ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ತಡೆ ಹೇಗೆ?

By Shwetha
|

ನೀವು ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮೆಲ್ಲಾ ಚಲನವಲನಗಳನ್ನು ನಿಮ್ಮ ಫೋನ್ ಟ್ರ್ಯಾಕ್ ಮಾಡುತ್ತದೆ ಎಂದಾಗಿದೆ. ಸ್ಥಳದಿಂದ ಸ್ಥಳಕ್ಕೆ, ನೀವು ಇದ್ದ ಸರಿಯಾದ ಸಮಯ ಸೇರಿದಂತೆ ಈ ಎಲ್ಲಾ ಅಂಶಗಳನ್ನು ಇದು ಟ್ರ್ಯಾಕ್ ಮಾಡುತ್ತದೆ.

ಓದಿರಿ: ಅನಿಯಮಿತ ಕರೆಯೊಂದಿಗೆ ಉಚಿತ ಡೇಟಾ ಏರ್‌ಟೆಲ್ ಆಫರ್

ಆಪಲ್ ತನ್ನ ಬಳಕೆದಾರರಿಗೆ ಹೇಳುವುದು ಏನೆಂದರೆ ಇದು ವೈಯಕ್ತೀಕರಿಸಿದ ಸೇವೆಗಳಾಗಿದ್ದು ನಿಮ್ಮ ಡಿವೈಸ್‌ನಲ್ಲಿಯೇ ಈ ಮಾಹಿತಿ ಇರುತ್ತದೆ ಹಾಗೂ ನಿಮ್ಮ ಅನುಮತಿಯಿಲ್ಲದೆ ಆಪಲ್ ಈ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ಮಾಡಿರುವುದನ್ನು ನೇರವಾಗಿ ಗೂಗಲ್‌ಗೆ ಕಳುಹಿಸುತ್ತದೆ. ಆದರೆ ನಿಮ್ಮ ಫೋನ್ ನಿಮ್ಮ ಮೇಲೆ ಗೂಢಚಾರಿಕೆ ಮಾಡುವುದು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಈ ಸೇವೆಯನ್ನು ಆಫ್ ಮಾಡಬಹುದಾಗಿದೆ. ಅದನ್ನು ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಸುತ್ತಿದ್ದು ಅಂಶಗಳನ್ನು ತಿಳಿದುಕೊಳ್ಳಿ

ಐಫೋನ್‌ಗಾಗಿ

ಐಫೋನ್‌ಗಾಗಿ

ಡಿವೈಸ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಪ್ರೈವಸಿ ಆಯ್ಕೆಮಾಡಿ

ಹಂತ: 2

ಹಂತ: 2

ಲೊಕೇಶನ್ ಸರ್ವೀಸ್ ಆರಿಸಿ

ಹಂತ:3

ಹಂತ:3

ಸಿಸ್ಟಮ್ ಸೇವೆಗಳಿಗೆ ಸ್ಕ್ರಾಲ್ ಡೌನ್ ಮಾಡಿ

ಹಂತ: 4

ಹಂತ: 4

ಫ್ರಿಕ್ವೆಂಟ್ ಲೊಕೇಶನ್ ಆಯ್ಕೆಮಾಡಿ

ಹಂತ: 5

ಹಂತ: 5

ಫ್ರಿಕ್ವೆಂಟ್ ಲೊಕೇಶನ್ ಅನ್ನು ಆಫ್ ಮಾಡಲು ಸ್ಪೈಡ್ ಸ್ಪರ್ಶಿಸಿ

ಆಂಡ್ರಾಯ್ಡ್‌ಗಾಗಿ

ಆಂಡ್ರಾಯ್ಡ್‌ಗಾಗಿ

ಡಿವೈಸ್ ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್ ಮಾಡಿ

ಹಂತ: 2

ಹಂತ: 2

ಪ್ರೈವಸಿ ಆಯ್ಕೆಮಾಡಿ

ಹಂತ: 3

ಹಂತ: 3

ಗೂಗಲ್ ಲೊಕೇಶನ್ ಹಿಸ್ಟರಿ ಆಯ್ಕೆಮಾಡಿ

ಹಂತ: 4

ಹಂತ: 4

ಎಲ್ಲಾ ಲೊಕೇಶನ್ ಇತಿಹಾಸವನ್ನು ಅಳಿಸಿ

ಹಂತ: 5

ಹಂತ: 5

ಆನ್ ಬಟನ್ ಅನ್ನು ಅನ್‌ಚೆಕ್ ಮಾಡಿ ಇದು ಬದಲಾವಣೆಗಳನ್ನು ಆಫ್ ಮಾಡುತ್ತದೆ.

Best Mobiles in India

English summary
You can also turn off the location tracking on your smartphone. Take a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X