Subscribe to Gizbot

ವಾಟ್ಸಾಪ್ ಬಳಸಿ ನಿಮ್ಮ ಸ್ನೇಹಿತರನ್ನು ಬೆಚ್ಚಿಬೀಳಿಸಿ

Written By:

ಐಫೋನ್ ಅಂತೆಯೇ ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಎಂಬ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕಮಾಲನ್ನೇ ಉಂಟುಮಾಡಿದೆ. ಇದೀಗ ಕರೆಮಾಡುವ ಅನೂಹ್ಯ ಫೀಚರ್ ಅನ್ನು ಈ ಅಪ್ಲಿಕೇಶನ್ ಒಳಗೊಂಡಿದ್ದು ವಾಟ್ಸಾಪ್ ಬಳಕೆದಾರರು ತೃಪ್ತಿಯ ನಗುವನ್ನು ಹೊಮ್ಮಿಸಿದ್ದಾರೆ.

[ಓದಿರಿ: ಬದಲಾದ ವಾಟ್ಸಾಪ್ ಸೆಟ್ಟಿಂಗ್ಸ್ ಕುರಿತು ತಿಳಿಯಬೇಕೇ?]

ಫೇಸ್‌ಬುಕ್‌ನ ಅಧಿಪತ್ಯದಲ್ಲಿದ್ದರೂ ತನ್ನದೇ ಅಸ್ತಿತ್ವದಿಂದ ಮಿಂಚುತ್ತಿರುವ ಈ ಅಪ್ಲಿಕೇಶನ್ ಬಳಕೆದಾರರ ಮೇಲೆ ಮಾಡಿರುವ ಮೋಡಿ ನಿಜಕ್ಕೂ ಅತ್ಯದ್ಭುತವಾದದ್ದು. ಬನ್ನಿ ಇಂದಿನ ಲೇಖನದಲ್ಲಿ ಇದರ ಇನ್ನಷ್ಟು ಕೌತುಕಮಯ ಫೀಚರ್‌ಗಳನ್ನು ಕುರಿತು ಅರಿತುಕೊಳ್ಳೋಣ. [ಓದಿರಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೊಫೈಲ್ ಚಿತ್ರ ಬದಲಾಯಿಸುವುದು

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಅವರಿಗೆ ತಿಳಿಯದಂತೆ ಬದಲಾಯಿಸುವುದರ ಮೂಲಕ ಅವರನ್ನು ಬೆಸ್ತು ಬೀಳಿಸಬಹುದು. ಅದು ಹೇಗೆ ಎಂಬುದಕ್ಕೆ ಕೆಳಗಿನ ಸ್ಲೈಡರ್ ನೋಡಿ

ಚಿತ್ರಗಳನ್ನು ಹುಡುಕಾಡಿ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಭಯಪಡಿಸುವ ಅಂತೆಯೇ ವಿನೋದಮಯ ಚಿತ್ರಗಳನ್ನು ಹುಡುಕಾಡಿ

ಬದಲಾಯಿಸಿ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ನಿಮಗೆ ಚಿತ್ರ ದೊರಕಿತು ಎಂದಾದಲ್ಲಿ ಅದನ್ನು 561x561 ಕ್ಕೆ ಬದಲಾಯಿಸಿ

ಮುಂದುವರಿಯಿರಿ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಈಗ ಎಸ್‌ಡಿ ಕಾರ್ಡ್ > ವಾಟ್ಸಾಪ್ > ಪ್ರೊಫೈಲ್ ಚಿತ್ರ ಪಾತ್‌ಗೆ ಮುಂದುವರಿಯಿರಿ.

ಸ್ನೇಹಿತರ ಪ್ರೊಫೈಲ್ ಚಿತ್ರ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಅವರ ಫೋನ್ ಸಂಖ್ಯೆಯ ಹೆಸರಿರುವ ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಕಾಣಬಹುದು

ಮಾರ್ಪಡಿಸಿ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಅದೇ ಫೈಲ್‌ಗೆ ನಿಮ್ಮ ಹೊಸ ಚಿತ್ರವನ್ನು ಮರುಹೆಸರಿಸಿ ಮತ್ತು ಹಳೆಯದನ್ನು ಮಾರ್ಪಡಿಸಿ

ಫೈಲ್ ಮ್ಯಾನೇಜರ್

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಐಓಎಸ್ ಡಿವೈಸ್‌ನಲ್ಲಿ ಐಫನ್ ಬಾಕ್ಸ್ ಆಯ್ಕೆ ಲಭ್ಯವಿದ್ದು ಆಂಡ್ರಾಯ್ಡ್‌ನಲ್ಲಿ ಇದನ್ನು ಮಾಡಲು ಫೈಲ್ ಮ್ಯಾನೇಜರ್ ಅನ್ನು ಬಳಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Whatsapp is considered as the most preferable chatting client for iPhone and Android devices as its pretty user friendly interface and provides all the basic needs. How to Prank your Friends by Changing their Profile Picture.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot