ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

By Shwetha
|

ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಸಕ್ರಿಯಗೊಳಿಸಲಾಗಿದೆ. 700 ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿರುವ ಈ ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಇತ್ತೀಚೆಗೆ ತನ್ನ ಈ ಹೊಸ ಫೀಚರ್ ಅನ್ನು ಪ್ರಾಯೋಜಿಸಿದೆ.

ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದು ಈ ಸೇವೆಯನ್ನು ಆಕ್ಟಿವೇಟ್ ಮಾಡಿಕೊಂಡಿಲ್ಲ ಎಂದಾದಲ್ಲಿ ಇಲ್ಲಿದೆ ಅದನ್ನು ಆಕ್ಟಿವೇಟ್ ಮಾಡಿಕೊಳ್ಳುವ ವಿಧಾನಗಳು. ಅದು ಹೇಗೆಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳಿ.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ಮೊದಲಿಗೆ ಇಲ್ಲಿಂದ ವಾಟ್ಸಾಪ್ ಫಾರ್ ಆಂಡ್ರಾಯ್ಡ್‌ನ ಆಧುನಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವೆಬ್‌ಸೈಟ್‌ನ ಅತ್ಯಾಧುನಿಕ ಆವೃತ್ತಿ 2.12.7 ಆಗಿದೆ ಆದರೆ ನೀವು ಗೂಗಲ್ ಪ್ಲೇನಿಂದ ಇದನ್ನು ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಡಿವೈಸ್ 2.11.561 ಆವೃತ್ತಿಯನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಏಕೆಂದರೆ ಇದು ಹಳೆಯ ಆವೃತ್ತಿಯಾಗಿದೆ.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಹೊಂದಿದ ನಂತರ, ವಾಟ್ಸಾಪ್ ಕಾಲಿಂಗ್ ಅನ್ನು ಹೊಂದಿರುವ ಇನ್ನೊಂದು ವ್ಯಕ್ತಿಗೆ ನಿಮಗೆ ಕರೆಮಾಡಲು ತಿಳಿಸಿ.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ಮಿಸ್ ಕಾಲ್ ಕೊಡುವುದು ವಾಯ್ಸ್ ಕಾಲಿಂಗ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ನೀವು ಕರೆಯನ್ನು ಸ್ವೀಕರಿಸಬೇಕು ಮತ್ತು ವಾಟ್ಸಾಪ್ ವಾಯ್ಸ್ ಕಾಲಿಂಗ್ ಆಕ್ಟಿವೇಟ್ ಮಾಡಲು ಡಿಸ್‌ಕನೆಕ್ಟ್ ಮಾಡುವ ಮುನ್ನ ಕೆಲವು ಸೆಕೆಂಡುಗಳವರೆಗೆ ಕಾಯಬೇಕು.

ವಾಯ್ಸ್ ಕಾಲಿಂಗ್ ಫೀಚರ್

ವಾಯ್ಸ್ ಕಾಲಿಂಗ್ ಫೀಚರ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ ಸಕ್ರಿಯಗೊಂಡ ನಂತರ, ವಾಟ್ಸಾಪ್‌ನಲ್ಲಿ ಹೊಸ ಮೂರು ಟ್ಯಾಬ್ ಲೇಔಟ್ ಅನ್ನು ನಿಮಗೆ ಕಾಣುತ್ತೀರಿ, ಒಂದು ಕರೆಗೆ, ಚಾಟ್‌ಗಾಗಿ ಮತ್ತು ಸಂಪರ್ಕಗಳಿಗಾಗಿ.

Best Mobiles in India

English summary
How to Activate WhatsApp Voice Calling.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X