಮಾಡುವುದು ಹೀಗೆ!!

ನೆಟ್ ವೆರ್ಕ್ ಎನ್ಸ್ ಕ್ರಿಪ್ಟ್ ಮಾಡಿಕೊಳ್ಳಿ:

ನೆಟ್ ವೆರ್ಕ್ ಎನ್ಸ್ ಕ್ರಿಪ್ಟ್ ಮಾಡಿಕೊಳ್ಳಿ:

ನಿಮ್ಮ ವೈ-ಫೈ ನೆಟ್ ವರ್ಕಿಗೆ ಸುರಕ್ಷತೆಯನ್ನು ಹೆಚ್ಚು ಮಾಡಿಕೊಳ್ಳಿ ಇದಕ್ಕಾಗಿ WPA2 AES ಸುರಕ್ಷತೆಯನ್ನು ನೀಡಿರಿ. ಇದು ನಿಮ್ಮ ವೈರ್ ಲೈಸ್ ನೆಟ್ ವರ್ಕಿಗೆ ಸುರಕ್ಷತೆಯನ್ನು ನೀಡಲಿದೆ.

ರೌಟರ್ ಇಡುವ ಜಾಗ:

ರೌಟರ್ ಇಡುವ ಜಾಗ:

ಇದಲ್ಲದೇ ಮನೆಯಲ್ಲಿ ರೌಟರ್ ಅನ್ನು ಇಡುವ ಜಾಗವು ಹೆಚ್ಚಿನ ಪ್ರಮುಖ್ಯತೆಯನ್ನು ಪಡೆದುಕೊಳ್ಳಲಿದೆ. ಮನೆಯ ಮಧ್ಯ ಭಾಗದಲ್ಲಿ ನಿಮ್ಮ ರೌಟರ್ ಅನ್ನು ಇಡಿ. ಇದರಿಂದ ಸಿಗ್ನಲ್ ಸ್ಟ್ರೆನ್ತ್ ಜಾಸ್ತಿಯಾಗಲಿದೆ.

What do you mean by Hybrid SIM Slot? ಹೈಬ್ರೀಡ್ ಸಿಮ್ ಸ್ಲಾಟ್ ಫೋನ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಡಿಸ್ ಬಲ್ ರಿಮೋಟ್ ಆಕ್ಸಿಸ್

ಡಿಸ್ ಬಲ್ ರಿಮೋಟ್ ಆಕ್ಸಿಸ್

ರಿಮೋಟ್ ಸಿಸ್ಟಮ್ ಗಳನ್ನು ಆಕ್ಸಿಸ್ ಮಾಡುವುದು ಹೆಚ್ಚಿನ ತೊಂದರೆಗೆ ಗುತಿಯಾಗಲಿದೆ. ಒಮ್ಮೆ ನೀವು ನಿಮ್ಮ ಡಿವೈಸ್ ಗಳನ್ನು ಆಕ್ಸಿಸ್, ಡಿಸ್ ಬಲ್ ಮಾಡಿ ಇದರಿಂದ ಬೇರೆಯವರು ನಿಮ್ಮ ನೆಟ್ ವರ್ಕ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These days, malware attacks are in rising targeting the unsecured endpoints. In order to keep your home network secure, follow these tips to protect from anonymous hackers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot