ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

By Suneel
|

ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್‌ ಅನ್ನು ಮಕ್ಕಳಿಗೆ ಕೊಡಿಸುವುದು ಎಷ್ಟು ಮುಖ್ಯವೋ, ಅಷ್ಟೆ ಮುಖ್ಯವಾಗಿ ಫೋಷಕರು ತಮ್ಮ ಮಕ್ಕಳು ಆಕಸ್ಮಿಕವಾಗಿಯೂ ಸಹ ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡದಂತೆ ಹಾಗೂ ಹಿಂಸಾತ್ಮಕ ವೀಡಿಯೋಗಳನ್ನು ನೋಡದಂತೆ ಅಂತಹ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಬೇಕಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿ ದೃಷ್ಞಿಯಿಂದ ಇದು ಉತ್ತಮ ಕೆಲಸವು ಆಗಿದೆ. ಹಾಗಾದರೆ ಕಂಪ್ಯೂಟರ್‌ಗಳಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ ಎಂದು ತಿಳಿಯಲು ಈ ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಗೂಗಲ್‌ ಸರ್ಚ್‌ನಲ್ಲಿ ಬ್ಲಾಕ್‌

ಗೂಗಲ್‌ ಸರ್ಚ್‌ನಲ್ಲಿ ಬ್ಲಾಕ್‌

ಗೂಗಲ್‌ ಸರ್ಚ್‌ನಲ್ಲಿ ಅಸಂಬದ್ದ ಚಿತ್ರಗಳು, ಫೋಟೋಗಳನ್ನು ಹಾಗೂ ಹಿಂಸಾತ್ಮಕ ಮತ್ತು ಅಶ್ಲೀಲ ಚಿತ್ರಗಳನ್ನು ಬ್ಲಾಕ್‌ ಮಾಡಬಹುದಾಗಿದೆ.
ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮೊಜಿಲ್ಲಾ ಫೈಯರ್‌ ಫಾಕ್ಸ್‌

ಮೊಜಿಲ್ಲಾ ಫೈಯರ್‌ ಫಾಕ್ಸ್‌

ಮೊಜಿಲ್ಲಾ ಫೈಯರ್‌ ಫಾಕ್ಸ್‌ ಸಹ ಫೋಷಕರು ಅಶ್ಲೀಲ ಚಿತ್ರಗಳು ಹಾಗೂ ವೀಡಿಯೋಗಳನ್ನು ಬ್ಲಾಕ್‌ ಮಾಡಲು ಅವಕಾಶ ನೀಡುತ್ತದೆ. ಮೊಜಿಲ್ಲಾ ಫೈಯರ್‌ಫಾಕ್ಸ್‌ ವೆಬ್‌ ಬ್ರೌಸರ್‌ನಲ್ಲಿ ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಇಂಟರ್ನೆಟ್‌ ಎಕ್ಸ್‌ಫ್ಲೋರ್‌ನಲ್ಲಿ ಬ್ಲಾಕ್‌

ಇಂಟರ್ನೆಟ್‌ ಎಕ್ಸ್‌ಫ್ಲೋರ್‌ನಲ್ಲಿ ಬ್ಲಾಕ್‌

ಇಂಟರ್ನೆಟ್‌ ಎಕ್ಸ್‌ಫ್ಲೋರ್‌ನಲ್ಲಿ ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳನ್ನು ಬ್ಲಾಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ. ಇಂಟರ್ನೆಟ್‌ ಎಕ್ಸ್‌ಫ್ಲೋರ್‌ ಓಪೆನ್‌ ಮಾಡಿ ಟೂಲ್ಸ್‌ಗೆ ಹೋಗಿ>>ಇಂಟರ್ನೆಟ್‌ ಆಪ್‌ಶನ್‌>>ಕಂಟೆಂಟ್‌- ಅಲ್ಲಿ ರೇಟಿಂಗ್ಸ್‌ ಬಳಸಿ ಕಂಟೆಂಟ್‌ ಅಡ್ವೈಸರ್‌ ಅನ್ನು ಎನೇಬಲ್‌ ಮಾಡಿ. language, nudity, sex, violence ಗಳನ್ನು ರೇಟಿಂಗ್‌ ಲೆವೆಲ್ಸ್‌ನಿಂದ ಸೆಟ್‌ ಮಾಡಿ.

ಮೈಕ್ರೋಸಾಫ್ಟ್ ಫ್ಯಾಮಿಲಿ ಸೇಫ್ಟಿ

ಮೈಕ್ರೋಸಾಫ್ಟ್ ಫ್ಯಾಮಿಲಿ ಸೇಫ್ಟಿ

ಮೈಕ್ರೋಸಾಫ್ಟ್‌ ಫ್ಯಾಮಿಲಿ ಸೇಫ್ಟಿಯು ಫೋಷಕರು ನಿಯಂತ್ರಿಸ ಬಹುದಾದ ಉಚಿತ ಸಾಫ್ಟ್‌ವೇರ್‌. ಇದರಿಂದ ಬೇಡವಾದ ಸೈಟ್‌ಗಳನ್ನು ಬ್ಲಾಕ್‌ ಮಾಡಬಹುದು.
ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಲು.

ಸಾಫ್ಟ್‌ವೇರ್‌

ಸಾಫ್ಟ್‌ವೇರ್‌

ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಬದಲು ಇನ್ನು ಸರಳವಾದ ಮಾರ್ಗ ಬೇಕಾದಲ್ಲಿ ನಿಮ್ಮ ಮಕ್ಕಳ ಕಂಪ್ಯೂಟರ್‌ಗೆ ಫ್ಯಾಮಿಲಿಶೀಲ್ಡ್‌ ಸಾಫ್ಟ್‌ವೇರ್‌ ಇನ್ಸ್ಟಾಲ್‌ ಮಾಡಿ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ? </a></strong><br /><strong><a href=ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" title="10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" loading="lazy" width="100" height="56" />10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How To Block adult sites in your kids computer. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X