ವಿಂಡೋಸ್‌ನಲ್ಲಿ ವಯಸ್ಕರ ಸೈಟ್ ನಿರ್ಬಂಧನೆಗೆ ಸಲಹೆಗಳು

By Shwetha
|

ಯಾವುದೇ ಕಂಪ್ಯೂಟರ್‌ನಲ್ಲಿ ಮತ್ತು ಯಾವುದೇ ಬ್ರೌಸರ್‌ನಲ್ಲಿ ವಯಸ್ಕರಿಗೆ ಸಂಬಂಧಿಸಿದ ವಿಷಯಗಳನ್ನು ಬ್ಲಾಕ್ ಮಾಡಬಹುದಾಗಿದೆ. ವಿಂಡೋಸ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಪ್ಯಾರಂಟೆಲ್ ಕಂಟ್ರೋಲ್‌ಗಳನ್ನು ಮಾರ್ಪಡಿಸುವುದರ ಮೂಲಕ, ಬ್ರೌಸರ್ ಎಕ್ಸ್‌ಟೆನ್ಶನ್ಸ್ ಅಥವಾ ದೊಡ್ಡವರ ವಿಷಯವನ್ನು ಬ್ಲಾಕ್ ಮಾಡುವ ಏಡ್ ಒನ್ಸ್‌ಗಳನ್ನು ಬಳಸುವ ಮೂಲಕ ಮತ್ತು ನಿಮ್ಮ ಆದ್ಯತೆಯ ಹುಡುಕಾಟ ಎಂಜಿನ್‌ನಲ್ಲಿ ಸೇಫ್ ಸರ್ಚ್ ಸೆಟ್ಟಿಂಗ್ಸ್ ಅನ್ನು ಮಾರ್ಪಡಿಸುವುದರ ಮೂಲಕ ವಯಸ್ಕರ ಸೈಟ್‌ಗಳನ್ನು ಬ್ಲಾಕ್ ಮಾಡಬಹುದಾಗಿದೆ.

ಇಂದಿನ ಲೇಖನದಲ್ಲಿ ವಿಂಡೋಸ್ 8 ನಲ್ಲಿ ವಯಸ್ಕರ ಸೈಟ್ ಅನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

#1

#1

ನಿಮ್ಮ ವಿಂಡೋಸ್ 8 ಕಂಪ್ಯೂಟರ್‌ನಲ್ಲಿ ಅಡ್ಮಿನಿಸ್ಟ್ರೇಟರ್ ಖಾತೆಯನ್ನು ಬಳಸಿ ಲಾಗಿನ್ ಮಾಡಿ

#2

#2

"ಕಂಟ್ರೋಲ್ ಪ್ಯಾನೆಲ್" ತೆರೆಯಿರಿ ಮತ್ತು "ನೆಟ್‌ವರ್ಕ್ ಹಾಗೂ ಇಂಟರ್ನೆಟ್" ನಲ್ಲಿ ಕ್ಲಿಕ್ ಮಾಡಿ.

#3

#3

"ಇಂಟರ್ನೆಟ್ ಆಪ್ಶನ್ಸ್" ನಲ್ಲಿ ಕ್ಲಿಕ್ ಮಾಡಿ. ಇಂಟರ್ನೆಟ್ ಪ್ರಾಪರ್ಟೀಸ್ ವಿಂಡೋ ಪರದೆಯಲ್ಲಿ ಪ್ರದರ್ಶನಗೊಳ್ಳುತ್ತದೆ.

#4

#4

"ಕಂಟೆಟ್" ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿ.

#5

#5

"ಫ್ಯಾಮಿಲಿ ಸೇಫ್ಟಿ" ಎಂಬ ಹೆಸರಿನ ಬಟನ್ ಕ್ಲಿಕ್ ಮಾಡಿ.

#6

#6

ವಯಸ್ಕರ ಸೈಟ್ ಉಳ್ಳ ಯಾವ ಖಾತೆಯನ್ನು ಬ್ಲಾಕ್ ಮಾಡಲು ಬಯಸುತ್ತೀರೋ ಆ ಬಳಕೆದಾರ ಖಾತೆಯ ಮೇಲೆ ಕ್ಲಿಕ್ ಮಾಡಿ.

#7

#7

"ಫ್ಯಾಮಿಲಿ ಸೇಫ್ಟೀ" ನಂತರದಲ್ಲಿರುವುದನ್ನು ಆಯ್ಕೆಮಾಡಿ.

#8

#8

"ವೆಬ್ ಫಿಲ್ಟರಿಂಗ್" ನಲ್ಲಿ ಕ್ಲಿಕ್ ಮಾಡಿ

#9

#9

"ಕ್ಯಾನ್ ಓನ್ಲೀ ಯೂಸ್ ದ ವೆಬ್‌ಸೈಟ್ಸ್ ಐ ಎಲೋ" ಎಂಬ ಹೆಸರಿನ ಆಯ್ಕೆಯನ್ನು ಆರಿಸಿ.

#10

#10

ಒದಗಿಸಿರುವ ಆಯ್ಕೆಗಳಿಂದ ನಿರ್ಬಂಧ ಹಂತವನ್ನು ಆಯ್ಕೆ ಮಾಡಿ

#11

#11

ನಿಮ್ಮ ವಯಸ್ಕರ ವೆಬ್‌ಸೈಟ್ ಅನ್ನು ಬ್ಲಾಕ್ ಮಾಡಲಾಗಿದೆ.

Best Mobiles in India

English summary
This article tells about How to Block Adult Sites. Following these steps we can easily block adult contents.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X