ಹತ್ತು ರೂಪಾಯಿ ಖರ್ಚಿನಲ್ಲಿ 3ಡಿ ಗ್ಲಾಸ್‌ ರೆಡಿ

By Super
|
ಹತ್ತು ರೂಪಾಯಿ ಖರ್ಚಿನಲ್ಲಿ 3ಡಿ ಗ್ಲಾಸ್‌ ರೆಡಿ


3ಡಿ ತಂತ್ರಜ್ಞಾನ ಇಂದು ಬಹುತೇಕ ಎಲ್ಲರಿಗೂ ಚಿರ ಪರಿಚಿತವಾಗಿ ಬಿಟ್ಟಿದೆ. ಅಲ್ಲದೆ ಇಂದು ಅಂತರ್ಜಾಲದಲ್ಲಿ ಸಾಕಷ್ಟು 3ಡಿ ಚಿತ್ರಗಳು ಲಭ್ಯವಿದ್ದು ನಿಮ್ಮ ಬಳಿ 3ಡಿ ಕನ್ನಡಕ ವೊಂದಿದ್ದರೆ ಸಾಕು ಮನೆಯಲ್ಲಿಯೇ ಕುಳಿತು ನಿಮ್ಮ ಪಿಸಿ ಮೂಲಕ 3ಡಿ ಚಿತ್ರದ ಆನಂದ ಸವಿಯ ಬಹುದಾಗಿದೆ.

ಅಯ್ಯೋ 3ಡಿ ಕನ್ನಡಕವೇ ಇಲ್ಲವಲ್ಲಾ ಎಂದು ಆಲೋಚಿಸುತ್ತಿದ್ದೀರಾ? ಇದಕ್ಕಾಗಿ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಕೇವಲ ಹತ್ತು ರೂಪಾಯಿ ಖರ್ಚಿನಲ್ಲಿ ಮನೆಯಲ್ಲಿಯೇ ಕುಳಿತು 3ಡಿ ಕನ್ನ್‌ಡಕ ಸಿದ್ಧ ಪಡಿಸಿಕೊಳ್ಳಬಹುದಾಗಿದೆ.

ಅಂದಹಾಗೆ 3ಡಿ ಕನ್ನ್‌ಡಕ ಮಾಡಿಕೊಳ್ಳುವುದಾದರೂ ಹೇಗೆ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು 3ಡಿ ಕನ್ನ್‌ಡಕ ಸಿದ್ಧ ಪಡಿಸಿಕೊಳ್ಳುವುದಕ್ಕೆ ಸರಳ ವಿಧಾನಗಳನ್ನು ನಿಮ್ಮೆದುರು ತಂದಿದೆ ಒಮ್ಮೆ ಓದಿ ನೋಡಿ. ನಿಮ್ಮ ಕೈಯ್ಯಾರೆ 3ಡಿ ಕನ್ನ್‌ಡಕ ಸಿದ್ಧ ಪಡಿಸಿಕೊಂಡು 3ಡಿ ಚಿತ್ರಗಳ ವೀಕ್ಷಿಸಿ ಆನಂದಿಸಿ.

ಸ್ಟೆಪ್‌-1

  • ಕನ್ನ್‌ಡಕ ಸಿದ್ಧ ಪಡಿಸಲು ಬೇಕಾಗಿರುವ ಅಗತ್ಯ ಸಾಮಗ್ರಿಗಳು.

  • ಕಾರ್ಡ್‌ಬೋರ್ಡ್‌.

  • ಚಾರ್ಟ್‌ ಪೇರರ್‌.

  • ಕೆಂಪು ಬಣ್ಣದ ಸೆಲ್ಫೆನ್‌ ಪೇಪರ್‌.

  • ನೀಲಿ ಬಣ್ಣದ ಸೆಲ್ಫೆನ್‌ ಪೇಪರ್‌.

  • ಕಟರ್‌, ಗ್ಲೂ ಹಾಗೂ ಕತ್ತರಿ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X