ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?

By Shwetha
|

ವಾಟ್ಸಾಪ್ ನಿಮ್ಮ ಚಾಟ್ ಇತಿಹಾಸವನ್ನು ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸಿಡುವುದಿಲ್ಲ ಏಕೆಂದರೆ ನಿಮ್ಮ ಚಾಟ್ ಅನ್ನು ಗೌಪ್ಯವಾಗಿರಿಸು ಇರಾದೆಯನ್ನು ಇದು ಹೊಂದಿರುವುದರಿಂದ ಇದು ಹೀಗೆ ಮಾಡುತ್ತದೆ. ಆದರೆ ನಿಮ್ಮ ಫೋನ್ ನಿಮ್ಮ ಚಾಟ್ ಇತಿಹಾಸವನ್ನು ಬ್ಯಾಕಪ್ ಮಾಡಿಟ್ಟುಕೊಳ್ಳುವುದರಿಂದ ಒಂದು ವೇಳೆ ಚಾಟ್ ಅಳಿಸಿ ಹೋದರೂ ನಿಮಗೆ ಬ್ಯಾಕಪ್‌ನಲ್ಲಿ ಇವುಗಳು ದೊರೆಯಲಿವೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ಇತಿಹಾಸವನ್ನು ಪ್ರತೀ ಮುಂಜಾನೆ 3 A.m ಗೆ ಸ್ಟೋರ್ ಮಾಡುತ್ತದೆ ಮತ್ತು ಈ ಬ್ಯಾಕಪ್ ಅನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನ ವಾಟ್ಸಾಪ್ ಫೋಲ್ಡರ್‌ನಲ್ಲಿ ಬ್ಯಾಕಪ್ ಮಾಡುತ್ತದೆ. ನಿಮ್ಮ ಡಿವೈಸ್ ಮತ್ತು ಅದರ ಸೆಟ್ಟಿಂಗ್ ಅನ್ನು ಆಧರಿಸಿ ಫೋಲ್ಡರ್ ಫೋನ್‌ನ ಇಂಟರ್ನಲ್ ಸ್ಟೋರೇಜ್ ಅಥವಾ ಎಕ್ಸ್‌ಟರ್ನಲ್ ಎಸ್‌ಡಿ ಕಾರ್ಡ್‌ನಲ್ಲಿರುತ್ತದೆ. ನಂತರ ಇನ್ನು ಗೂಗಲ್ ಡ್ರೈವ್‌ಗೆ ಬ್ಯಾಕಪ್ ಮಾಡಲಾಗುತ್ತದೆ.

ಬನ್ನಿ ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತಿಳಿಸಿಕೊಡುತ್ತಿದ್ದು ಖಂಡಿತ ಇದು ನಿಮಗೆ ಪ್ರಯೋಜನಕಾರಿ ಎಂದೆನಿಸಲಿದೆ.

#1

#1

Best Mobiles in India

English summary
WhatsApp app on your phone makes regular backups, and restoring from those backups couldn’t be simpler.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X