ಸ್ಮಾರ್ಟ್‌ಫೋನ್‌ನಲ್ಲಿ ವೆಬ್ ಬ್ರೌಸಿಂಗ್ ವೇಗಗೊಳಿಸುವುದು ಹೇಗೆ?

Written By:

ಬ್ರೌಸಿಂಗ್ ಮಾಡುವುದು ಮತ್ತು ಗೇಮ್ಸ್ ಆಡುವುದರ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸಮಯವನ್ನು ನಾವು ಕಳೆಯುತ್ತೇವೆ. ಆದರೆ ಬ್ರೌಸಿಂಗ್ ಮಾಡುವಾಗ, ಇದು ಕೆಲವು ಸೆಕೆಂಡ್‌ಗಳನ್ನು ತೆಗೆದುಕೊಂಡರೂ ನಮಗೆ ಇರಿಸು ಮುರಿಸು ಉಂಟಾಗುತ್ತದೆ. ಪ್ರತೀ ಪುಟ ಕೂಡ ಲೋಡ್ ಆಗಲು ಕೆಲವು ಸೆಕೆಂಡ್ ತೆಗೆದುಕೊಳ್ಳುತ್ತಿದೆ ಎಂದಾದಾಗ ನಾವು ಅಧೈರ್ಯರಾಗುತ್ತೇವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ನಾವು ಹೆಚ್ಚು ಬ್ರೌಸ್ ಮಾಡುವುದು ಗೂಗಲ್‌ನ ಕ್ರೋಮ್ ಮತ್ತು ಮೈಕ್ರೋಸಾಫ್ಟ್ ಫೈರ್‌ಫಾಕ್ಸ್‌ನಲ್ಲಾಗಿದೆ.

ಹಾಗಿದ್ದರೆ ಬ್ರೌಸಿಂಗ್ ವೇಗವನ್ನು ಇನ್ನಷ್ಟು ಫಾಸ್ಟ್ ಆಗಿಸಲು ನೀವು ಪಾಲಿಸಬೇಕಾದ ಸಲಹೆಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಈ ಸಲಹೆಗಳು ಹೆಚ್ಚು ಪರಿಣಾಮಕಾರಿ ಎಂದೆನಿಸಿದ್ದು ನಿಧಾನ ಗತಿಯಲ್ಲಿರುವ ಬ್ರೌಸಿಂಗ್ ವೇಗವನ್ನು ಇನ್ನಷ್ಟು ಶರವೇಗಗೊಳಿಸಲಿದೆ.

ಓದಿರಿ: ಎರಡು ಸರಳ ವಿಧಾನಗಳಲ್ಲಿ ಆಂಡ್ರಾಯ್ಡ್ ಸಂಪರ್ಕಗಳನ್ನು ಬ್ಯಾಕಪ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರೋಮ್ ಬ್ರೌಸರ್

ಕ್ರೋಮ್ ಬ್ರೌಸರ್

#1

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಕ್ರೋಮ್ ಬ್ರೌಸರ್ ತೆರೆಯಿರಿ.

ಕ್ರೋಮ್‌ನ ಯುಆರ್‌ಎಲ್ ಬಾರ್‌

ಕ್ರೋಮ್‌ನ ಯುಆರ್‌ಎಲ್ ಬಾರ್‌

#2

ಕ್ರೋಮ್‌ನ ಯುಆರ್‌ಎಲ್ ಬಾರ್‌ನಲ್ಲಿ ಈ ಸ್ಟ್ರಿಂಗ್ ಅನ್ನು ನಕಲಿಸಿ/ಅಂಟಿಸಿ

ಗರಿಷ್ಟ ಟೈಲ್ಸ್‌

ಗರಿಷ್ಟ ಟೈಲ್ಸ್‌

#3

ಸ್ಕ್ರಾಲ್ ಡೌನ್ ಮಾಡಿ ಮತ್ತು ಆಸಕ್ತಿಯ ವಲಯಗಳಲ್ಲಿ ಗರಿಷ್ಟ ಟೈಲ್ಸ್‌ಗಾಗಿ ನೋಡಿ

ಡೀಫಾಲ್ಟ್

ಡೀಫಾಲ್ಟ್

#4

ಡೀಫಾಲ್ಟ್ ಹೆಸರಿನ ಡ್ರಾಪ್ ಡೌನ್ ಮೆನುವಿನಲ್ಲಿ ಸ್ಪರ್ಶಿಸಿ ಮತ್ತು ಅದನ್ನು 512 ಗೆ ಬದಲಾಯಿಸಿಕೊಳ್ಳಿ. ಕಡಿಮೆ ಜಿಬಿ RAM ಇರುವ ಡಿವೈಸ್‌ಗಳಲ್ಲಿ ಇದನ್ನು 256 ಗೆ ಇರಿಸಿಕೊಳ್ಳಬಹುದಾಗಿದೆ.

ರೀಲಾಂಚ್ ನೌ

ರೀಲಾಂಚ್ ನೌ

#5

ಕೆಳಭಾಗದಲ್ಲಿ ರೀಲಾಂಚ್ ನೌ ಅನ್ನು ಸ್ಪರ್ಶಿಸುವ ಮೂಲಕ ಬದಲಾವಣೆಗಳನ್ನು ದೃಢೀಕರಿಸಿ.

ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ

ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ

#6

ಈ ಸರಳ ಹಂತಗಳನ್ನು ಅನುಸರಿಸುವುದರಿಂದ ವೆಬ್ ಬ್ರೌಸಿಂಗ್ ಅನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ. ಹೆಚ್ಚು ಚಿತ್ರಗಳಿರುವ ವೆಬ್ ಪುಟಗಳನ್ನು ಸ್ಕ್ರಾಲ್ ಮಾಡುವುದು ಸುಲಭವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you too are frustrated with slow web browsing, here is how to speed up Android web browsing. This very simple Android trick will make your Chrome browser much faster and lag-free even on the older Android devices.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot