ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  By Shwetha
  |

  ನೀವು ವಿಂಡೋಸ್‌ನ ತ್ವರಿತ ಬಳಕೆದಾರರಾಗಿದ್ದು ಹೆಚ್ಚಿನ ಫೈಲ್‌ಗಳೊಂದಿಗೆ ನೀವು ಕಾರ್ಯನಿರ್ವಹಿಸುವವರಾಗಿದ್ದಲ್ಲಿ ಫೈಲ್‌ಗಳನ್ನು ಡಿಲೀಟ್ ಮಾಡಲು ರೀಸೈಕಲ್ ಬಿನ್‌ಗೆ ಅವುಗಳನ್ನು ಸರಿಸುವುದು ನಿಜಕ್ಕೂ ತಲೆನೋವಿನ ಕೆಲಸವಾಗಿದೆ ತಾನೇ? ಹಾಗಿದ್ದರೆ ಅವುಗಳನ್ನು ಸ್ಥಳದಲ್ಲೇ ಡಿಲೀಟ್ ಮಾಡುವುದಾಗಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ? ಹೀಗೆ ಮಾಡುವುದು ತುಂಬಾ ಸುಲಭ ಮತ್ತು ಸರಳ ಮಾರ್ಗವಾಗಿದೆ ಎಂಬುದು ನಿಮಗೆ ಗೊತ್ತೇ?

  ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಕೊಟ್ಟಿರುವ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಕೆಲಸವನ್ನು ಹಗುರಾಗಿಸಿಕೊಳ್ಳಿ. ವಿಂಡೋಸ್‌ನಲ್ಲಿ ಫೈಲ್‌ಗಳನ್ನು ಡಿಲೀಟ್ ಮಾಡಲು ಎರಡು ವಿಧಾನಗಳಿವೆ. ನೀವು ಡಿಲೀಟ್ ಮಾಡಬೇಕೆಂದು ಬಯಸುವ ಫೈಲ್‌ಗಳ ಮೇಲೆ ಮೌಸ್‌ನ ಬಾಣದ ಗುರುತನ್ನು ಇಟ್ಟು ಡಿಲೀಟ್ ಬಟನ್ ಅನ್ನು ಒತ್ತಿ ಅದನ್ನು ರೀಸೈಕಲ್ ಬಿನ್‌ಗೆ ಕಳುಹಿಸುವುದು ಎರಡನೇ ವಿಧಾನ ರೀಸೈಕಲ್ ಬಿನ್‌ಗೆ ಫೈಲ್‌ಗಳನ್ನು ಅಳಿಸಲು ಕಳುಹಿಸುವುದಾಗಿದೆ, ಆದರೆ ಈ ವಿಧಾನವು ನಿಮಗೆ ಅಗತ್ಯವಾದಾಗಲೆಲ್ಲಾ ಫೈಲ್‌ಗಳನ್ನು ಶಾಶ್ವತವಾಗಿ ಅಳಿಸುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ರೈಟ್ ಕ್ಲಿಕ್ ಡಿಲೀಟ್ ಆಯ್ಕೆಯನ್ನು ಬದಲಾಯಿಸುವುದು

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ರೀಸೈಕಲ್ ಬಿನ್‌ಗೆ ಬಲ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಆಯ್ಕೆ ಮಾಡಿ

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ರೀಸೈಕಲ್ ಬಿನ್ ಪ್ರಾಪರ್ಟೀಸ್ ಬಾಕ್ಸ್‌ನಲ್ಲಿ, "ರೀಸೈಕಲ್ ಬಿನ್‌ಗೆ ಫೈಲ್‌ಗಳನ್ನು ಕಳುಹಿಸಬೇಡಿ" ಆಯ್ಕೆಯನ್ನು ಆರಿಸಿ.

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ಓಕೆ ಬಟನ್ ಅನ್ನು ಕ್ಲಿಕ್ ಮಾಡಿ

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ನೀವು ಇದನ್ನು ಪೂರ್ಣಗೊಳಿಸಿದ ನಂತರ, ರೀಸೈಕಲ್‌ ಬಿನ್‌ಗೆ ನಿಮ್ಮ ಫೈಲ್‌ಗಳನ್ನು ಕಳುಹಿಸುವ ಸಾಮಾನ್ಯ ಪ್ರಕ್ರಿಯೆಯು ಅವುಗಳನ್ನು ಶಾಶ್ವತವಾಗಿ ಅಳಿಸಿಬಿಡುತ್ತದೆ.

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ನಿಮ್ಮ ಕೀಬೋರ್ಡ್‌ನಲ್ಲಿ ಶಿಫ್ಟ್ ಕೀ ಅನ್ನು ಹೋಲ್ಡ್ ಡೌನ್ ಮಾಡಿ

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ನಿಮ್ಮ ಕೀಬೋರ್ಡ್‌ನಲ್ಲಿ ಶಿಫ್ಟ್ ಕೀ ಅನ್ನು ಹೋಲ್ಡ್ ಡೌನ್ ಮಾಡಿ

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ಶಿಫ್ಟ್ ಕೀ ಅನ್ನು ಹಿಡಿದುಕೊಂಡಿರುವಾಗ, ಡಿಲೀಟ್ ಅನ್ನು ಕ್ಲಿಕ್ ಮಾಡಿ ಅಥವಾ ಶಿಫ್ಟ್ ಹಿಡಿದುಕೊಳ್ಳುತ್ತಾ ನಿಮ್ಮ ಕೀಬೋರ್ಡ್‌ನಲ್ಲಿ ಪರ್ಯಾಯವಾಗಿ ಡಿಲೀಟ್ ಬಟನ್ ಅನ್ನು ಒತ್ತಿ.

  ರೀಸೈಕಲ್ ಬಿನ್ ಜಂಜಾಟವಿಲ್ಲದೆ ಇನ್ನು ಫೈಲ್ ಅಳಿಸಿ

  ಫೈಲ್ ಅಳಿಸುವಿಕೆಯನ್ನು ದೃಢಪಡಿಸಿಕೊಳ್ಳಿ ಮತ್ತು ಫೈಲ್ ಶಾಶ್ವತವಾಗಿ ಅಳಿಸಿಹೋಗಿರುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Recycle bin is considered as one of the part of computer. All the deleted files stored here only. But amazingly today we are giving you one trick about without using Recycle bin how to delete files. If you are more interested to learn how check the sliders.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more