Subscribe to Gizbot

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್ ಮರೆಮಾಡುವುದು ಹೇಗೆ?

Written By:

ಅತ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ವಾಟ್ಸಾಪ್ ಅಪ್ಲಿಕೇಶನ್ ಒಂದು ತ್ವರಿತ ಮೆಸೇಜಿಂಗ್ ವ್ಯವಸ್ಥೆಯಾಗಿದೆ. ಈ ಸೌಲಭ್ಯ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯವಿದ್ದು ಸಂದೇಶ ಕ್ಷೇತ್ರದಲ್ಲೇ ವಾಟ್ಸಾಪ್ ಕಮಾಲನ್ನೇ ಉಂಟುಮಾಡಿದೆ.

ಇದನ್ನೂ ಓದಿ: ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಇಂದಿನ ಲೇಖನದಲ್ಲಿ ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್ ಅನ್ನು ಮರೆಮಾಡುವುದು ಹೇಗೆ ಎಂಬುದನ್ನು ಸರಳ ವಿಧಾನಗಳ ಮೂಲಕ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ 2.1 ಅಥವಾ ಹೊಸ ಆವೃತ್ತಿ

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 2.1 ಅಥವಾ ಹೊಸ ಆವೃತ್ತಿ ಚಾಲನೆಯಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸೆಟ್ಟಿಂಗ್ಸ್

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ಸೆಟ್ಟಿಂಗ್ಸ್ ಮೆನುವಿಗೆ ಹೋಗಿ ಮತ್ತು ಸೆಕ್ಯುರಿಟಿ ಟ್ಯಾಬ್‌ನಲ್ಲಿ 'ಡೌನ್‌ಲೋಡ್ ಫ್ರಮ್ ಅನ್‌ನೋನ್ ಸೋರ್ಸಸ್ ಎಂಬುದನ್ನು ಸಕ್ರಿಯಗೊಳಿಸಿ.

ವಾಟ್ಸಾಪ್ ವೆಬ್‌ಸೈಟ್

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ವಾಟ್ಸಾಪ್ ವೆಬ್‌ಸೈಟ್‌ಗೆ ಹೋಗಿ ಮತ್ತು ಎಪಿಕೆ (ಅಪ್ಲಿಕೇಶನ್) ಫೈಲ್ ಡೌನ್‌ಲೋಡ್ ಮಾಡಿಕೊಳ್ಳಿ

ಎಪಿಕೆ ಫೈಲ್

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ನಿಮ್ಮ ಡಿವೈಸ್‌ನಲ್ಲಿ ಎಪಿಕೆ ಫೈಲ್ ಒಮ್ಮೆ ಡೌನ್‌ಲೋಡ್ ಆದ ನಂತರ, ಅದನ್ನು ತಟ್ಟಿರಿ. ಇದು ಎರಡು ಆಯ್ಕೆಗಳನ್ನು ತೋರಿಸುತ್ತದೆ 'ಪ್ಯಾಕೇಜ್ ಇನ್‌ಸ್ಟಾಲರ್ ಮತ್ತು 'ವೆರಿಫೈ ಮತ್ತು ಇನ್‌ಸ್ಟಾಲ್"; ಇದರಲ್ಲಿ ಮೊದಲನೆಯದ್ದನ್ನು ಆಯ್ಕೆಮಾಡಿಕೊಳ್ಳಿ.

ಅಪ್ಲಿಕೇಶನ್ ಬದಲಾವಣೆ

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ವಾಟ್ಸಾಪ್‌ಗೆ ಈ ಅಪ್ಲಿಕೇಶನ್ ಬದಲಾವಣೆಗಳನ್ನು ಮಾಡುತ್ತದೆ ಎಂಬ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ

ವಾಟ್ಸಾಪ್ ಅಪ್‌ಡೇಟ್

ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್

ಇದೀಗ ವಾಟ್ಸಾಪ್ ಅಪ್‌ಡೇಟ್ ಆಗಿದೆ, ಸೆಟ್ಟಿಂಗ್ ಆಯ್ಕೆಮಾಡಿ - ಖಾತೆ - ಪ್ರೈವಸಿ. ಲಾಸ್ಟ್ ಸೀನ್ ಆಯ್ಕೆಯನ್ನು ನೀವಿಲ್ಲಿ ಕಾಣುತ್ತೀರಿ. ನಂತರ ಪ್ರತಿಯೊಬ್ಬರೂ, ನನ್ನ ಸಂಪರ್ಕಗಳು ಮತ್ತು ಯಾರೂ ಬೇಡ ಎಂಬ ಮೂರು ಆಯ್ಕೆಗಳು ಇಲ್ಲಿರುತ್ತವೆ. ನಿಮಗೆ ಉತ್ತಮ ಎಂದು ಅನಿಸುವ ಒಂದನ್ನು ಆಯ್ಕೆಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's how you can disable the 'Last Seen' timestamp on Android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot