ವಿಂಡೋಸ್ ವೈಫೈ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?

By Shwetha
|

ಹಲವಾರು ಉದ್ದೇಶಗಳಿಗಾಗಿ ಜನರು ಪಾಸ್‌ವರ್ಡ್‌ ಮರೆತು ಬಿಡುತ್ತಾರೆ. ನಿಮ್ಮ ಇಮೇಲ್, ಬ್ಯಾಂಕ್ ಖಾತೆ ಹೀಗೆ ಪ್ರತಿಯೊಂದರ ಪಾಸ್‌ವರ್ಡ್ ಅನ್ನು ನೆನಪಿನಲ್ಲಿರಿಸಿಕೊಳ್ಳುವುದು ಎಂದರೆ ಅದೊಂದು ತಲೆನೋವು ಆಗಿಬಿಡುತ್ತದೆ. ಇದರೊಂದಿಗೆ ವೈಫೈ ಪಾಸ್‌ವರ್ಡ್ ಅನ್ನು ನೀವು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ, ನೀವು ಅದನ್ನು ಮರೆತು ಬಿಡುವ ಹೆಚ್ಚು ಸಾಧ್ಯತೆ ಇರುತ್ತದೆ. ಹಲವಾರು ವರ್ಷಗಳಿಂದ ನೆಟ್‌ವರ್ಕ್‌ಗಳೊಂದಿಗೆ ನೀವು ಕಾರ್ಯನಿರ್ವಹಿಸುತ್ತಿದ್ದೀರಿ ಎಂದಾದಲ್ಲಿ ನಿಮಗೆ ಇದು ಕಷ್ಟಕರವಾಗಿರುತ್ತದೆ.

ಓದಿರಿ: ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ತಡೆ ಹೇಗೆ?

ನಿಮ್ಮ ವಿಂಡೋಸ್ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಾಸ್‌ವರ್ಡ್ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗಿನ ಸರಳ ಹಂತಗಳ ಮೂಲಕ ನಾವು ತಿಳಿಸುತ್ತಿದ್ದು ನಿಮಗೆ ಪಾಸ್‌ವರ್ಡ್ ಮರುಪಡೆದುಕೊಳ್ಳಲು ಇದು ಅನುಕೂಲಕರವಾಗಲಿದೆ.

ನೆಟ್‌ವರ್ಕ್ ಶೇರಿಂಗ್ ಮತ್ತು ಶೇರಿಂಗ್ ಸೆಂಟರ್ ತೆರೆಯಿರಿ

ನೆಟ್‌ವರ್ಕ್ ಶೇರಿಂಗ್ ಮತ್ತು ಶೇರಿಂಗ್ ಸೆಂಟರ್ ತೆರೆಯಿರಿ

ಮೊದಲಿಗೆ, ಕಂಟ್ರೋಲ್ ಪ್ಯಾನೆಲ್‌ಗೆ ನೀವು ಹೋಗಬೇಕು ಮತ್ತು ನೆಟ್‌ವರ್ಕ್ ಹಾಗೂ ಶೇರಿಂಗ್ ಸೆಂಟರ್ ತೆರೆಯಿರಿ. ಪರ್ಯಾಯವಾಗಿ, ಟಾಸ್ಕ್‌ಬಾರ್‌ನ ವೈರ್‌ಲೆಸ್ ನೆಟ್‌ವರ್ಕ್ ಐಕಾನ್‌ನಿಂದ ಬಲ ಕ್ಲಿಕ್ ಮೂಲಕ ನಿಮಗೆ ಇದನ್ನು ಮಾಡಬಹುದಾಗಿದೆ.

ನಿಮ್ಮ ಪ್ರಸ್ತುತ ವೈಫೈ ನೆಟ್‌ವರ್ಕ್

ನಿಮ್ಮ ಪ್ರಸ್ತುತ ವೈಫೈ ನೆಟ್‌ವರ್ಕ್

ಇಲ್ಲಿ, ಪ್ರಸ್ತುತ ವೈಫೈ ನೆಟ್‌ವರ್ಕ್ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು ಇದಕ್ಕೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಂಪರ್ಕವನ್ನು ಪಡೆದುಕೊಂಡಿರಬೇಕು.

ಪ್ರಾಪರ್ಟೀಸ್ ಪರಿಶೀಲಿಸಿ

ಪ್ರಾಪರ್ಟೀಸ್ ಪರಿಶೀಲಿಸಿ

ಇದರ ಮೇಲೆ ಕ್ಲಿಕ್ ಮಾಡುವುದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. ಇಲ್ಲಿ, ವೈರ್‌ಲೆಸ್ ಪ್ರಾಪರ್ಟೀಸ್ ಆಪ್ಶನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

ಸೆಕ್ಯುರಿಟಿ ಟ್ಯಾಬ್‌ಗೆ ಹೋಗಿ

ಸೆಕ್ಯುರಿಟಿ ಟ್ಯಾಬ್‌ಗೆ ಹೋಗಿ

ವೈರ್‌ಲೆಸ್ ಪ್ರಾಪರ್ಟೀಸ್ ನ್ಯೂ ಡಯಲಾಗ್ ವಿಂಡೋವನ್ನು ತೆರೆಯುತ್ತದೆ ಮತ್ತು ಆ ವಿಂಡೋದಲ್ಲಿ ನೀವು ಸೆಕ್ಯುರಿಟಿ ಟ್ಯಾಬ್ ಅನ್ನು ಆರಿಸಬೇಕು.

ಪಾಸ್‌ವರ್ಡ್‌ ಮೇಲೆ ನೋಟ ಹರಿಸಿ

ಪಾಸ್‌ವರ್ಡ್‌ ಮೇಲೆ ನೋಟ ಹರಿಸಿ

ಸೆಕ್ಯುರಿಟಿ ಟ್ಯಾಬ್ ಅನ್ನು ನೀವು ತೆರೆದಾಗ, ವೈಫೈ ಪಾಸ್‌ವರ್ಡ್ ಕಾಲಮ್ ಅನ್ನು ನೀವು ನೋಡುತ್ತೀರಿ. ಇಲ್ಲಿ ಪಾಸ್‌ವರ್ಡ್ ನೋಡಲು, 'ಶೋ ಪಾಸ್‌ವರ್ಡ್ ಬಾಕ್ಸ್' ಅನ್ನು ಪರಿಶೀಲಿಸಬೇಕು.

Best Mobiles in India

English summary
Swirl through the slider below to know how you can get to know the password from your Windows computer or laptop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X