ನಿಮ್ಮ ಕಂಪ್ಯೂಟರ್ ವೇಗ ಕಡಿಮೆಯಾಗಿದಯೇ? ಹಾಗಿದ್ದರೇ ಹೀಗೆ ಮಾಡಿ!

Written By: Lekhaka

ಹಲವು ಮಂದಿ ತಮ್ಮ ಕಂಪ್ಯೂಟರ್ ವೇಗವೂ ಕಡಿಮೆಯಾಗಿದೆ ಎಂದು ದೂರುತ್ತಾರೆ. ಈ ರೀತಿಯಲ್ಲಿ ನಿಮ್ಮ ಕಂಪ್ಯೂಟರ್ ವೇಗವು ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕಾಚ್ಸ್. ಇವುಗಳನ್ನು ನೀವು ಸರಿಯಾದ ಸಮಯಕ್ಕೆ ಕ್ಲಿಯರ್ ಮಾಡಿದರೆ ನಿಮ್ಮ ಕಂಪ್ಯೂಟರ್ ವೇಗವೂ ಈ ಹಿಂದಿನಂತೆಯೇ ಇರಲಿದೆ.

ನಿಮ್ಮ ಕಂಪ್ಯೂಟರ್ ವೇಗ ಕಡಿಮೆಯಾಗಿದಯೇ? ಹಾಗಿದ್ದರೇ ಹೀಗೆ ಮಾಡಿ!

ನಿಮ್ಮ ಕಂಪ್ಯೂಟರ್ ವೇಗವಾಗಿ ಮತ್ತು ಸರಳವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಕ್ಯಾಚ್ಸ್ ಗಳನ್ನು ಕ್ಲಿಯರ್ ಮಾಡುವುದು ಬಹು ಮುಖ್ಯ. ಈ ಹಿನ್ನಲೆಯಲ್ಲಿ ಅವುಗಳು ಮಾಡುವುದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಹಂತ 1: ಸೆಟಿಂಗ್ಸ್ ಗೆ ಹೋಗಿ ಅಲ್ಲಿ ಸ್ಟೋರೆಜ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಹಂತ 2: ಅಲ್ಲಿ ಆಟೋ ಮೇಟಿಕ್ ಕ್ಲಿನ್ ಆಪ್ ಆಯ್ಕೆಯನ್ನು ಆನ್ ಮಾಡಿ

ಹಂತ 3: ನಂತರ 'Change How we free uo space’ ಲಿಂಕ್ ನೋಡಿರಿ

ಹಂತ 4: ನಂತರ ಅಲ್ಲಿ ನೀವು ಪರ್ಮನೆಂಟ್ ಅಗಿ ಫೈಲ್ ಗಳನ್ನು ಡೀಲಿಟ್ ಮಾಡುವ ಆಯ್ಕೆಯನ್ನು ಪಡೆದುಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಪರ್ವರಿ ಟೆಂಪ್ ಫೈಲ್ ಕಾಚ್ಸ್:

ಟೆಪರ್ವರಿ ಟೆಂಪ್ ಫೈಲ್ ಕಾಚ್ಸ್:

ನಿಮ್ಮ ವಿಂಡೋಸ್ ನಲ್ಲಿ ಟೆಪರ್ವರಿ ಟೆಂಪ್ ಫೈಲ್ ಗಳು ಸ್ಟೋರ್ ಆಗಿರುತ್ತದೆ ಅವುಗಳನ್ನು ಆಗ್ಗಾಗೆ ಕ್ಲಿನ್ ಮಾಡುತ್ತಿರಬೇಕು. ಇದನ್ನು ಮಾಡಲು ಸ್ಟಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಡಿಸ್ಕ್ ಕ್ಲಿನ್ ಆಪ್ ಆಯ್ಕೆಯನ್ನು ಸೆಲ್ಕೆಟ್ ಮಾಡಿಕೊಳ್ಳಬೇಕು.

