ಇಂಟರ್ನೆಟ್ ಸೌಲಭ್ಯವಿಲ್ಲದೆ ಅಪಾಯದಿಂದ ಪಾರಾಗುವುದು ಹೇಗೆ?

By Shwetha
|

ಇಂಟರ್ನೆಟ್ ಸಂಪರ್ಕ ಇಲ್ಲದಿರುವಲ್ಲಿ ಬಾಕಿಯಾಗಿರುವಿರಾ? ಚಿಂತೆ ಬೇಡ ಐಓಎಸ್ ಅಥವಾ ಆಂಡ್ರಾಯ್ಡ್ ಡಿವೈಸ್ ಅನ್ನು ನೀವು ಹೊಂದಿರುವವರೆಗೆ ಗಾಬರಿಗೊಳ್ಳುವ ಅವಶ್ಯಕತೆಯೇ ಇಲ್ಲ. ನೀವು ಆಫ್‌ಲೈನ್‌ನಲ್ಲಿದ್ದರೂ ನಿಮ್ಮ ಸ್ಥಾನವನ್ನು ನಿಮಗೆ ಕಂಡುಹಿಡಿಯಬಹುದಾಗಿದೆ.

ಇದನ್ನೂ ಓದಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ಗೂಗಲ್ ಇತ್ತೀಚೆಗೆ ತಾನೇ ಗೂಗಲ್ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್ ಅನ್ನು ಅಳವಡಿಸಿದ್ದು, ನಿಮ್ಮ ಫೋನ್‌ನಲ್ಲಿ ಮ್ಯಾಪ್‌ ಅನ್ನು ಸೇವ್ ಮಾಡಿಕೊಳ್ಳಲು ಇದು ಅನುಮತಿಸುತ್ತದೆ. ಇಂಟರ್ನೆಟ್ ಸಂಪರ್ಕ ಇಲ್ಲದೇ ಇರುವ ಸಂದರ್ಭದಲ್ಲಿ ಕೂಡ ಮ್ಯಾಪ್ ಅನ್ನು ನಿಮಗೆ ಪರಿಶೀಲಿಸಬಹುದಾಗಿದೆ. ದಾರಿ ಮಾಹಿತಿ, ವಿಳಾಸ, ನ್ಯಾವಿಗೇಶನ್, ಟ್ರಾಫಿಕ್ ಹೀಗೆ ಇದೆಲ್ಲದರ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಈ ಆಫ್‌ಲೈನ್ ಮ್ಯಾಪ್ ಅನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಈ ಫೀಚರ್ ಬಳಸಲು, ನೀವು ಗೂಗಲ್ ಖಾತೆಗೆ ಸೈನ್ ಇನ್ ಮಾಡಿಕೊಳ್ಳಬೇಕು

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಹುಡುಕಾಟ ಪಟ್ಟಿಯಲ್ಲಿ (ಸರ್ಚ್ ಬಾರ್) "ಓಕೆ ಮ್ಯಾಪ್ಸ್" ಟೈಪ್ ಮಾಡಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಸೇವ್ ಬಟನ್‌ನೊಂದಿಗೆ ಸ್ಕ್ರೀನ್‌ನ ಕೆಳಭಾಗದಲ್ಲಿ "ಸೇವ್ ದಿಸ್ ಮ್ಯಾಪ್?" ಎಂದು ಕೇಳುವ ಡಯಲಾಗ್ ಅನ್ನು ಮ್ಯಾಪ್ ಮೇಲ್ಭಾಗದಲ್ಲಿ ಕಂಡುಬರುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಈ ಸಮಯದಲ್ಲಿ, ನಿಮಗೆ ಜೂಮ್ ಇನ್ ಇಲ್ಲವೇ ಜೂಮ್ ಔಟ್ ಮಾಡಬಹುದು, ಮತ್ತು ಆಯ್ಕೆಯ ಪ್ರದೇಶವನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಪರದೆಯಲ್ಲಿರುವ ಪ್ರತಿಯೊಂದೂ ಡೌನ್‌ಲೋಡ್ ಆಗುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಪ್ರದೇಶವನ್ನು ನೀವು ಆಯ್ಕೆಮಾಡಿಕೊಂಡ ನಂತರ, ಪರದೆಯ ಕೆಳಭಾಗದಲ್ಲಿ ಸೇವ್ ಬಟನ್ ಸ್ಪರ್ಶಿಸಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಡಯಲಾಗ್ ಬಾಕ್ಸ್ ಪಾಪ್ ಅಪ್ ಆಗುತ್ತದೆ ಹಾಗೂ ಮ್ಯಾಪ್‌ಗೆ ಹೆಸರನ್ನು ನೀವು ನೀಡಬೇಕಾಗುತ್ತದೆ. ಹೆಸರು ನಮೂದಿಸಿ ಸೇವ್ ಮಾಡಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಮ್ಯಾಪ್ಸ್‌ಗೆ ಪ್ರವೇಶ ಪಡೆದುಕೊಳ್ಳುವುದು ಸುಲಭವಾಗಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಹುಡುಕಾಟ ಪಟ್ಟಿಯಲ್ಲಿ ಡೈರಕ್ಷನ್ ಐಕಾನ್ ಸಮೀಪವಿರುವ 'ಪರ್ಸನ್' ಐಕಾನ್ ಅನ್ನು ಸ್ಪರ್ಶಿಸಿ. ನಿಮ್ಮ ಪ್ರೊಫೈಲ್‌ಗೆ ಇದು ನಿಮ್ಮನ್ನು ಕೊಂಡೊಯ್ಯುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಉಳಿಸಿರುವ ಮ್ಯಾಪ್ಸ್ ಅನ್ನು ನೋಡಲು ಕೆಳಕ್ಕೆ ಸ್ಕ್ರಾಲ್ ಮಾಡಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್ ಫೀಚರ್ಸ್

ಸೇವ್ ಮಾಡಿದ ಮ್ಯಾಪ್ಸ್‌ಗೆ ನೀವು ಮರುಹೆಸರನ್ನು ನೀಡಬಹುದು.

Best Mobiles in India

English summary
Lost in Nowhereland with no Internet connection as far as you can see? As always, Google Maps can help you find your way back, as long as you have an iOS or an Android device, even if you are offline. Google recently added a feature to Google Maps, which lets you save maps to your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X