ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

By Shwetha
|

ಆಂಡ್ರಾಯ್ಡ್ ಓಎಸ್ ಹಲವಾರು ಪ್ರಯೋಜನಗಳನ್ನು ಒದಗಿಸುವ ಅದ್ಭುತ ಪ್ಲಾಟ್‌ಫಾರ್ಮ್ ಆಗಿದ್ದು, ಇದೂ ಕೂಡ ನಮಗೆ ತೊಂದರೆಗಳನ್ನು ಉಂಟುಮಾಡುತ್ತವೆ ಎಂಬುದು ಹಲವರಿಗೆ ತಿಳಿದಿಲ್ಲ.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಅನುಭವಿಸುವ ಅತಿ ಮುಖ್ಯ ಸಮಸ್ಯೆ ಅಂದರೆ ಬೇಡದೇ ಇರುವ ಅಪ್ಲಿಕೇಶನ್‌ಗಳು ಫೋನ್ ಅನ್ನು ಆಕ್ರಮಿಸುವುದಾಗಿದೆ. ಅಂದರೆ ಸ್ವಯಂಚಾಲತಿತವಾಗಿ ಡೌನ್‌ಲೋಡ್ ಆಗಿ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಾಗಿದ್ದರೆ ಈ ಸ್ವಯಂಚಾಲಿತ ಡೌನ್‌ಲೋಡ್ ಅನ್ನು ತಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಸೆಟ್ಟಿಂಗ್ಸ್ > ಸೆಕ್ಯುರಿಟಿ>ಅನ್‌ನೋನ್ ಸೋರ್ಸಸ್ ಇಲ್ಲಿ ಅಪ್ಲಿಕೇಶನ್ ಇನ್‌ಸ್ಟಾಲೇಶನ್ ಅನ್‌ಚೆಕ್ ಮಾಡಿ.
ಕೆಲವೊಮ್ಮೆ ವೆಬ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ಬಳಕೆದಾರರಿಗೆ ಬೇಡದೇ ಇರುವ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಆಗುತ್ತವೆ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ, ಎಡ ಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ 3 ಗೆರೆಗಳ ಆಯ್ಕೆಯನ್ನು ಸ್ಪರ್ಶಿಸಿ. ಇಲ್ಲಿ ಅಟೋಮೇಟಿಕ್ ಅಪ್‌ಡೇಟ್ಸ್ ಅನ್‌ಚೆಕ್ ಮಾಡಿ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಕೆಲವೊಮ್ಮೆ ನಾವು ಡೌನ್‌ಲೋಡ್ ಮಾಡುವ ಅಪ್ಲಿಕೇಶನ್‌ಗಳು ಆಡ್‌ವೇರ್‌ಗಳನ್ನು ಹೊತ್ತು ತರುತ್ತಿರುತ್ತವೆ ಇವುಗಳು ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ನಿಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡುವುದರ ಜೊತೆಗೆ ಪಾಪ್ ಅಪ್ ಜಾಹೀರಾತುಗಳನ್ನು ತರುತ್ತವೆ. ಇದಕ್ಕಾಗಿ ಇತ್ತೀಚೆಗೆ ಡೌನ್‌ಲೋಡ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ತಮ್ಮ ಕಂಪ್ಯೂಟರ್‌ನಿಂದ ಹೊಸ ಪಾಸ್‌ವರ್ಡ್ ಅನ್ನು ನಿಮ್ಮ ಗೂಗಲ್ ಖಾತೆಯಿಂದ ರಚಿಸಿಕೊಳ್ಳಿ. ನಿಮ್ಮ ಡಿವೈಸ್‌ಗೆ ಮರುಆರಂಭ (ರೀಸ್ಟಾರ್ಟ್) ಅಗತ್ಯ. ಆ ಸಂದರ್ಭದಲ್ಲಿ ನೀವು ಹೊಸ ಪಾಸ್‌ವರ್ಡ್ ಅನ್ನು ಹಾಕಬೇಕಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಇಂತಹ ಅಪ್ಲಿಕೇಶನ್‌ಗಳು ತಮ್ಮಷ್ಟಕ್ಕೆ ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಆಗಿರುತ್ತವೆ,ಇಂತಹವುಗಳನ್ನು ಡಿಲೀಟ್ ಮಾಡಿ. ಸೆಟ್ಟಿಂಗ್ಸ್ > ಅಪ್ಲಿಕೇಶನ್ ಇಲ್ಲಿ ಡಿಲೀಟ್ ಆಯ್ಕೆ ನಿಮಗೆ ದೊರೆಯುತ್ತದೆ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಯಾವುದೇ ಪಾಪ್ ಅಪ್‌ಗಳು ನೀಡುವ ಜಾಹೀರಾತುಗಳನ್ನು ಕ್ಲಿಕ್ಕಿಸದಿರಿ. ಇವುಗಳು ತುಂಬಾ ಅಪಾಯಕಾರಿಯಾಗಿರುತ್ತವೆ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಬ್ಯಾಕಪ್ ಮಾಡಿ ಫ್ಯಾಕ್ಟ್ರಿ ರೀಸೆಟ್ ಚಾಲನೆ ಮಾಡಿ. ಇದನ್ನು ಮಾಡಲು ಸೆಟ್ಟಿಂಗ್ಸ್ > ಬ್ಯಾಕಪ್ ಮತ್ತು ರೀಸೆಟ್ ಇದಕ್ಕೆ ಹೋಗಿ. ಮೊದಲಿಗೆ ನಿಮ್ಮ ಡೇಟಾ ಬ್ಯಾಕಪ್ ಮಾಡಿ ಮತ್ತು ಸ್ಮಾರ್ಟ್‌ಫೋನ್ ರೀಸೆಟ್ ಮಾಡಿ.

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಸ್ವತಂತ್ರವಾಗಿರುವ ಓಎಸ್ ಆಗಿರುವುದರಿಂದ ಹೆಚ್ಚಿನ ಮಾಲ್‌ವೇರ್‌ಗಳು ಆಕ್ರಮಿಸುತ್ತವೆ. ಇದರಿಂದ ನಿಮ್ಮ ಫೋನ್ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಮಾಲ್‌ವೇರ್‌ಗಳು ನಿಮ್ಮ ಮೆಮೊರಿ ಕಾರ್ಡ್‌ನಲ್ಲಿ ಸೇರಿಕೊಳ್ಳುತ್ತವೆ. ಆದ್ದರಿಂದ ಮೆಮೊರಿ ಕಾರ್ಡ್‌ ಅನ್ನು ಸ್ವಚ್ಛಗೊಳಿಸಿ.

Best Mobiles in India

English summary
This article tells about How to Stop Unwanted Apps From Being Installed Automatically On Your Android Device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X