ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

Written By:

ಅತ್ಯಮೂಲ್ಯ ಕ್ಷಣಗಳನ್ನು ಹಿಡಿದಿಡಲು ಟೈಮ್ ಲ್ಯಾಪ್ಸ್ ವೀಡಿಯೊಗಳು ಅತ್ಯುತ್ತಮವಾಗಿವೆ. ಹೂವು ಅರಳುವುದು ಸೂರ್ಯ ಉದಯ ಮೊದಲಾದ ಅಪೂರ್ವ ಕ್ಷಣಗಳನ್ನು ಈ ಟೈಮ್ ಲ್ಯಾಪ್ಸ್ ವೀಡಿಯೊಗಳಿಗೆ ಉದಾಹರಣೆಗಳಾಗಿವೆ. ಇದೇ ರೀತಿಯ ವೀಡಿಯೊಗಳನ್ನು ರಚಿಸಲು ನೀವು ಉತ್ಸುಕರಾಗಿದ್ದೀರಿ ಎಂದಾದಲ್ಲಿ ಕೆಲವೊಂದು ಸರಳ ಉಪಾಯಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಹೆ: 1

ಸಲಹೆ: 1

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಪಿಕ್ ಪ್ಯಾಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ಇದು ಬಳಕೆದಾರರಿಗೆ ಉಚಿತವಾಗಿದ್ದು, ನಿಮ್ಮ ವೀಡಿಯೊವನ್ನು 360 ಪಿ ರೆಸಲ್ಯೂಶನ್‌ನಲ್ಲಿ ನಿಮಗೆ ಸೇವ್ ಮಾಡಬಹುದಾಗಿದೆ.

ಸಲಹೆ: 2

ಸಲಹೆ: 2

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಪಿಕ್ ಪ್ಯಾಕ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮ್ಮ ಡಿವೈಸ್‌ನಿಂದ ಫೋಟೋಗಳನ್ನು ಅಪ್‌ಲೋಡ್ ಮಾಡಿ ವೀಡಿಯೊ ರಚಿಸಬಹುದಾಗಿದೆ. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೀವು ಪೋಸ್ಟ್ ಮಾಡಿದ ಫೋಟೋಗಳನ್ನು ಕೂಡ ನಿಮಗೆ ಬಳಸಬಹುದಾಗಿದೆ.

ಸಲಹೆ: 3

ಸಲಹೆ: 3

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ನಂತರ, ನಿಮ್ಮ ಟೈಮ್ ಲ್ಯಾಪ್ಸ್ ವೀಡಿಯೊದಲ್ಲಿ ಫ್ರೇಮ್‌ಗಳನ್ನು ನೀವು ಆಯ್ಕೆಮಾಡಬೇಕಾಗುತ್ತದೆ. ನಿಮ್ಮ ವೀಡಿಯೊ ಅವಧಿಯನ್ನು ನಿಮಗಿಲ್ಲಿ ಹೊಂದಿಸಬಹುದಾಗಿದೆ.

ಸಲಹೆ: 4

ಸಲಹೆ: 4

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಒಮ್ಮೆ ಪೂರ್ಣಗೊಂಡ ನಂತರ, ಅಪ್ಲಿಕೇಶನ್ ಎಡಿಟಿಂಗ್ ಸ್ಕ್ರೀನ್ ಮೇಲ್ಭಾಗದಲ್ಲಿರುವ ಮುಂದಿನ ಬಟನ್ ಒತ್ತಿರಿ. ಇಲ್ಲಿ ನಿಮ್ಮ ಟೈಮ್ ಲ್ಯಾಪ್ಸ್ ವೀಡಿಯೊಗಳ ಸೆಟ್ಟಿಂಗ್ ಅನ್ನು ಎಡಿಟ್ ಮಾಡಬಹುದಾಗಿದೆ.

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಸಲಹೆ: 5

ಮುಂದುವರಿಯಲು "ಕ್ರಿಯೇಟ್ ವೀಡಿಯೊ" ಒತ್ತಿರಿ.

ಸಲಹೆ: 6

ಸಲಹೆ: 6

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಟ್ರಾನ್ಸಿಶನ್‌ಗೆ ನಿಮ್ಮ ವೀಡಿಯೊವನ್ನು ಅಪ್ಲಿಕೇಶನ್ ಸಿದ್ಧಪಡಿಸುವವರೆಗೆ ಕಾಯಿರಿ. ನೀವು ದೊಡ್ಡ ವೀಡಿಯೊವನ್ನು ಎಡಿಟ್ ಮಾಡುತ್ತಿದ್ದೀರಿ ಎಂದಾದಲ್ಲಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಕಾಯಿರಿ.

ಸಲಹೆ: 7

ಸಲಹೆ: 7

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಇದಾದ ನಂತರ, ನಿಮ್ಮ ವೀಡಿಯೊಗೆ ಆಡಿಯೊ ಸೇರಿಸಬೇಕಾಗುತ್ತದೆ. ಮುಂದುವರಿಯಲು ನಂತರದ ಬಟನ್ ಒತ್ತಿರಿ.

ಸಲಹೆ: 8

ಸಲಹೆ: 8

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಆಡಿಯೊವನ್ನು ಸೇರಿಸಿದ ನಂತರ, ಕೊನೆಯದಾಗಿ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು, ನಿಮ್ಮ ವೀಡಿಯೊವನ್ನು ಉಳಿಸಿ ಅಥವಾ ಹಂಚಿಕೊಳ್ಳಿ.

ಸಲಹೆ: 9

ಸಲಹೆ: 9

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ಅಪ್ಲಿಕೇಶನ್‌ನ ಮುಖ್ಯ ಮೆನುವಿಗೆ ಹಿಂತಿರುಗಿ ಮತ್ತು ಇನ್ನೊಂದು ಟೈಮ್ ಲ್ಯಾಪ್ಸ್ ವೀಡಿಯೊವನ್ನು ತಯಾರಿಸಿ.

ಸಲಹೆ:10

ಸಲಹೆ:10

ಟೈಮ್ ಲ್ಯಾಪ್ಸ್ ವೀಡಿಯೊ ತಯಾರಿಸಲು ಸರಳ 10 ವಿಧಾನಗಳು

ನಿಮ್ಮೆಲ್ಲಾ ಪಿಕ್‌ಪ್ಯಾಕ್ ವೀಡಿಯೊ ಪ್ರಾಜೆಕ್ಟ್‌ಗಳನ್ನು ನೀವು ವೀಕ್ಷಿಸಬೇಕಾದಲ್ಲಿ, ಅಪ್ಲಿಕೇಶನ್ ಟೂಲ್‌ಬಾರ್‌ನಲ್ಲಿರುವ ಫೋಲ್ಡರ್ ಐಕಾನ್ ಸ್ಪರ್ಶಿಸಿ. ಅಪ್ಲಿಕೇಶನ್ ಮುಖ್ಯ ಪರದೆಯ ಕೆಳಭಾಗದಲ್ಲಿ ಟೂಲ್ ಬಾರ್ ಅನ್ನು ವೀಕ್ಷಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to create time lapse videos in Android in a simple ways.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot