ನಿಮ್ಮ ಪಾಸ್ವ್‌ರ್ಡ್‌ ಎಷ್ಟು ಸುರಕ್ಷಿತ?

Posted By: Staff
ನಿಮ್ಮ ಪಾಸ್ವ್‌ರ್ಡ್‌ ಎಷ್ಟು ಸುರಕ್ಷಿತ?
ನೀವು
  • ನಿಮ್ಮ ಹೆಸರನ್ನು ಆಧರಿಸಿ ಎಂದಿಗೂ ಪಾಸ್ವರ್ಡ್‌ ನೀಡಬೇಡಿ.

  • ಪಾಸ್ವರ್ಡ್‌ ನೀಡುವಾಗ ನಿಮ್ಮ ಜನ್ಮದಿನಾಂಕ ಅಥವಾ ನಿಮ್ಮ ಪೋನ್‌ನಂಬರ್‌ ನಂತಹ ಅಂಕಿ ಅಂಶಗಳನ್ನು ಬಳಸಬೇಡಿ.

  • ಪಾಸ್ವರ್ಡ್‌ ನೀಡುವಾಗ ಅಕ್ಷರಗಳು ಹಾಗೂ ಸಂಖ್ಯೆಗಳ ಜೊತೆಗೆ ಕ್ಯಾಪಿಟಲ್ ಹಾಗೂ ಸ್ಮಾಲ್‌ ಲೆಟರ್‌ಗಳನ್ನೂ ಸಹ ಬಳಸಿ.

  • ಎಲ್ಲದಕ್ಕೂ ಕೂಡಾ ಒಂದೇ ಪಾಸ್ವರ್ಡ್‌ ಬಳಸುವುದು ಸೂಕ್ತವಲ್ಲ. ಬ್ಯಾಂಕಿಂಗ್‌ ಪಾಸ್ವರ್ಡ್‌ ಹಾಗೂ ಟ್ರೇಡಿಂಗ್‌ ಖಾತೆಯ ಪಾಸ್ವರ್ಡ್‌ಗಾಗಿ ಬೇರೆ ಬೇರೆ ರೀತಿಯ ಪಾಸ್ವರ್ಡ್‌ ಬಳಸಿ.

  • ಸಾಧ್ಯವಾದಲ್ಲಿ ನಿಮ್ಮ ಪಾಸ್ವರ್ಡ್‌ ಆಗಾಗ ಬದಲಾಯಿಸುತ್ತಿರಿ.

  • ನಿಮ್ಮ ಪಾಸ್ವರ್ಡ್‌ ಕುರಿತಾಗಿ ನಿಮ್ಮ ಹತ್ತಿರದವರ ಬಳಿ ಮಾಹಿತಿ ನೀಡಿರಿ, ಏಕೆಂದರೆ ತುರ್ತು ಸಂದರ್ಭಗಳಲ್ಲಿ ಪರಿಚಿತರಿಂದ ನಿಮ್ಮ ಮಾಹಿತಿಗಳನ್ನು ಯಾವುದೇ ಆತಂಕವಿಲ್ಲದೆ ಪಡೆದುಕೊಳ್ಳ ಬಹುದಾಗಿದೆ.

 

ನೆಟ್‌ ಬ್ರೌಸ್‌ ಮಾಡುವಾಗ ಎಚ್ಚರ ವಹಿಸಬೇಕಾದ ಅಂಶಗಳಿವು

ಕಂಪ್ಯೂಟರ್‌ ತ್ವರಿತವಾಗಿ ಶಟ್‌ಡೌನ್‌ ಮಾಡುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot