3G ಡೇಟಾ ಸಂಪರ್ಕವನ್ನು 4G ಗೆ ವೇಗಗೊಳಿಸುವುದು ಹೇಗೆ ?

By Suneel
|

ದೈನಂದಿನ ಮಾಹಿತಿ ಬಹುಬೇಗ ಪಡೆಯಲು ಅತ್ಯುತ್ತಮ ಮಾಧ್ಯಮ ಅಥವಾ ಮಾರ್ಗ ಯಾವುದು ಎಂದು ಹಳ್ಳಿಯ ಮಕ್ಕಳನ್ನು ಕೇಳಿದ್ರು ಸಹ ಮೊಬೈಲ್‌ ಸಾರ್‌ ಅಂತಾರೆ, ಅಥವಾ ಇಂಟರ್ನೆಟ್‌ ಸಾರ್ ಅಂತಾರೆ. ಹೌದು ಇದು ನಿಜವೂ ಸಹ. ಮೊಬೈಲ್‌ ಅಂದ ತಕ್ಷಣ ನೆನಪಾಗೋದು ಅಯ್ಯೋ ಯಾವ್‌ 5G ಬಂದ್ರೇನು, 4G ಬಂದ್ರೇನು ಇಲ್ಲಿ ಇಂಟರ್ನೆಟ್‌ ಸ್ಪೀಡಾಗಿ ಕನೆಕ್ಟೆ ಆಗ್ತಿಲ್ಲಾ ಅಂತ ಬಹುಸಂಖ್ಯಾತರು ತಮ್ಮ ಸಮಸ್ಯೆಯನ್ನು ತೊಳಲಾಡಿಕೊಳ್ತಾರೆ. ಈಗ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಮಯ.

ಓದಿರಿ: "ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್‌ಫೋನ್‌ನ ಇಂಟರ್ನೆಟ್‌ ವೇಗವನ್ನು ಹೆಚ್ಚಿಸಲು (3G ಡೇಟಾ ಸಂಪರ್ಕ ವೇಗವನ್ನು 4G ಗೆ ಅಧಿಕಗೊಳಿಸಲು) ಸುಲಭ ಮಾರ್ಗಗಳನ್ನು ತಿಳಿಸುತ್ತಿದೆ.

3G  ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ ?

3G ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ ?

3G ಇಂಟರ್ನೆಟ್‌ ಸಂಪರ್ಕ ಅಧಿಕಗೊಳಿಸಲು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅನ್ನು Root ಮಾಡಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ ರೂಟ್‌ ಮಾಡುವ ಮೊದಲು ನಿಮ್ಮ ಡಿವೈಸ್‌ ಡೇಟಾವನ್ನು ಬ್ಯಾಕಪ್‌ ಮಾಡಬೇಕಾಗುತ್ತದೆ. Options.7z archiveಮತ್ತುES File Explorer ಅನ್ನು ಡೌನ್‌ಲೋಡ್‌ ಮಾಡಿ ಈ ಸ್ಮಾರ್ಟ್‌ಫೋನ್‌ ವರ್ಸನ್‌ ಅನ್ನು ಸ್ಥಳಾಂತರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಡಿವೈಸ್‌ನಲ್ಲಿನ ನೆಟ್‌ವರ್ಕ್‌ ಸಿಸ್ಟಮ್‌ನ ಕೆಲವು ಗುಪ್ತ ಫೀಚರ್‌ಗಳು ಸಿಗುತ್ತವೆ. ನಿಮ್ಮ ಡಿವೈಸ್ ಡೇಟಾ ಎಲ್ಲವೂ ಡಿಲೀಟ್‌ ಆಗಬಹುದಾಗಿದ್ದು ಎಚ್ಚರ ವಹಿಸಬೇಕಾಗುತ್ತದೆ.

3G ಡೇಟಾ ವೇಗ ಮಾಡುವ ವಿಧಾನ

3G ಡೇಟಾ ವೇಗ ಮಾಡುವ ವಿಧಾನ

Options.7z archive ಡೌನ್‌ಲೋಡ್‌ ಮಾಡಿ ಆ ಫೈಲ್‌ ಮೇಲೆ ಕ್ಲಿಕ್‌ ಮಾಡಿ ಬಲಭಾಗ ಬಟನ್‌ ಕ್ಲಿಕ್‌ಮಾಡಿ. ಅಲ್ಲಿ extract ಎಂಬಲ್ಲಿ ಕ್ಲಿಕ್‌ ಮಾಡಿ.

3G ಡೇಟಾ ವೇಗ ಮಾಡುವ ವಿಧಾನ

3G ಡೇಟಾ ವೇಗ ಮಾಡುವ ವಿಧಾನ

Options.7z archive ಫೈಲ್‌ನ ಆಯ್ಕೆಯ ಫೈಲ್‌ ಅನ್ನು ಎಸ್‌ಡಿ ಕಾರ್ಡ್ ರೂಟ್‌ಗೆ ಕಾಪಿ (copy) ಮಾಡಿ.

3G ಡೇಟಾ ವೇಗ ಮಾಡುವ ವಿಧಾನ

3G ಡೇಟಾ ವೇಗ ಮಾಡುವ ವಿಧಾನ

ES File ಮ್ಯಾನೇಜರ್‌ ಅನ್ನು ಓಪನ್‌ ಮಾಡಿ ರೂಟ್‌ ಮಾಡಲು ಅನುಮತಿಸಿ. Menu>>Root Explorer>>On>>Confirm

3G ಡೇಟಾ ವೇಗ ಮಾಡುವ ವಿಧಾನ

3G ಡೇಟಾ ವೇಗ ಮಾಡುವ ವಿಧಾನ

"options" ಎಂಬ ಆಯ್ಕೆಯನ್ನು ES File ಮ್ಯಾನೇಜರ್‌ನಲ್ಲಿ ಹುಡುಕಿ ಅದನ್ನು ನಕಲಿಸಿ ಅದನ್ನು "/SYSTEM/etc/ppp" ಎಂಬ ಕಡತದಲ್ಲಿ (Folder) ಪೇಸ್ಟ್‌ (PASTE) ಮಾಡಿ.

3G ಡೇಟಾ ವೇಗ ಮಾಡುವ ವಿಧಾನ

3G ಡೇಟಾ ವೇಗ ಮಾಡುವ ವಿಧಾನ

Option File ಅನುಮತಿಯನ್ನು ಬದಲಿಸಿ : file ಅನ್ನು ಟ್ಯಾಪ್‌ ಮಾಡಿ ಹಿಡಿದಿಡಿ: More>>Properties>Edit(Permission)>> Readable ಕೆಳಕೆ owner, group, other ಆಯ್ಕೆಗಳನ್ನು ಆಕ್ಟಿವೇಟ್ ಮಾಡಿ. Writing ಕೆಳಗಿನ 3 ಆಯ್ಕೆಗಳನ್ನು ಡಿಆಕ್ಟಿವೇಟ್‌ ಮಾಡಿ. Execute ಕೆಳಗಿನ 3 ಆಯ್ಕೆಗಳನ್ನು ಆಕ್ಟಿವೇಟ್‌ ಮಾಡಿ. ನಂತರ OK ಅನ್ನು ಪ್ರೆಸ್‌ ಮಾಡಿ.
ಹಂತ 6: ಡಿವೈಸ್‌ ರೀಬೂಟ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ..ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ..

ಇಂಟರ್ನೆಟ್‌ ಬಿಲ್‌ ಕಡಿವಾಣಕ್ಕೆ ಅತ್ಯುತ್ತಮ ಸಲಹೆಗಳುಇಂಟರ್ನೆಟ್‌ ಬಿಲ್‌ ಕಡಿವಾಣಕ್ಕೆ ಅತ್ಯುತ್ತಮ ಸಲಹೆಗಳು

ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How To Speed Up 3G Data Connection To 4G Speed On Your Android Smartphone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X