ಮೊಬೈಲ್‌ಗಳಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವುದು ಹೇಗೆ ?

By Suneel
|

ಮೊಬೈಲ್‌ನಲ್ಲಿ ಇಂದು ಎಲ್ಲರೂ ಸಹ ತಾವು ಬಳಸುವ ಮೊಬೈಲ್ ನೆಟ್‌ವರ್ಕ್‌ ಅನುಸಾರವಾಗಿ ಇಂಟರ್ನೆಟ್‌ ಬಳಕೆ ಖಂಡಿತ ಮಾಡುತ್ತಾರೆ. ಸಾಲದು ಅಂತ ಈಗ ಏರ್‌ಟೆಲ್‌, 4G ಇಂಟರ್ನೆಟ್‌ ವೇಗ ನೀಡಿದೆ. ಆದರೂ ಸಹ ಹಲವು ಜನರು ಕಡಿಮೆ ವೇಗದ ಇಂಟರ್ನೆಟ್‌ ಸ್ಪೀಡ್‌ ಮತ್ತು ವೆಬ್‌ಪೇಜ್‌ನ ಮಂದಗತಿಯ ಲೋಡಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರ ಈ ಸಮಸ್ಯೆಗೆ ಕಾರಣವೇ ಬೇರೆ ಇದೆ. ಆ ಕಾರಣವನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡಿದೆ.

ಓದಿರಿ: ಆಂಡ್ರಾಯ್ಡ್ ಫೋನ್ ವೇಗವರ್ಧನೆಗಾಗಿ 11 ಟಿಪ್ಸ್

ಮೊಬೈಲ್‌ನಲ್ಲಿ ಇಂಟರ್ನೆಟ್‌ ವೇಗಗೊಳಿಸಿ ವೆಬ್‌ಪೇಜ್‌ ಲೋಡಿಂಗ್‌ ಅನ್ನು ಬಹುಬೇಗ ಪಡೆಯಲು ಈ ಲೇಖನದ ಸಲಹೆ ಅತ್ಯುತ್ತಮವಾಗಿದ್ದು, ಖಂಡಿತ ಒಮ್ಮೆ ಈ ಸಲಹೆಯನ್ನು ಅನುಸರಿಸಿದರೆ ನೀವು ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌

ಮೊದಲನೇಯದಾಗಿ ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲೇಟೆಸ್ಟ್ ಗೂಗಲ್‌ ಕ್ರೋಮ್‌ ವರ್ಸನ್ ಅನ್ನು ಅಪ್‌ಡೇಟ್‌ ಮಾಡಿ.

chrome://Flags ಎಂದು ಟೈಪ್‌

chrome://Flags ಎಂದು ಟೈಪ್‌

ಲೇಟೆಸ್ಟ್‌ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಓಪೆನ್‌ ಮಾಡಿ ಯುಆರ್‌ಎಲ್‌ ಸರ್ಚ್‌ ಬಾರ್‌ನಲ್ಲಿ chrome://Flags ಎಂದು ಟೈಪ್‌ ಮಾಡಿ, ಎಂಟರ್ ಬಟನ್ ಪ್ರೆಸ್‌ಮಾಡಿ.

 ಹೈಡೆನ್ ಫೈಲ್‌ಗಳು

ಹೈಡೆನ್ ಫೈಲ್‌ಗಳು

ಹೈಡೆನ್‌ ಆಗಿರುವ ಹೆಚ್ಚು ಫೈಲ್‌ಗಳು ಅಲ್ಲಿ ಓಪೆನ್‌ ಆಗುತ್ತವೆ. ಅಲ್ಲಿ 'Maximum tiles for interest area Mac, Windows, Linux, Chrome OS, Android '' ಆಯ್ಕೆಗಳನ್ನು ಸರ್ಚ್‌ ಮಾಡಿ. ಉದಾಹರಣೆಗೆ ಫೋಟೋ ನೋಡಿ ಅದನ್ನು ಅನುಸರಿಸಿ.

ವಿಡ್ತ್ ಸಾಮರ್ಥ್ಯ 512 ಅಥವಾ 1024 ಕ್ಕೆ ಕ್ಲಿಕ್‌ ಮಾಡಿ ಬದಲಿಸಿ

ವಿಡ್ತ್ ಸಾಮರ್ಥ್ಯ 512 ಅಥವಾ 1024 ಕ್ಕೆ ಕ್ಲಿಕ್‌ ಮಾಡಿ ಬದಲಿಸಿ

'Maximum tiles for interest area Mac, Windows, Linux, Chrome OS, Android '' ಆಯ್ಕೆಗಳಿರುವಲ್ಲಿ, Default ಎಂಬ ಬಟನ್‌ ಮೇಲೆ ಟ್ಯಾಪ್‌ಮಾಡಿ. ಅಲ್ಲಿ ನಿಮಗೆ ವಿಡ್ತ್‌ನ ಸಾಮರ್ಥ್ಯಗಳು 128, 256, 512, 1024 ಎಂದು ಕಾಣುತ್ತವೆ. ಅಲ್ಲಿ ನೀವು ಗರಿಷ್ಟ ಸಾಮರ್ಥ್ಯ 512 ಅಥವಾ 1024 ಕ್ಕೆ ಕ್ಲಿಕ್‌ ಮಾಡಿ ಬದಲಿಸಿ. ಸ್ಲೈಡರ್‌ನ ಫೋಟೋ ಅನುಸರಿಸಿ.

Relaunch Now

Relaunch Now

ನಂತರದಲ್ಲಿ ಕೆಳಗೆ Relaunch Now ಬಟನ್‌ಕಾಣುತ್ತದೆ ಅದನ್ನು ಟ್ಯಾಪ್‌ ಮಾಡಿ.

ವೇಗವಾಗಿ ವೆಬ್‌ಪೇಜ್‌ ಲೋಡ್

ವೇಗವಾಗಿ ವೆಬ್‌ಪೇಜ್‌ ಲೋಡ್

ಮೇಲಿನ ಹಂತಗಳನ್ನು ಅನುಸರಿಸಿದ ನಂತರದಲ್ಲಿ ನಿಮ್ಮ ಆಂಡ್ರಾಯ್ಡ್ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ ಹಿಂದಿನಕ್ಕಿಂತ ಈಗ ವೇಗವಾಗಿ ವೆಬ್‌ಪೇಜ್‌ಗಳನ್ನು ಲೋಡ್ ಮಾಡುತ್ತದೆ. ಅಲ್ಲದೇ ಹೆಚ್ಚು ಟ್ಯಾಬ್‌ಗಳನ್ನು ಒಮ್ಮೆಯೇ ವೇಗವಾಗಿ ಓಪೆನ್‌ ಮಾಡಬಹುದು.

ಸರಳವಾಗಿ ಬದಲಿಸಿ

ಸರಳವಾಗಿ ಬದಲಿಸಿ

ಗೂಗಲ್‌ ಕ್ರೋಮ್‌ನಲ್ಲಿನ ಹೈಡೆನ್‌ ಸೆಟ್ಟಿಂಗ್ಸ್‌ಗಳನ್ನು ಸರಳವಾಗಿ ಬದಲಿಸಿ ನಿಮ್ಮ ನೆಟ್‌ ಸಂಪರ್ಕ ವೇಗಗೊಳಿಸಿ.

Most Read Articles
Best Mobiles in India

English summary
How to speed Internet in your mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X