Subscribe to Gizbot

ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?

Written By:

ಟಿವಿ ಮತ್ತು ಸಿನಿಮಾ ಥಿಯೇಟರ್‌ಗಳಿಗಿಂತ ಹೆಚ್ಚಾಗಿ ಮೊಬೈಲ್‌ನಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಮಾತೃ ಭಾಷೆ ಹೊರತುಪಡಿಸಿ ಅನ್ಯ ಭಾಷೆಯ ಸಿನಿಮಾಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೋಡುವವರಿಗೆ ಸಬ್‌ ಟೈಟಲ್‌ ಇಲ್ಲದಿರುವ ಸಮಸ್ಯೆ ಬಹುಸಂಖ್ಯಾತರಿಗೆ ಕಾಡುತ್ತದೆ.

ಸಿನಿಮಾಗಳಿಗೆ ಸಬ್‌ಟೈಟಲ್‌ ಇದ್ರೆ ಪ್ರತಿಯೊಂದು ಭಾಷಿಗರು ಸಹ ಇತರೆ ಭಾಷೆಗಳ ಸಿನಿಮಾಗಳಲ್ಲಿನ ಡೈಲಾಗ್‌ಗಳನ್ನು ಸಹ ಅರ್ಥ ಮಾಡಿಕೊಳ್ಳಲು ಸಾಧ್ಯ. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ ಬಳಕೆದಾರರು ಯಾವುದೇ ಭಾಷೆಯ ಸಿನಿಮಾಗಳನ್ನು ತಮ್ಮ ಡಿವೈಸ್‌ನಲ್ಲಿ ನೋಡುವಾಗ ಸಬ್‌ಟೈಟಲ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಮನೆಯೊಳಗಿನ ಲೈಟ್‌ನಿಂದಲೇ 2GB/s ವೇಗದ ಇಂಟರ್ನೆಟ್ ಪಡೆಯಿರಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ಆಂಡ್ರಾಯ್ಡ್‌ ಡಿವವೈಸ್‌ಗೆ "SubLoader" ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿರಿ. ಈ ಆಪ್‌ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿರುವ ಸಿನಿಮಾಗಳಿಗೆ ಸಬ್‌ಟೈಟಲ್ ನೀಡುತ್ತದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

ಹಂತ 2

ಹಂತ 2

ಡೌನ್‌ಲೋಡ್‌ ಆಗಿರುವ ಆಪ್‌ ಅನ್ನು ಲಾಂಚ್‌ ಮಾಡಿರಿ. ನಂತರ ನಿಮ್ಮ ಡಿವೈಸ್‌ನಲ್ಲಿರುವ ಎಲ್ಲಾ ಸಿನಿಮಾಗಳು ಸಹ ಆಪ್‌ನಲ್ಲಿ ಪ್ರದರ್ಶಿತವಾಗುತ್ತವೆ. ನಿಮಗೆ ಯಾವ ವೀಡಿಯೊಗೆ ಸಬ್‌ಟೈಟಲ್‌ ಬೇಕೋ, ಆ ವೀಡಿಯೊ ಮೇಲೆ ಕ್ಲಿಕ್ ಮಾಡಿ ಸಬ್‌ಟೈಟಲ್‌ ಸರ್ಚ್‌ ಮಾಡಿ.

ಹಂತ 3

ಹಂತ 3

ಪ್ರಸ್ತುತದಲ್ಲಿ ನಿಮ್ಮ ಆಸಕ್ತಿಯ ಸಬ್‌ಟೈಟಲ್‌ ಅನ್ನು ಲೀಸ್ಟ್‌ನಿಂದ ಆಯ್ಕೆ ಮಾಡಿ.

ಹಂತ 4

ಹಂತ 4

ಸಬ್‌ಟೈಟಲ್‌ನಲ್ಲಿ ಯಾವ ಭಾಷೆ ಬೇಕು ಎಂಬುದನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ಡ್‌ ಫೋನ್‌ ಅನ್‌ಲಾಕ್‌ ಮಾಡಿ ಹಣಗಳಿಸುವುದು ಹೇಗೆ?

ಮೆಕ್ಸಿಕೊ ನಗರದ ಚರ್ಚ್‌ನಲ್ಲಿ ಕಣ್ಣು ತೆರೆದ ಜೀಸಸ್‌ ಪ್ರತಿಮೆ: ವೀಡಿಯೊ ವೈರಲ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How To Automatically Download Movie Subtitles On Android. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot