ಫೇಸ್‌ಬುಕ್‌ ಕಾಂಟ್ಯಾಕ್ಟ್‌ಗಳನ್ನು ಇನ್‌ಸ್ಟಾಗ್ರಾಂಗೆ ಸಿಂಕ್ ಮಾಡುವುದು ಹೇಗೆ..?

By GizBot Bureau
|

ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಮಾಲೀಕತ್ವದ ಆಪ್ ಗಳ ಪ್ರಭಾವ ಮತ್ತು ಹಿಡಿತವು ಹೆಚ್ಚಾಗಿದ್ದು, ಯಾರು ಪ್ರಬಲ ಎದುರಾಳಿಗಳು ಇಲ್ಲದಂತೆ ಆಗಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ತನ್ನ ಆಪ್ ಗಳ ನಡುವೆ ಲಿಂಕ್ ಮಾಡಲು ಮುಂದಾಗಿದೆ. ಇದಲ್ಲದೇ ಬಳಕೆದಾರರಿಗೆ ಆಪ್ ಗಳ ಬಳಕೆಯನ್ನು ಇನ್ನಷ್ಟು ಸುಲಭವಾಗಿಸಲು ಹೊಸ ಹೊಸ ಅನೇಕ ಆಯ್ಕೆಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಇನ್ ಸ್ಟಾಗ್ರಾಮ್ ಗೆ ನಿಮ್ಮ ಕಾಂಟೆಕ್ಟ್ ಗಳನ್ನು ಸಿಂಕ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಫೇಸ್ ಬುಕ್ ಮೆಸೆಂಜರ್ ಕಾಂಟೆಕ್ಟ್ ಗಳನ್ನು ಸಿಂಕ್ ಮಾಡಿಕೊಳ್ಳುವ ಮಾದರಿಯಲ್ಲಿ ನೀವು ಇನ್ ಸ್ಟಾಗ್ರಾಮ್ ಗೆ ನಿಮ್ಮ ಕಾಂಟೆಕ್ಟ್ ಗಳನ್ನು ಸಿಂಕ್ ಮಾಡಬಹುದಾಗಿದೆ, ಈ ಹಿನ್ನಲೆಯಲ್ಲಿ ನೀವು ಯಾವ ರೀತಿಯಲ್ಲಿ ಸಿಂಕ್ ಮಾಡಬಹುದು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ಸಾಕಷ್ಟು ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಫೇಸ್‌ಬುಕ್‌ ಕಾಂಟ್ಯಾಕ್ಟ್‌ಗಳನ್ನು ಇನ್‌ಸ್ಟಾಗ್ರಾಂಗೆ ಸಿಂಕ್ ಮಾಡುವುದು ಹೇಗೆ..?

ಮೊದಲಿಗೆ:

ಮೊದಲಿಗೆ ನಿಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ಅನ್ನು ಫೇಸ್ ಬುಕ್ ಆಕೌಂಟ್ ನೊಂದಿಗೆ ಫೇಸ್ಬುಕ್ ಮೇಸೆಂಜರ್ ಅನ್ನು ಸಿಂಕ್ ಮಾಡಬೇಕಾಗಿದೆ. ಆಗ ಕಾಂಟೆಂಕ್ಟ್ ಸಿಂಕ್ ಆಗಿಲಿದೆ.

ಇದರಿಂದಾಗಿ ನಿಮ್ಮ ಮೆಸೆಂಜರ್ ನಲ್ಲಿ ನಿಮ್ಮ ಇನ್ ಸ್ಟಾಗ್ರಾಮ್ ಆಕೌಂಟ್ ಮತ್ತು ಯೂಸರ್ ನೇಮ್ ಅನ್ನು ಕಾಣಬಹುದಾಗಿದೆ.

ಫೇಸ್ ಬುಕ್ ನಲ್ಲಿ:

ನಿಮ್ಮ ಫೇಸ್ ಬುಕ್ ಆಕೌಮಟ್ ಸನ್ನು ತೆರೆದು ಪ್ರೋಫೈಲ್ ಮೇಲೆ ಕ್ಲಿಕ್ ಮಾಡಿ, ಪಿಪಲ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಇನ್ ಸ್ಟಾಗ್ರಾಮ್ ಆಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರಿಂದಾಗಿ ನಿಮ್ಮ ಆಕೌಂಟ್ ಸಿಂಕ್ ಆಗಲಿದೆ.

ಇಂದಾಗಿ ಸಿಂಕ್ ಆಕೌಂಟ್ ಗಳನ್ನು ಫೇಸ್ ಬುಕ್ ನೊಂದಿಗೆ ಸೇರಿಸಿಕೊಂಡಿರೆ ಅದರಲ್ಲಿ ಇರುವವರಿಗೆ ನೀವು ಕಾಣಿಸಿಕೊಳ್ಳುವಿರಿ ಎನ್ನಲಾಗಿದೆ.

ಡಿಸ್ಕನೆಟ್ ಮಾಡುವುದು ಹೇಗೆ;

ಮೊದಲಿಗೆ ನಿಮ್ಮ ಪ್ರೋಫೈಲ್ ಓಪನ್ ಮಾಡಿ. ಅದರಲ್ಲಿ ಪಿಪಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಇದಾದ ನಂತರದಲ್ಲಿ ಇನ್ ಸ್ಟಾಗ್ರಾಮ್ ಆಕೌಂಟ್ ಮೇಲೆ ಕ್ಲಿಕ್ ಮಾಡಿರಿ. ಮಾಡಿದ ನಂತರದಲ್ಲಿ ಡಿಸ್ಕನೆಕ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡಿದಲ್ಲಿ ನಿಮ್ಮ ಆಕೌಂಟ್ ಡಿಸ್ಕನೆಕ್ಟ್ ಆಗಲಿದೆ.

Best Mobiles in India

English summary
How to sync your Instagram contacts with Facebook. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X