ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?

By Suneel
|

ಮೊಬೈಲ್‌ಗಳಲ್ಲಿ "ಫೈಲ್‌ ಮ್ಯಾನೇಜರ್‌" ಫೀಚರ್‌ ಎಂಬುದು ಆಡಿಯೋ, ವೀಡಿಯೋ, ಎಲ್ಲಾ ರೀತಿಯ ಫೈಲ್‌ಗಳನ್ನು ನಿರ್ವಹಿಸಲು ಇರುವ ಫೀಚರ್‌ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆಂಡ್ರಾಯ್ಡ್‌, ವಿಂಡೋಸ್‌ ಮೊಬೈಲ್‌ಗಳಲ್ಲಾದರೆ "ಫೈಲ್‌ ಮ್ಯಾನೇಜರ್‌" ಫೀಚರ್‌ ಮೊದಲೇ ಇನ್‌ಬಿಲ್ಟ್‌ ಆಗಿರುತ್ತದೆ. ಆದರೆ ಐಓಎಸ್‌ (ಐಫೋನ್‌)ಗಳಲ್ಲಿ ಈ ಫೀಚರ್‌ ಇರುವುದಿಲ್ಲಾ.

ಓದಿರಿ:ಫೋನ್ ನೀರಿಗೆ ಬಿದ್ದಿದೆಯೇ? ಇಲ್ಲಿದೆ ಟಿಪ್ಸ್

ಐಫೋನ್‌ನಲ್ಲಿ "ಫೈಲ್‌ ಮ್ಯಾನೇಜರ್‌" ಫೀಚರ್‌ ಎಂಬುದು ಇರುವುದಿಲ್ಲಾ. ಮ್ಯೂಸಿಕ್‌ಗಳೆಲ್ಲಾ ಮ್ಯೂಸಿಕ್‌ ಆಪ್‌ನಲ್ಲಿರುತ್ತವೆ. ಹಾಗೆ ಚಿತ್ರಗಳು ಮತ್ತು ವೀಡಿಯೋಗಳು ಫೋಟೋ ಅಪ್‌ನಲ್ಲಿರುತ್ತವೆ. ಆಂಡ್ರಾಯ್ಡ್‌ ಮತ್ತು ವಿಂಡೋಸ್‌ ಪೋನ್‌ಗಳ ರೀತಿಯಲ್ಲಿ ಎಲ್ಲಾ ಫೈಲ್‌ಗಳನ್ನು ನಿರ್ವಹಿಸಲು "ಫೈಲ್‌ ಮ್ಯಾನೇಜರ್‌" ಫೀಚರ್‌ ರೀತಿ ಐಫೋನ್‌ಗಳಲ್ಲಿ ಯಾವುದೇ ಫೀಚರ್‌ ಇರುವುದಿಲ್ಲಾ. ಆದ್ರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಐಫೋನ್‌ ಬಳಕೆದಾರರು ಸುಲಭವಾಗಿ "ಫೈಲ್‌ ಮ್ಯಾನೇಜರ್‌" (File Manager) ಹೊಂದುವುದು ಹೇಗೆ ಎಂದು ತಿಳಿಸುತ್ತಿದೆ.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ ಬಳಕೆದಾರರು 'ಫೈಲ್‌ ಮ್ಯಾನೇಜರ್‌' ಫೀಚರ್‌ ಅಳವಡಿಸಲು ಮೊದಲಿಗೆ ಐಫೋನ್‌ ಹೊಂದಿರುವ ಸಾಫ್ಟ್‌ವೇರ್‌ ನಿರ್ಬಂಧನೆ (Jailbreak) ಅನ್ನು ತೆಗೆಯ ಬೇಕು. ನಂತರ ನೀವು Cydia app ಬಳಸಬಹುದು. ಇದು ನೀವು ಫೈಲ್‌ ಮ್ಯಾನೇಜರ್‌ ಫೀಚರ್‌ ಹೊಂದಲು ಅವಕಾಶ ನೀಡುತ್ತದೆ. ನಂತರದಲ್ಲಿ ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಸಲಾದ ಸ್ಟೆಪ್‌ಗಳನ್ನು ಅನುಸರಿಸಿ.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

* ನಕಲಿ, ಪೇಸ್ಟ್‌, ಹೆಸರು ಬದಲಾವಣೆ, ಫೈಲ್‌ಗಳನ್ನು ಚಲಿಸುವುದು
* ಫೈಲ್‌ಗಳ ಹೆಸರು ಬದಲಾವಣೆ, ಪ್ರಾಪರ್ಟಿ ಲಿಸ್ಟ್, ಫೈಲ್‌ ಕಾಂನ್ಫಿಗರೇಷನ್‌
* ಜಿಪ್ಸ್‌ಗಳ ಪ್ಯಾಕ್‌ ಮತ್ತು ಅನ್‌ಪ್ಯಾಕ್‌, ಫೈಲ್‌ಗಳ ಕಂಪ್ರೆಸ್‌
* MP3 ಇಂಪೋರ್ಟ್‌

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಮೊದಲು ನೀವು ಸಾಫ್ಟ್‌ವೇರ್‌ ನಿರ್ಬಂಧನೆ ತೆಗೆದು Cydia app ಹೊಂದಿರಿ.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಈ ಹಂತದಲ್ಲಿ ನೀವು cydia tweak ಎಂದರೆ ifile ಅನ್ನು ಹೊಂದಬೇಕು. ಅಂದರೆ ನಿಮ್ಮ ಐಫೋನ್‌ಗೆ "ಫೈಲ್‌ ಮ್ಯಾನೇಜರ್‌" ಫೀಚರ್‌ ಆಡ್‌ ಮಾಡುವುದು. ಇದರಿಂದ ಎಲ್ಲಾ ರೀತಿಯ ಫೈಲ್‌ಗಳನ್ನು ಒಂದೇ ಫೈಲ್‌ನಲ್ಲಿ ನಿರ್ವಹಿಸಬಹುದು.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಆಪ್‌ ಐಫೋನ್‌ಗೆ ಇನ್‌ಸ್ಟಾಲ್‌ ಆದ ನಂತರ ಡಿವೈಸ್‌ ಅನ್ನು ರೀಬೂಟ್‌ ಮಾಡಬೇಕು. ರೀಬೂಟ್‌ ಮಾಡಲು "Reboot Now" ಬಟನ್‌ ಕ್ಲಿಕ್‌ ಮಾಡಿ.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಈ ಹಂತದಲ್ಲಿ ಡಿವೈಸ್ ಆರಂಭವಾದಲ್ಲಿ iFile ಆಪ್‌ ನಿಮ್ಮ ಆಪ್‌ ಲಿಸ್ಟ್‌ನಲ್ಲಿರುತ್ತದೆ.

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

ಐಫೋನ್‌ಗೆ ಫೈಲ್‌ ಮ್ಯಾನೇಜರ್‌ ಆಡ್‌ ಮಾಡುವುದು ಹೇಗೆ?

iFile ಆಪ್‌ನಲ್ಲಿ ನೀವು ಆಂಡ್ರಾಯ್ಡ್‌ ಮತ್ತು ವಿಂಡೋಸ್‌ ಡಿವೈಸ್‌ಗಳಲ್ಲಿ ನೋಡಿದ ಫೈಲ್‌ ಮ್ಯಾನೇಜರ್‌ ಫೀಚರ್‌ ನಂತೆ ಎಲ್ಲಾ ಫೈಲ್‌ಗಳನ್ನು ನೋಡಬಹುದಾಗಿದೆ.

Best Mobiles in India

English summary
How to Add File Manager On iPhone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X