ವಿಂಡೋಸ್ ಸ್ಟೋರ್ ಕಾಚ್ಸ್ ಕ್ಲಿನಿಂಗ್:

ವಿಂಡೋಸ್ ಸ್ಟೋರ್ ಕಾಚ್ಸ್ ಕ್ಲಿನಿಂಗ್:

ನೀವು ವಿಂಡೋಸ್ ಸ್ಟೋರ್ ನಿಂದ ಎನನ್ನಾದರು ಡೌನ್ ಲೋಡ್ ಮಾಡಿದರೆ ಕೆಲವೊಂದು ಕಾಚ್ಸ್ ಬಂದು ಸೇರಿಕೊಳ್ಳುತ್ತದೆ. ಇದನ್ನು ವಿಂಡೋಸ್ ಕೀ ಜೊತೆಗೆ R ಒತ್ತಿದರೆ ರನ್ ಓಪನ್ ಆಗಲಿದೆ. ಅಲ್ಲಿ WSReset.exe ಬಾಕ್ಸ್ ಇರುತ್ತದೆ ಅಲ್ಲಿ ಓಕೆ ಕ್ಲಿಕ್ ಮಾಡಿ ಎಂಟರ್ ಪ್ರೆಸ್ ಮಾಡಿ.

ಗೂಗಲ್ ಕ್ರೋಮ್ ನಲ್ಲಿ ಹೊಸ ಆಯ್ಕೆ.!

ಸಿಸ್ಟಮ್ ರಿಸ್ಟೋರ್ ಕಾಚ್ಸ್:

ಸಿಸ್ಟಮ್ ರಿಸ್ಟೋರ್ ಕಾಚ್ಸ್:

ನೀವು ಕಂಪ್ಯೂಟರ್ ಅನ್ನು ರೀಸ್ಟೋರ್ ಮಾಡಿದಾಗಲೂ ಹಲವು ಕಾಚ್ಸ ಬಂದು ಸೇರಿಕೊಳ್ಳಲಿದೆ. ಇವುಗಳನ್ನು ನೀವು ಕ್ಲಿನ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಸಿಸ್ಟಮ್ ಪ್ರೋಟೆಕಷನ್ ನಲ್ಲಿ ಟ್ರೈಮ್ ಸೆಲೆಕ್ಟ್ ಮಾಡಿಕೊಂಡು ಅಲ್ಲಿ ಕಾನ್ಫಿಗರ್ ಆಯ್ಕೆಯಲ್ಲಿ ರಿಸ್ಟೋರ್ ಕಾಚ್ಸ್ ಆಯ್ಕೆಯನ್ನು ಕಾಚ್ಸ್ ಕ್ಲಿಯರ್ ಮಾಡಿಕೊಳ್ಳಿ.

ವೆಬ್ ಬ್ರೌಸಿಂಗ್ ಕಾಚ್ಸ್:

ವೆಬ್ ಬ್ರೌಸಿಂಗ್ ಕಾಚ್ಸ್:

ನೀವು ಬೆಬ್ ನಲ್ಲಿ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಕಾಚ್ಸ್ ಗಳು ಬಂದು ಸೇರಿಕೊಳ್ಳುವುದು ಹೆಚ್ಚಾಗಲಿದೆ. ಇವುಗಳನ್ನು ಕ್ಲಿನ್ ಮಾಡುವುದು ಅವಶ್ಯವಾಗಿದೆ. ಇದಕ್ಕಾಗಿ ನೀವು ಕ್ರೋಮ್ ಸೆಟಿಂಗ್ಸ್ ನಲ್ಲಿ ಆಡ್ವಾನ್ಸ್ ಸೆಟಿಂಗ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕ್ಲಿಯರ್ ಬ್ರೌಸಿಂಗ್ ಡೇಟಾ ಆಯ್ಕೆಯ ಮೇಲೆ ಕ್ಲಿಮ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
General clearing up the cache on your computer is one of the easiest ways to speed up your system.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot