ವೈಫೈ ಸಿಗ್ನಲ್ ಬಲಪಡಿಸುವುದು ಹೇಗೆ?

By Shwetha
|

ಮನೆಗಳಲ್ಲಿ ವೈಫೈ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಇರಿಸಿಕೊಳ್ಳುವುದು ತುಸು ತಲೆನೋವಿನ ಕೆಲಸವೇ. ಇದನ್ನು ಸರಿಯಾದ ಸ್ಥಳದಲ್ಲಿ ಇರಿಸಿದರೆ ಮಾತ್ರವೇ ನಮಗೆ ಇದನ್ನು ಸೂಕ್ತವಾಗಿ ಬಳಸಲು ಸಾಧ್ಯವಾಗುತ್ತದೆ. ಸಿಗ್ನಲ್ ಬಲ ಚೆನ್ನಾಗಿ ಇರುವಂತೆ ನೋಡಿಕೊಳ್ಳುವುದು ವೈಫೈ ಸಂಪರ್ಕವನ್ನು ಇನ್ನಷ್ಟು ಪ್ರಯೋಗಶಾಲಿಯನ್ನಾಗಿಸುವುದರಲ್ಲಿ ಹೆಚ್ಚಿನ ಕಾರ್ಯವನ್ನು ವಹಿಸುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಮನೆಗಳಲ್ಲಿ ವೈಫೈ ಸಿಗ್ನಲ್ ಅನ್ನು ವ್ಯವಸ್ಥಿತವಾಗಿ ಹೇಗೆ ಇರಿಸುವುದು ಎಂಬುದನ್ನು ಕುರಿತ ಸಲಹೆಗಳನ್ನು ಅರಿತುಕೊಳ್ಳೋಣ.

#1

#1

ನಿಮ್ಮ ಮನೆಯ ಗೋಡೆಗೆ ಸಮನಾಗಿ ಪೀಠೋಪಕರಣಗಳನ್ನು ಬಳಸುವುದು ವೈಫೈ ಬಲವನ್ನು ವರ್ಧಿಸುತ್ತದೆ.

#2

#2

ಮೆಟಲ್ ಅಂಶವುಳ್ಳ ವಸ್ತುಗಳು ವೈಫೈ ಬಲವನ್ನು ಪ್ರತಿಬಿಂಬಿಸುತ್ತದೆ ಅಂದರೆ ಕನ್ನಡಿಗಳಲ್ಲಿ ಕಂಡುಬರುವ ಲೋಹದ ಅಂಶ.

#3

#3

ಮನೆಯ ಮಧ್ಯಭಾಗದಲ್ಲಿ ಅಥವಾ ನೆಲದ ಮೇಲ್ಭಾಗದಲ್ಲಿ ರೂಟರ್ ಅನ್ನು ಇರಿಸಿ.

#4

#4

ಎತ್ತರದ ಗೋಡೆ ಅಥವಾ ಎತ್ತರದ ಕಪಾಟುಗಳಲ್ಲಿ ವೈಫೈಯನ್ನಿರಿಸಿ

#5

#5

ನಿಮ್ಮ ಪಕ್ಕದ ಮನೆಯವರ ವೈಫೈ ರೂಟರ್‌ಗಿಂತ ಆದಷ್ಟು ದೂರವಾಗಿರಲಿ

#6

#6

ನಿಮ್ಮ ನೆಟ್‌ವರ್ಕ್ ಆದಷ್ಟು ಕಡಿಮೆ ಡಿವೈಸ್‌ಗಳಿಗೆ ಬೆಂಬಲವನ್ನು ಒದಗಿಸಿದಂತೆ ಗರಿಷ್ಟ ವೇಗವನ್ನು ನಿಮಗೆ ಪಡೆಯಬಹುದಾಗಿದೆ. ಆದ್ದರಿಂದ ನಿಮ್ಮ ನೆಟ್‌ವರ್ಕ್ ಆದಷ್ಟು ಕಡಿಮೆ ಡಿವೈಸ್‌ಗಳನ್ನು ಬೆಂಬಲಿಸುವಂತಿರಲಿ.

#7

#7

ನಿಮ್ಮ ನೆಟ್‌ವರ್ಕ್ ಅನ್ನು ಹೊರಗಿಸನವರು ಬಳಸಬಾರದು ಎಂದಾದಲ್ಲಿ, ನಿಮ್ಮ ನೆಟ್‌ವರ್ಕ್ ಹೆಸರನ್ನು ಎಂದಿಗೂ ಸಾರ್ವಜನಿಕಗೊಳಿಸದಿರಿ. ನಿಮ್ಮ ಪ್ರವೇಶ ಪಾಯಿಂಟ್‌ನ ಅಡ್ಮಿನ್ ಪಾಯಿಂಟ್‌ಗೆ ಹೋಗಿ ಮತ್ತು "ಎನೇಬಲ್ SSID ಬ್ರಾಡ್‌ಕಾಸ್ಟ್" ಇದನ್ನು ಅನ್‌ಚೆಕ್ ಮಾಡಿ.

Best Mobiles in India

English summary
This article tells about How to Improve WiFi Reception in a easy way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X