ಆಂಡ್ರೊಯಿಡ್ ಫೋನ್ ಲೊಕ್ ಇದ್ದಾಗಲೂ ಯುಟ್ಯೂಬ್ ವೀಡಿಯೊ ಪ್ಲೇ ಮಾಡುವುದು ಹೇಗೆ

ನಮಗೆಲ್ಲಾ ಗೊತ್ತಿದೆ ಫೋನ್ ಸ್ಕ್ರೀನ್ ಲೊಕ್ ಆದ ಕೂಡಲೆ ಯುಟ್ಯೂಬ್ ಆಪ್ ಆಡಿಯೊ ಆಫ್ ಮಾಡುತ್ತದೆ. ಡಿಫೊಲ್ಟ್ ಆಪ್ ನಲ್ಲಿ ಇದನ್ನು ಪರಿಹರಿಸಲು ಯಾವುದೆ ಸೆಟ್ಟಿಂಗ್ ಇಲ್ಲಾ. ಆದರೆ, ವೀಡಿಯೊ ಪ್ಲೇ ಮಾಡೊಕೆ ದಾರಿಯಿದೆ ಯುಟ್ಯೂಬ್ ನಲ್ಲಿ ಸ್ಕ್ರೀನ್ ಲೊಕ್ ಆದ ಮೇಲೆ ಕೂಡ.

ಆಂಡ್ರೊಯಿಡ್ ಫೋನ್ ಲೊಕ್ ಇದ್ದಾಗಲೂ ಯುಟ್ಯೂಬ್ ವೀಡಿಯೊ ಪ್ಲೇ ಮಾಡುವುದು ಹೇಗೆ

ಇದನ್ನು ಪರಿಹರಿಸಲು ಕಂಪನಿಯು ಕಳೆದ ಒಕ್ಟೊಬರ್ ನಲ್ಲಿ ಯುಟ್ಯೂಬ್ ರೆಡ್ ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯುಟ್ಯೂಬ್‍ನಿಂದ ಈ ಸಬ್‍ಸ್ಕ್ರಿಪ್ಷನ್ ದುಡ್ಡುಕೊಟ್ಟು ತೆಗೆದುಕೊಳ್ಳಬೇಕು ಮತ್ತು ಸಧ್ಯಕ್ಕೆ ಯುಎಸ್ ನಲ್ಲಿ ಮಾತ್ರ ಈಗ ಲಭ್ಯವಿದೆ. ಯುಟ್ಯೂಬ್ ರೆಡ್ ಜಾಹಿರಾತು ರಹಿತ ಸ್ಟ್ರೀಮಿಂಗ್ ವೀಡಿಯೊಗಳು,ಆಫ್‍ಲೈನ್ ಮತ್ತು ಬ್ಯಾಕ್‍ಗ್ರೌಂಡ್ ಪ್ಲೇಬ್ಯಾಕ್ ವೀಡಿಯೊಗಳನ್ನು ಒದಗಿಸುತ್ತದೆ ಮೊಬೈಲ್ ಗಳಲ್ಲಿ.

ಓದಿರಿ: ಜಿಯೋ 4G ನೆಟ್‌ವರ್ಕ್‌ ಮತ್ತು ಡೌನ್‌ಲೋಡ್‌ ಸಮಸ್ಯೆಗೆ ಪರಿಹಾರ ಏನು ಗೊತ್ತೇ?

ಆದರೆ, ಸ್ಕ್ರೀನ್ ಆಫ್ ಇದ್ದಾಗಲೂ ಯುಟ್ಯೂಬ್ ವೀಡಿಯೊಗಳನ್ನು ಪ್ಲೇ ಮಾಡಲು ದಾರಿಯಿದೆ.

ಹೆಜ್ಜೆ 1: ಮೊದಲು ಗೂಗಲ್ ಪ್ಲೇ ಸ್ಟೊರ್ ನಿಂದ ಮೊಜಿಲ್ಲಾ ಫೈರ್‍ಫೊಕ್ಸ್ ಆಪ್ ಡೌನ್‍ಲೊಡ್ ಮಾಡಿ ನಿಮ್ಮ ಆಂಡ್ರೊಯಿಡ್ ಸ್ಮಾರ್ಟ್‍ಫೋನಿನಲ್ಲಿ.

ಹೆಜ್ಜೆ 2: ಇನ್ಸ್‍ಟೊಲೆಷನ್ ಆದ ಮೇಲೆ ಫೈರ್‍ಫೊಕ್ಸ್ ಬ್ರೌಸರ್ ತೆರೆಯಿರಿ ಮತ್ತು ಅದರಲ್ಲಿ ಯುಟ್ಯೂಬ್ ತೆರೆಯಿರಿ

ಹೆಜ್ಜೆ 3: ನಿಮಗೆ ಪ್ಲೇ ಮಾಡಬೇಕಾದ ಯುಟ್ಯೂಬ್ ವೀಡಿಯೊ ಆಯ್ಕೆ ಮಾಡಿ.

ಹೆಜ್ಜೆ 4: ಪ್ಲೇಯರ್ ಅಟೊಮೆಟಿಕಲಿ ಆ ವೀಡಿಯೊ ಪ್ಲೇ ಮಾಡಲಾರಂಭಿಸುತ್ತದೆ. ಈಗ ಆಪ್ ನಿಂದ ನಿರ್ಗಮಿಸಿ ಅಥವಾ ಸ್ಕ್ರೀನ್ ಆಫ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
We all know that that the default YouTube app will turn the audio off as soon as you lock your screen. However, there is no setting to solve this in the default app, but there is a way to play videos on YouTube even after you lock the screen.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot